16ರ ಚೆಲುವೆಗೆ TikTokನಲ್ಲಿ 100 ಮಿಲಿಯನ್ ಫಾಲೋವರ್ಸ್, ಜಗತ್ತಿನಲ್ಲೇ ಈಕೆ ನಂ.1

First Published | Nov 24, 2020, 4:50 PM IST

ಭಾರತದಲ್ಲಿ ಟಿಕ್‌ಟಾಕ್ ಬ್ಯಾನ್ ಆಗಿದೆ. ಆದರೆ ಇನ್ನೂ ಹಲವಾರು ರಾಷ್ಟ್ರಗಳಲ್ಲಿ ಟಿಕ್‌ಟಾಕ್ ಬಳಕೆಯಲ್ಲಿದೆ. ಇಲ್ಲೊಬ್ಬ ಯುವತಿ ಟಿಕ್‌ಟಾಕ್‌ನಲ್ಲಿ ಅತ್ಯಧಿಕ ಫಾಲೋವರ್ಸ್ ಹೊಂದಿದ ಮೊದಲ ಬಳಕೆದಾರಳಾಗಿ ಮೂಡಿ ಬಂದಿದ್ದಾಳೆ.

ಟಿಕ್‌ಟಾಕ್‌ನಲ್ಲಿ ಅತ್ಯಧಿಕ ಫಾಲೋವರ್ಸ್‌ನ್ನು ಹೊಂದಿದ ಚೆಲುವೆ ಈ ವೈರಲ್ ಆಗಿದ್ದಾಳೆ.
ಅಮೆರಿಕದ ಯವತಿ, ಡ್ಯಾನ್ಸರ್ ಚಾರ್ಲಿ ಡಿ ಅಮೆಲಿಯೋ ಫಾಲೋವರ್ಸ್ ಸಂಖ್ಯೆ 100 ಮಿಲಿಯನ್ ತಲುಪಿದೆ.
Tap to resize

ಈಕೆ ಇಷ್ಟೊಂದು ಫಾಲೋವರ್ಸ್‌ಗಳನ್ನು ಹೊಂದಿದ ಮೊದಲ ಟಿಕ್‌ಟಾಕ್ ಸ್ಟಾರ್
16 ವರ್ಷದ ಈ ಬಾಲೆಗೆ 100 ಮಿಲಿಯನ್ ಫಾಲೋವರ್ಸ್.
ಇಲ್ಲಿಯವರೆಗೆ ಇಬ್ಬರೇ ಟಿಕ್‌ಟಾಕ್ ಸ್ಟಾರ್‌ಗಳು 50 ಮಿಲಿಯನ್ ಫಾಲೋವರ್ಸ್‌ಗಳನ್ನು ಹೊಂದಿದ್ದಾರೆ.
ಈ ಫಾಲೋವರ್ಸ್ ಸಂಖ್ಯೆ 16ರ ಬಾಲೆಯನ್ನು ವಿಲ್‌ಸ್ಮಿತ್‌ಗಿಂತ 2ಪಟ್ಟು, ರಾಕ್‌ಗಿಂತ 3 ಪಟ್ಟು, ಸೆಲೆನಾ ಗೋಮ್ಸ್‌ಗಿಂತ 4 ಪಟ್ಟು ಫೇಮಸ್ ಮಾಡಿದೆ ಎನ್ನಲಾಗುತ್ತಿದೆ
ಯೂಟ್ಯೂಬ್‌ನಲ್ಲಿ 100 ಮಿಲಿಯನ್ ಫಾಲೋವರ್ಸ್ ಪಡೆಯಲು 14 ವರ್ಷ ಬೇಕಾಗುತ್ತಿತ್ತು.
ಈಕೆ 2019ರ ಮೇನಲ್ಲಿ ಟಿಕ್‌ಟಾಕ್ ಬಳಸಲಾರಂಭಿಸಿದ್ದಳು.
ಹಿಂದೆ 6 ಮಿಲಿಯನ್ ಫಾಲೋವರ್ಸ್‌ಗಳನ್ನು ಹೊಂದಿದ್ದಳು ಈಕೆ
ಈಕೆ ಡ್ಯಾನ್ಸ್ ವಿಡಿಯೋ ಮೂಲಕವೇ ಹಿಟ್ ಆಗಿದ್ದಾಳೆ

Latest Videos

click me!