ಯಶಸ್ಸಿನ ಉತ್ತುಂಗದಲ್ಲಿದ್ದಾಗ ಮೂರ್ಖ ನಿರ್ಧಾರಗಳನ್ನು ತೆಗೆದುಕೊಂಡಿದ್ದೇನೆ: ಚೂಹಿ ಚಾವ್ಲಾ

Suvarna News   | Asianet News
Published : Nov 24, 2020, 04:23 PM IST

ಬಾಲಿವುಡ್‌ ನಟಿ ಜೂಹಿ ಚಾವ್ಲಾ ಬಗ್ಗೆ ಪರಿಚಯದ ಅಗತ್ಯವಿಲ್ಲ.  'ಕಯಾಮತ್ ಸೆ ಕಯಾಮತ್ ತಕ್' ನ ಯಂಗ್‌ಲವರ್‌ನಿಂದ ಹಿಡಿದು  'ಗುಲಾಬ್ ಗ್ಯಾಂಗ್' ನ ನೆಗೆಟಿವ್‌ ರೋಲ್‌ಗಳವರೆಗೆ ವಿವಿಧ ರೀತಿಯ ಪಾತ್ರದಲ್ಲಿ ಮಿಂಚಿದ್ದಾರೆ ಜುಹಿ. ತನ್ನ ಸಿನಿ ಜರ್ನಿಯ ಬಗ್ಗೆ ಮಾತಾನಾಡುತ್ತಾ ಸಂದರ್ಶನವೊಂದರಲ್ಲಿ  ನಾನು ಎತ್ತರದಲ್ಲಿದ್ದಾಗ ಸಾಕಷ್ಟು ಮೂರ್ಖ ನಿರ್ಧಾರಗಳನ್ನು ತೆಗೆದುಕೊಂಡಿದ್ದೇನೆ ಎಂದಿದ್ದಾರೆ ನಟಿ. ಅಷ್ಟಕ್ಕೂ ಈ ಪ್ರೇಮಲೋಕದ ನಟಿ ಹೀಗ್ಯಾಕೆ ಹೇಳಿದರು?  

PREV
19
ಯಶಸ್ಸಿನ ಉತ್ತುಂಗದಲ್ಲಿದ್ದಾಗ ಮೂರ್ಖ ನಿರ್ಧಾರಗಳನ್ನು ತೆಗೆದುಕೊಂಡಿದ್ದೇನೆ: ಚೂಹಿ ಚಾವ್ಲಾ

ಇತ್ತೀಚೆಗೆ ಇಟೈಮ್ಸ್‌ಗೆ ನೀಡಿದ ಇಂಟರ್‌ವ್ಯೂವ್‌ನಲ್ಲಿ ತನ್ನ ಕೆರಿಯರ್‌ ಬಗ್ಗೆ ಪ್ರಾಮಾಣಿಕವಾಗಿ ಮಾತಾನಾಡಿದ್ದಾರೆ ನಟಿ ಜೂಹಿ ಚಾವ್ಲಾ. 

29

ಅವರ ಹಿಟ್‌ ಸಿನಿಮಾಗಳಿಂದ ಹಿಡಿದು ಫ್ಲಾಪ್‌ ಸಿನಿಮಾಗಳವರೆಗೆ ಹಾಗೂ ಶಾರುಖ್‌ ಖಾನ್‌ ಜೊತೆ ಫ್ರೆಂಡ್‌ಶಿಪ್‌ನ ವರೆಗೆ ಎಲ್ಲಾ ವಿಷಯದ ಬಗ್ಗೆ ಹಂಚಿಕೊಂಡಿದ್ದಾರೆ ನಟಿ. 

39

ನನ್ನ ನೆಚ್ಚಿನ ಕೆಲವು ಚಲನಚಿತ್ರಗಳು ಬ್ಲಾಕ್‌ಬಸ್ಟರ್ ಹಿಟ್ ಆಗಲಿಲ್ಲ. 'ಡರ್' ಅಥವಾ 'ಹಮ್ ಹೈ ರಾಹಿ ಪ್ಯಾರ್ ಕೆ' ಅಷ್ಟು ಫೇಮಸ್‌ ಆಗಿಲ್ಲ' ಎಂದುಕೊಂಡಷ್ಟು ಕೈ ಹಿಡಿಯಲಿಲ್ಲವೆಂದಿದ್ದಾರೆ.

49

'ಗುಲಾಬ್ ಗ್ಯಾಂಗ್‌ ಸಿನಿಮಾದಲ್ಲಿ  ಸಂಪೂರ್ಣವಾಗಿ ನೆಗೆಟಿವ್‌ ರೋಲ್‌.  ಆದರೆ ಅದನ್ನು ಮಾಡುವಾಗ ತುಂಬಾ ಎಂಜಾಯ್‌ ಮಾಡಿದ್ದೆ' ಎಂದಿದ್ದಾರೆ  ಪ್ರೇಮಲೋಕ ಬೆಡಗಿ. 

59

'ಸಿನಿಮಾ ಸೋತಾಗ ನಾನು ಎರಡು ಮೂರು ದಿನಗಳವರೆಗೆ ಅಳುತ್ತಿದ್ದೆ. ನಾನು ನನ್ನ ಹಾಸಿಗೆಯಲ್ಲಿ ಕುಳಿತು ಇದು ಏಕೆ ಸಂಭವಿಸಿತು ಎಂದು ತುಂಬಾ ಅಸಮಾಧಾನಗೊಂಡಿದ್ದೇನೆ. ನಾನು ಅಳುತ್ತಿದ್ದರೆ ಬಹುಶಃ ದೇವರು ನನ್ನ ಮಾತನ್ನು ಕೇಳುತ್ತಾನೆ ಮತ್ತು ಏನಾದರೂ ಆಗಬಹುದು ಎಂದು ನಾನು ಭಾವಿಸುತ್ತಿದ್ದೆ.....

69

....ಮೊದಲ ವಾರಾಂತ್ಯದಲ್ಲಿ ಚಿತ್ರವು ಕೆಲಸ ಮಾಡುತ್ತಿಲ್ಲ ಎಂದು ತಿಳಿದು ನಾನು ತುಂಬಾ ಹೆದರುತ್ತಿದ್ದೆ. ನಂತರ ನಾನು ಕೆಲವು ದಿನಗಳವರೆಗೆ ಅಸಮಾಧಾನಗೊಳ್ಳುತ್ತಿದ್ದೆ' ಎಂದಿದ್ದಾರೆ ಜೂಹಿ. 

79

ನಾನು ಎತ್ತರದಲ್ಲಿದ್ದಾಗ ಸಾಕಷ್ಟು ಮೂರ್ಖ ನಿರ್ಧಾರಗಳನ್ನು ತೆಗೆದುಕೊಂಡಿದ್ದೇನೆ ಎಂದಿದ್ದಾರೆ ನಟಿ. 

89

ಇಗೋ ಅನ್ನು ನಿಯಂತ್ರಣದಲ್ಲಿಡಿ ಎಂದು ನಾನು ಹೇಳುತ್ತೇನೆ. ಏಕೆಂದರೆ ನಾನು ಸಾಕಷ್ಟು ಮೂರ್ಖ ನಿರ್ಧಾರಗಳನ್ನು ತೆಗೆದುಕೊಂಡಿದ್ದೇನೆ, ನಾನು ಎತ್ತರಕ್ಕೆ ಹಾರುವಾಗ, ಚಲನಚಿತ್ರಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾಗ. ವಾವ್ ಇದು ನನ್ನ ಬಗ್ಗೆ ಎಂದು ನಾನು ಭಾವಿಸಿದೆ. ಆ ಸಮಯದಲ್ಲಿ ನಾನು ಕೆಲವು ಮೂರ್ಖ ನಿರ್ಧಾರಗಳನ್ನು ತೆಗೆದುಕೊಂಡೆ' ಎಂದು  ಹೇಳಿದರು.  

99

'ನಿಮ್ಮ ಹೆತ್ತವರ ಜೊತೆ ಚೆನ್ನಾಗಿರಿ  ಎಂದು ನಾನು ಹೇಳುತ್ತೇನೆ. ಇದನ್ನು ನಾನು ಶಾರುಖ್ ಅವರಿಂದ ಕಲಿತೆ. ನಾನು ಡರ್‌ ಶೂಟಿಂಗ್‌ನದಲ್ಲಿದ್ದಾಗ  ಜನರು ನನ್ನ ಸುತ್ತಲೂ ಇದ್ದಾರೆ ಎಂದು ನಾನು ಯೋಚಿಸಲಿಲ್ಲ ಮತ್ತು  ನನ್ನ ತಾಯಿಯೊಂದಿಗೆ ನಾನು ಸ್ವಲ್ಪ ಸಿಟ್ಟಾಗಿದ್ದೆ. ಆಗ ನಿಮ್ಮ ಪೋಷಕರಿಗೆ  ನೀವು ಒಳ್ಳೆಯವರಾಗಿರಬೇಕು ಎಂದು   ನನ್ನನ್ನು  ಶಾರುಖ್‌   ಸರಿಪಡಿಸಿದರು' - ಜೂಹಿ ಚಾವ್ಲಾ

click me!

Recommended Stories