Black & White ಸೀರೆಯಲ್ಲಿ ಮಿಂಚಿದ Tamannaah: ದಯವಿಟ್ಟು ಹಿಂಗೆಲ್ಲ ಸೀರೆ ಉಡಬೇಡಿ ಎಂದ ಫ್ಯಾನ್ಸ್‌!

Published : Oct 31, 2023, 02:00 AM IST

ಮಿಲ್ಕಿ ಬ್ಯೂಟಿಗೆ ವಯಸ್ಸಾದ್ರೂ ಅಂದ ಮಾತ್ರ ಕಡಿಮೆ ಆಗಿಲ್ಲ. ಸಾಮಾಜಿಕ ಜಾಲತಾಣದಲ್ಲಿ ಸಖತ್ ಆ್ಯಕ್ಟಿವ್ ಆಗಿರುವ ನಟಿ ತಮನ್ನಾ ಸೀರೆಯುಟ್ಟ ಚೆಂದದ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

PREV
17
Black & White ಸೀರೆಯಲ್ಲಿ ಮಿಂಚಿದ Tamannaah: ದಯವಿಟ್ಟು ಹಿಂಗೆಲ್ಲ ಸೀರೆ ಉಡಬೇಡಿ ಎಂದ ಫ್ಯಾನ್ಸ್‌!

ನಟಿ ತಮನ್ನಾ ಸೀರೆಯುಟ್ಟ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಬ್ಲ್ಯಾಕ್​ ಬ್ಲೌಸ್​ ಹಾಗೂ ವೈಟ್ ಸೀರೆಯಲ್ಲಿ ನಟಿ ತಮನ್ನಾ ಮಿಂಚುತ್ತಿದ್ದಾರೆ. ಬ್ಯೂಟಿಫುಲ್ ಫೋಟೋಸ್‌ಗೆ ಲೈಕ್​ಗಳ ಸುರಿಮಳೆ ಆಗಿದೆ.

27

ಸೀರೆ ಮೇಲೆ ತಮನ್ನಾಗಿ ಲವ್ ಆಗಿರುವಂತೆ ಕಾಣ್ತಿದೆ. ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟಿವ್ ಆಗಿರುವ ತಮನ್ನಾ ಬ್ಯಾಕ್​ ಟು ಬ್ಯಾಕ್ ಸೀರೆಯುಟ್ಟ ಫೋಟೋಗಳನ್ನೇ ಹಂಚಿಕೊಂಡಿದ್ದಾರೆ.

37

ಕಪ್ಪು ಬೀಟ್ಸ್‌ನ ಸ್ಲೀವ್ಲೆಸ್‌ ಬ್ಲೌಸ್‌ ಹಾಗೂ ಬ್ಲಾಕ್‌ ಪ್ರಿಂಟ್‌ ಆಂಡ್‌ ಬೀಟ್ಸ್‌ನ ಸ್ಯಾರಿ ಧರಿಸಿದ್ದಾರೆ. ಕೊರಳಿಗೆ ಬ್ಲಾಕ್‌ ಮೆಟಲ್‌ ನೆಕ್ಲೇಸ್‌ ಹಾಗೂ ಬಲಗೈ ಬೆರಳಿಗೆ ಕಪ್ಪು ರಿಂಗ್‌ ಧರಿಸಿ, ಫ್ರೀ ಹೇರ್ಸ್‌ನಲ್ಲಿ ಫೋಟೋಗೆ ಡಿಫರೆಂಟ್‌ ಡಿಫರೆಂಟ್‌ ಪೋಸ್‌ಗಳನ್ನು ನೀಡಿದ್ದಾರೆ.  

47

ನಟಿ ತಮನ್ನಾ ತಮ್ಮ ಹೊಸ ಫೋಟೋಗಳ್ನು ಇನ್‌ಸ್ಟಾಗ್ರಾಮ್‌ನಲ್ಲಿ ಶೇರ್‌ ಮಾಡುವುದರ ಜೊತೆಗೆ ʼನಾಟ್‌ ಸೋರಿ ಫಾರ್‌ ಅನದರ್‌ ಸ್ಯಾರಿʼ ಅಂತ ಕ್ಯಾಪ್ಷನ್ನನ್ನು ಬರೆದುಕೊಂಡಿದ್ದಾರೆ. ಆ ಫೋಟೋಗಳಿಗೆ 6 ಲಕ್ಷಕ್ಕೂ ಹೆಚ್ಚು ಲೈಕ್ಸ್‌ ಬಂದಿವೆ.  

57

ಬೆಳ್ಳಿತೆರೆಯಲ್ಲಿ ಗ್ಲಾಮರ್ ಟ್ರೀಟ್ ನೀಡುತ್ತಾ ತನ್ನ ನಟನೆಯಿಂದ ತಮನ್ನಾ ಅಭಿಮಾನಿಗಳ ಮನಗೆದ್ದಿದ್ದಾರೆ. ತಮಿಳು, ತೆಲುಗು, ಕನ್ನಡ ಸಿನಿಮಾಗಳಲ್ಲಿ ನಟಿ ತಮನ್ನಾ ನಟಿಸಿದ್ದು, ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ್ದಾರೆ.

67

ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಿರುವ ತಮನ್ನಾ ಸೂಪರ್ ಫಾರ್ಮ್​ನಲ್ಲಿದ್ದಾರೆ. ಐಟಂ ಹಾಡುಗಳಲ್ಲಿಯೂ ಸೊಂಟ ಕುಣಿಸಿತ್ತಾ ಭಾರೀ ಫೇಮಸ್ ಆಗಿದ್ದಾರೆ. ಐಟಂ ಸಾಂಗ್​ಗೆ ಡ್ಯಾನ್ಸ್ ಮಾಡಲು ತಮನ್ನಾ ಭಾರೀ ಸಂಭಾವನೆಯನ್ನೇ ಪಡೆಯುತ್ತಿದ್ದಾರೆ.

77

ತಮನ್ನಾ ಭಾಟಿಯಾ ಸದ್ಯ ತೆಲಗು ನಟ ವಿಜಯ್ ವರ್ಮಾ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ. ಜೊತೆಗೆ ಅವರು ಶೀಘ್ರದಲ್ಲಿಯೇ ಮದುವೆಯಾಗಲಿದ್ದಾರೆ ಎನ್ನಲಾಗಿದೆ. ಅವರ ಜೋಡಿ ಈಗ ಸೌತ್​ನಲ್ಲಿ ಹಿಟ್ ಆಗಿದೆ.

Read more Photos on
click me!

Recommended Stories