ಸೋನಮ್‌ ಕಪೂರ್‌ ಫೋಟೋ ವೈರಲ್‌: ನಟಿಯ ಡ್ರೆಸ್‌ ಬೆಲೆ ಎಷ್ಟು ಗೊತ್ತಾ?

Suvarna News   | Asianet News
Published : Jun 18, 2021, 03:14 PM IST

ತಮ್ಮ ಔಟ್‌ ಫಿಟ್‌ ಹಾಗೂ ಫ್ಯಾಶನ್‌ ಸೆನ್ಸ್‌ಗಾಗಿ ಫೇಮಸ್‌ ಬಾಲಿವುಡ್‌ನ ಫ್ಯಾಶನಿಸ್ಟ್ ಸೋನಮ್‌ ಕಪೂರ್‌. ಅವರ ಇತ್ತೀಚಿನ ಫೋಟೋಶೂಟ್‌ ಫೋಟೋಗಳು ಸಖತ್‌ ವೈರಲ್‌ ಆಗಿದೆ. ಸೋನಮ್‌ ಫ್ಲೋರಲ್‌ ಲಾಂಗ್‌ ಸ್ಕ್ರರ್ಟ್‌ ಹಾಗೂ ಕ್ರಾಪ್‌ ಟಾಪ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಫೋಟೋಗಳನ್ನು ಸ್ವತಃ ಸೋನಮ್‌ ತಮ್ಮ ಇನ್‌ಸ್ಟಾಗ್ರಾಮ್‌ ಆಕೌಂಟ್‌ನಲ್ಲಿ ಶೇರ್‌ ಮಾಡಿಕೊಂಡಿದ್ದಾರೆ. ನಟಿ ಧರಿಸಿರುವ ಡ್ರೆಸ್‌ನ ಬೆಲೆ ಎಷ್ಟು ಗೊತ್ತಾ?

PREV
17
ಸೋನಮ್‌ ಕಪೂರ್‌ ಫೋಟೋ ವೈರಲ್‌: ನಟಿಯ ಡ್ರೆಸ್‌ ಬೆಲೆ ಎಷ್ಟು ಗೊತ್ತಾ?

ಬಾಲಿವುಡ್‌ನ ಫ್ಯಾಷನ್ ಐಕಾನ್ ಸೋನಮ್ ಕಪೂರ್ ಅವರ ಅದ್ಭುತ ಫ್ಯಾಷನ್ ಆಯ್ಕೆಯಿಂದ ಯಾವಾಗಲೂ ಸದ್ದು ಮಾಡುತ್ತಿರುತ್ತಾರೆ.

27

ಇತ್ತೀಚೆಗೆ ಸೋನಮ್ ತನ್ನ ಫೋಟೋಶೂಟ್‌ಗಾಗಿ ಎಮಿಲಿಯಾ ವಿಕ್‌ಸ್ಟಡ್ ಸ್ಪ್ರಿಂಗ್ ಸಮ್ಮರ್ 2021 ಕಲೆಕ್ಷನ್‌ನಿಂದ ಡೊನಾಟೆಲ್ಲಾ ಕ್ರಾಪ್ ಟಾಪ್ ಹಾಗೂ ಸ್ಕರ್ಟ್‌ ಆರಿಸಿಕೊಂಡರು.

37

ಫ್ಲೋರಲ್‌ ಪ್ರಿಂಟ್‌ನ ಕ್ರಾಪ್ ಟಾಪ್ ಮತ್ತು ಮ್ಯಾಕ್ಸಿ ಸ್ಟೈಲ್‌ನ ಲಾಂಗ್‌ ಸ್ಕರ್ಟ್ ಸೆಟ್‌ನಲ್ಲಿ ಸಖತ್‌ ಸ್ಟನ್ನಿಂಗ್‌ ಕಾಣಿಸುತ್ತಿರುವ ಸೋನಮ್ ಕಪೂರ್. 

47

ಸ್ಟ್ರಾಪ್ಲೆಸ್ ಲೇಯರ್ಡ್ ಶೋಲ್ಡರ್‌ನ ಕ್ರಾಪ್-ಟಾಪಅನ್ನು ನ್ಯೂಜಿಲೆಂಡ್ ಫ್ಯಾಷನ್ ಡಿಸೈನರ್ ಸಂಗ್ರಹದ ಓಲ್ವೆನ್ ಸ್ಕರ್ಟ್‌ನೊಂದಿಗೆ ಮ್ಯಾಚ್‌ ಮಾಡಿದ್ದಾರೆ.

57

ಸ್ಕರ್ಟ್ ಮತ್ತು ಟಾಪ್‌ ಸುಂದರವಾದ ಗುಲಾಬಿ ಮತ್ತು ನೇರಳೆ ಬಣ್ಣಗಳ ಹೂವಿನ ಪ್ರಿಂಟ್‌ಗಳನ್ನು ಹೊಂದಿದೆ.

67

ಸ್ಟೈಲಿಶ್ ಹೂಪ್ಸ್‌ ಧರಿಸಿ ಮಸ್ಕರಾ, ಬ್ರಾಂಜರ್ ಮತ್ತು ಲಿಪ್‌ಸ್ಟಿಕ್‌ನ ಕನಿಷ್ಠ ಮೇಕಪ್‌ನೊಂದಿಗೆ ತಮ್ಮ ಲುಕ್‌   ಪೂರ್ಣಗೊಳಿಸಿದ್ದಾರೆ ಸೋನಮ್‌ ಕಪೂರ್‌.

77

ಡೊನಾಟೆಲ್ಲಾ ಕ್ರಾಪ್ ಟಾಪ್ ಬೆಲೆ 34,589 ರೂ. ಹಾಗೂ  ಓಲ್ವೆನ್ ಸ್ಕರ್ಟ್ 1,03,235 ರೂ. ಹೀಗೆ ಸೋನಮ್‌ ಧರಿಸಿರುವ ಸಂಪೂರ್ಣ ಸೆಟ್‌ನ ಬೆಲೆ ಸುಮಾರು 1,37, 820 ರೂ ಎಂದು ಹೇಳಲಾಗಿದೆ.

click me!

Recommended Stories