ಪ್ರಭಾಸ್‌ಗಾಗಿ ಅಜಯ್ ದೇವ್‌ಗನ್‌ರನ್ನು ರಿಜೆಕ್ಟ್‌ ಮಾಡಿದ್ರಾ ಅನುಷ್ಕಾ ಶೆಟ್ಟಿ?

Suvarna News   | Asianet News
Published : Jun 17, 2021, 08:42 PM IST

ಅನುಷ್ಕಾ ಶೆಟ್ಟಿ ಮತ್ತು ಪ್ರಭಾಸ್ ಟಾಲಿವುಡ್‌ನ ಮೋಸ್ಟ್‌ ಫೇಮಸ್‌ ಜೋಡಿಗಳಲ್ಲೊಂದು. ಇವರ ಅನ್‌ಸ್ಕ್ರೀನ್‌ ರೊಮ್ಯಾನ್ಸ್‌ಗೆ ಫ್ಯಾನ್ಸ್‌ ಫುಲ್‌ ಫಿದಾ ಆಗಿದ್ದಾರೆ. ವಿಶೇಷವಾಗಿ ಬಾಹುಬಲಿ ಸಿನಿಮಾದ ನಂತರ ಈ  ಜೋಡಿಯ ರಿಲೆಷನ್‌ಶಿಪ್‌ ವದಂತಿ ಸಖತ್‌ ಸದ್ದು ಮಾಡುತ್ತಲೇ ಇರುತ್ತವೆ. ಹಿಂದೊಮ್ಮೆ ಅನುಷ್ಕಾ ಪ್ರಭಾಸ್‌ಗೊಸ್ಕರ ಅಜೇಯ್‌ ದೇವಗನ್‌ ಅವರನ್ನು ರಿಜೆಕ್ಟ್ ಮಾಡಿದ್ದರಂತೆ. ಇಲ್ಲಿದೆ ಪೂರ್ಣ ವಿವರ.

PREV
18
ಪ್ರಭಾಸ್‌ಗಾಗಿ ಅಜಯ್ ದೇವ್‌ಗನ್‌ರನ್ನು ರಿಜೆಕ್ಟ್‌ ಮಾಡಿದ್ರಾ ಅನುಷ್ಕಾ ಶೆಟ್ಟಿ?

ಅನುಷ್ಕಾ ಶೆಟ್ಟಿ ಹಾಗೂ ಪ್ರಭಾಸ್‌ ಮೋಸ್ಟ್‌ ಅಡೋರಬಲ್‌ ಅನ್‌ಸ್ಕ್ರೀನ್‌ ಕಪಲ್‌.

28

ಈ ಜೋಡಿಯ ರಿಲೆಷನ್‌ಶಿಪ್‌ ವಂದತಿಗಳು ಬಹಳ ಕಾಲದಿಂದ ಹರಿದಾಡುತ್ತಿವೆ. 

38

ಆದರೆ, ಪ್ರಭಾಸ್ ಮತ್ತು ಅನುಷ್ಕಾ ನಾವು ಕೇವಲ ಉತ್ತಮ ಸ್ನೇಹಿತರೆಂದೇ ಮಾಧ್ಯಮಗಳಿಗೆ ಸ್ಪಷ್ಟಪಡಿಸುವುದನ್ನು ನೋಡಿದ್ದೇವೆ.

48

ಪ್ರಭಾಸ್‌ಗಾಗಿ ಬಾಲಿವುಡ್ ನಟ ಅಜಯ್ ದೇವಗನ್‌ ಅವರ ಬಾಲಿವುಡ್ ಆಫರ್‌ ಅನ್ನು ಅನುಷ್ಕಾ ತಿರಸ್ಕರಿಸಿದ್ದಾರೆ ಎಂದು ವರದಿಯಾಗಿದೆ.

58

ಟಾಲಿವುಡ್ ಸ್ಟಾರ್‌ ಸೂರ್ಯ ಅವರ ಸಿಂಘಮ್  ಹಿಂದಿಯಲ್ಲಿ ರಿಮೇಕ್ ಮಾಡಲು ಚಿತ್ರ ನಿರ್ಮಾಪಕ ರೋಹಿತ್ ಶೆಟ್ಟಿ ಯೋಜಿಸಿದ್ದಾಗ ಅನುಷ್ಕಾ ಶೆಟ್ಟಿಯನ್ನು ಹಿರೋಯಿನ್‌‌ಗಾಗಿ ಆರಿಸಿದ್ದರಂತೆ. ಆದರೆ ಪ್ಲಾನ್‌ ಪ್ರಕಾರ ನಡೆಯಲಿಲ್ಲ ಮತ್ತು ಕಾಜಲ್ ಅಗರ್‌ವಾಲ್ ಈ ಪಾತ್ರ ಪಡೆದರು. 

68

ಅನುಷ್ಕಾ ನಂತರ ಮೇಲಿನ ವರದಿಗಳನ್ನು ಉದ್ದೇಶಿಸಿ ಸಂಭಾವನೆಯ ಚೆಕ್‌ ಹೆಚ್ಚು ಆಕರ್ಷಕವಾಗಿಲ್ಲ ಎಂದಿದ್ದರು.
 
78

ರೋಹಿತ್ ಮತ್ತು ಅಜಯ್ ತಮ್ಮ ಆಫರ್‌ ತಿರಸ್ಕರಿಸಿದ್ದಕ್ಕಾಗಿ ಬಾಹುಬಲಿ ನಟಿ ಬಗ್ಗೆ ತುಂಬಾ ಅಸಮಾಧಾನಗೊಂಡಿದ್ದರು. 

88

ಆ ಸಮಯದಲ್ಲಿ ಅನುಷ್ಕಾ ಬಾಹುಬಲಿಯ ಮೇಕಿಂಗ್‌ನಲ್ಲಿ ಬ್ಯುಸಿಯಾಗಿದ್ದರು ಮತ್ತು ಪ್ರಭಾಸ್ ಅವರ ಸಿನಿಮಾಕ್ಕೆ  100% ನೀಡಲು ಬಯಸಿದ್ದರಿಂದ ಅವರು ಬಾಲಿವುಡ್‌ನ ದೊಡ್ಡ ಆಫರ್‌ ರಿಜೆಕ್ಟ್ ಮಾಡಲು ಪ್ರಸ್ತಾಪವನ್ನು ನಿಜವಾದ ಕಾರಣ ಎಂದು ಕೆಲವರು ಹೇಳಿದರು.  

click me!

Recommended Stories