Weight Loss: ಸ್ಲಿಮ್ ಆದ ಸಚಿವೆ ಸ್ಮೃತಿ ಇರಾನಿಗೆ ಪೆಟ್ರೋಲ್ ಬೆಲೆ ಇಳಿಸಲು ನೆಟ್ಟಿಗರ ಮನವಿ
First Published | Nov 18, 2021, 10:31 AM ISTSmriti Irani: ಕೇಂದ್ರ ಸಚಿವೆ ತೂಕ ಇಳಿಸಿಕೊಂಡರಾ ? ಲೇಟೆಸ್ಟ್ ಫೋಟೊ ನೋಡಿ ನೆಟ್ಟಿಗರು ಮಾಜಿ ನಟಿ, ಸಚಿವೆಯ ವೈಟ್ ಲಾಸ್ ಬಗ್ಗೆ ಮಾತನಾಡುತ್ತಿದ್ದಾರೆ. ನಟಿ ಸೋನಂ ಕಪೂರ್(Sonam Kapoor), ಮೌನಿಯಂತಹ ನಟಿಯರು ಫೊಟೋ ನೋಡಿ ಅಚ್ಚರಿಪಟ್ಟಿದ್ದಾರೆ. ಹಾಗಿದ್ರೆ ನಿಜಕ್ಕೂ ಮತ್ತೆ ಮತ್ತೆ ಹಿಂದಿನ ಸೈಝ್‌ಗೆ ಇಳಿದರಾ ಸ್ಮೃತಿ ಇರಾನಿ ?