11 ವರ್ಷದ ಈ ಸ್ಟಾರ್ ನಟನ ಮಗಳು ಹಾಕೋದೆಲ್ಲಾ 2 ಲಕ್ಷಕ್ಕೂ ಹೆಚ್ಚು ಬೆಲೆಯ ಬಟ್ಟೆ; ಫೋಟೋ ನೋಡಿ

First Published | Oct 31, 2023, 11:04 AM IST

ಸೋಷಿಯಲ್ ಮೀಡಿಯಾದಲ್ಲಿ ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳನ್ನು ಗಳಿಸಿರುವ ಸಿತಾರಾ ಮಹೇಶ್ ಬಾಬು. ಫೋಟೋ ವೈರಲ್....
 

ಸೂಪರ್ ಸ್ಟಾರ್ ಮಹೇಶ್ ಬಾಬು (Mahesh Babu) ಮುದ್ದಿನ ಪುತ್ರಿ ಸಿತಾರಾ ಘಟ್ಟಮನೇನಿ ಕೆಂಪು ಬಣ್ಣದ ಲೆಹೆಂಗಾದಲ್ಲಿ ಮಿಂಚುತ್ತಿದ್ದಾರೆ.

ಇಷ್ಟು ಚಿಕ್ಕ ವಯಸ್ಸಿಗೆ ಸಿತಾರಾ ಬ್ರ್ಯಾಂಡ್‌ ಹಾಗೂ ಡಿಸೈನರ್ ಬಟ್ಟೆಗಳನ್ನು ಧರಿಸುತ್ತಾರೆ. ಆದರೆ ಈ ಲೆಹೆಂಗಾ ಧರ ಕೇಳಿ ಎಲ್ಲರು ಶಾಕ್ ಆಗಿದ್ದಾರೆ.

Tap to resize

ವರುಣ್ ಚಲ್ಲಿಕಮ್ ಡಿಸೈನ್ ಮಾಡಿರುವ ಬಟ್ಟೆ ಇದಾಗಿದ್ದು scarlet ಬ್ಲೋಮ್ ಲೆಹೆಂಗಾ ಸೆಟ್‌ ಎಂದು ಹೆಸರಿದ್ದು ಸುಮಾರು 2,10,000 ರೂಪಾಯಿ ಎನ್ನಲಾಗಿದೆ.

ವಯಸ್ಸು ಕೇವಲ 11 ವರ್ಷ ಆಗಿದ್ದು ಇಷ್ಟು ದುಬಾರಿ ಬಟ್ಟೆಯನ್ನು ಧರಿಸುತ್ತಿರುವುದಕ್ಕೆ ನೆಟ್ಟಿಗರು ಶಾಕ್ ಆಗಿದ್ದಾರೆ. ಅಲ್ಲದೆ ಸಿಂಪಲ್ ಆಗಿರುವುದಕ್ಕೆ ಸಲಹೆ ಕೊಟ್ಟಿದ್ದಾರೆ.

ಇನ್‌ಸ್ಟಾಗ್ರಾಂನಲ್ಲಿ 1.5 ಮಿಲಿಯನ್ ಫಾಲೋವರ್ಸ್ ಹೊಂದಿರುವ ಸಿತಾರಾ ಸುಮಾರು 655 ಫೋಟೋ ಮತ್ತು ವಿಡಿಯೋಗಳನ್ನು ಅಪ್ಲೋಡ್ ಮಾಡಿದ್ದಾರೆ. 

Latest Videos

click me!