ಮಾಲ್ಡೀವ್ಸ್‌ನಲ್ಲಿ ಹಾಲಿಡೇ ಎಂಜಾಯ್ ಮಾಡುತ್ತಿರುವ ಶ್ರದ್ಧಾ ಕಪೂರ್ ಫೋಟೋ ವೈರಲ್!
First Published | Apr 9, 2021, 3:07 PM ISTಬಾಲಿವುಡ್ ನಟಿ ಶ್ರದ್ಧಾ ಕಪೂರ್ ಈ ದಿನಗಳಲ್ಲಿ ಬಾಯ್‌ಫ್ರೆಂಡ್ ರೋಹನ್ ಶ್ರೇಷ್ಠಾ ಜೊತೆ ಹಾಲಿಡೇ ಎಂಜಾಯ್ ಮಾಡುತ್ತಿದ್ದಾರೆ. ಮಾಲ್ಡೀವ್ಸ್‌ನಲ್ಲಿ ವೇಕೆಷನ್‌ನಲ್ಲಿರುವ ಶ್ರದ್ಧಾರ ಕೆಲವು ಪೋಟೋಗಳು ವೈರಲ್ ಆಗಿವೆ. ಒಂದು ಫೋಟೋದಲ್ಲಿ ಶ್ರದ್ಧಾ ಸಮುದ್ರದ ದಡದಲ್ಲಿ ಬ್ರೇಕ್‌ಫಾಸ್ಟ್ ಮಾಡುತ್ತಿದ್ದಾರೆ. ಶಾರ್ಟ್ ಹಾಗೂ ಬ್ರಾಲೆಟ್ ಟಾಪ್ ಧರಿಸಿ ಕೂದಲು ಓಪನ್ ಬಿಟ್ಟಿರುವ ಶ್ರದ್ಧಾರ ನೋ ಮೇಕಪ್ ಪೋಟೋವನ್ನು ಫ್ಯಾನ್ಸ್ ಸಖತ್ ಇಷ್ಟಪಟ್ಟಿದ್ದಾರೆ.