ಬೇಸಗೆಯ ಬಿಸಿ ಮತ್ತಷ್ಟು ಏರಿಸುತ್ತಿದ್ದಾರೆ ಜಾಹ್ನವಿ..! ಮಾಲ್ಡೀವ್ಸ್‌ನಲ್ಲಿ ಹಾಟೆಸ್ಟ್ ಲುಕ್

Published : Apr 09, 2021, 02:20 PM IST

ರೂಹಿ ಸಿನಿಮಾದ ಸಕ್ಸಸ್ ನಂತರ ವೆಕೇಷನ್‌ನಲ್ಲಿದ್ದಾರೆ ನಟಿ | ಶ್ರೀದೇವಿ ಪುತ್ರಿಯ ಹಾಟ್ ಮಾಲ್ಡೀವ್ಸ್ ಫೋಟೋ ವೈರಲ್

PREV
110
ಬೇಸಗೆಯ ಬಿಸಿ ಮತ್ತಷ್ಟು ಏರಿಸುತ್ತಿದ್ದಾರೆ ಜಾಹ್ನವಿ..! ಮಾಲ್ಡೀವ್ಸ್‌ನಲ್ಲಿ ಹಾಟೆಸ್ಟ್ ಲುಕ್

ಬಾಲಿವುಡ್ ನಟಿ ಜಾನ್ವಿ ಕಪೂರ್ ಸುಂದರವಾದ ಮಾಲ್ಡೀವ್ಸ್‌ನಲ್ಲಿ ಚಿಲ್ ಮಾಡ್ತಿದ್ದಾರೆ.

210

ತಮ್ಮ ಗರ್ಲ್ಸ್ ಗ್ಯಾಂಗ್ ಜೊತೆ ದ್ವೀಪರಾಷ್ಟ್ರದಲ್ಲಿ ರಜೆಯನ್ನು ಎಂಜಾಯ್ ಮಾಡ್ತಿರೋ ನಟಿ ಬ್ಯೂಟಿಫುಲ್ ಫೋಟೋಗಳನ್ನು ಶೇರ್ ಮಾಡಿದ್ದಾರೆ.

310

ರೂಹಿ ಸಿನಿಮಾದ ಸಕ್ಸಸ್ ನಂತರ ನಟಿ ರಜೆಯಲ್ಲಿದ್ದು, ಹಾಟ್ ಫೋಟೋಗಳನ್ನು ಫ್ಯಾನ್ಸ್ ಜೊತೆ ಶೇರ್ ಮಾಡಿದ್ದಾರೆ.

410

ಜಾಹ್ನವಿ ಕಪೂರ್ ಬಿಕಿನಿ ಫೋಟೋಗಳು ಸಖತ್ ವೈರಲ್ ಆಗಿವೆ.

510

ಜಾಹ್ನವಿ ಹಾರರ್ ಕಾಮೆಡಿ ಚಿತ್ರ ರೂಹಿಯಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರದಲ್ಲಿ ರಾಜ್‌ಕುಮ್ಮರ್ ರಾವ್ ಮತ್ತು ವರುಣ್ ಶರ್ಮಾ ನಟಿಸಿದ್ದಾರೆ.

610

ತಮ್ಮ ಸ್ನೇಹಿತರ ಜೊತೆ ಪೋಸ್ ಕೊಟ್ಟ ನಟಿ lemme ಎಂದು ತೋರಿಸಿ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ

710

ಜಾನ್ವಿ ಅವರು 2018 ರಲ್ಲಿ ಇಶಾನ್ ಖಟ್ಟರ್ ಅವರೊಂದಿಗೆ ಧರ್ಮ ಪ್ರೊಡಕ್ಷನ್ಸ್ 'ಧಡಕ್' ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದರು.

810

ಅಂದಿನಿಂದಲೂ ನಟಿ ತಮ್ಮದೇ ಸ್ಥಾನವನ್ನು ಉಳಿಸುವಲ್ಲಿ ಯಶಸ್ವಿಯಾಗಿದ್ದಾರೆ ಮತ್ತು ಅಪಾರ ಅಭಿಮಾನಿ ಬಳಗವನ್ನು ಹೊಂದಿದ್ದಾರೆ.

910

ರೂಹಿ ಸಿನಿಮಾ ನಟಿಯ ನಟನೆ ಮತ್ತು ನೃತ್ಯದ ಮೂಲಕ ಇನ್ನಷ್ಟು ಫೇಮಸ್ ಆಗಿದ್ದು, ನಟಿಗೆ ದೊಡ್ಡ ಬ್ರೇಕ್ ಕೊಟ್ಟಿದೆ

1010

ಸದ್ಯ ನಟಿ ಮಾಲ್ಡೀವ್ಸ್‌ನಲ್ಲಿ ಜಾಲಿ ಮೂಡ್‌ನಲ್ಲಿದ್ದಾರೆ

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories