ದಳಪತಿ 65: ವಿಜಯ್ ಜೊತೆ ನಟಿಸೋಕೆ ಇಷ್ಟೊಂದು ಸಂಭಾವನೆ ಕೇಳಿದ್ರಾ ಪೂಜಾ ?

Suvarna News   | Asianet News
Published : Apr 08, 2021, 04:01 PM IST

ವಿಜಯ್ ಜೊತೆ ನಟಿಸೋಕೆ ಭಾರೀ ಸಂಭಾವನೆ ಕೇಳಿದ ಪೂಜಾ | ಟಾಪ್ ನಟಿಯರ ಲಿಸ್ಟ್‌ನಲ್ಲಿರೋ ಬಹುಭಾಷಾ ನಟಿಗೆ ಹೆಚ್ಚಿದ ಡಿಮ್ಯಾಂಡ್

PREV
112
ದಳಪತಿ 65: ವಿಜಯ್ ಜೊತೆ ನಟಿಸೋಕೆ ಇಷ್ಟೊಂದು ಸಂಭಾವನೆ ಕೇಳಿದ್ರಾ ಪೂಜಾ ?

ವಿಜಯ್ ಮತ್ತು ಪೂಜಾ ಹೆಗ್ಡೆ ಅಭಿನಯಿಸುವ ದಳಪತಿ 65 ಸಿನಿಮಾವನ್ನು ನೆಲ್ಸನ್ ದಿಲಿಪ್ ಕುಮಾರ್ ನಿರ್ದೇಶಿಸಲಿದ್ದಾರೆ.

212

ಸದ್ಯ ಇದು ಕಾಲಿವುಡ್‌ನ ಬಹು ನಿರೀಕ್ಷಿತ ತಮಿಳು ಚಿತ್ರಗಳಲ್ಲಿ ಒಂದಾಗಿದೆ.

312

ಈ ಆಕ್ಷನ್-ಪ್ಯಾಕ್ಡ್ ಥ್ರಿಲ್ಲರ್‌ನಲ್ಲಿ ದಳಪತಿ ವಿಜಯ್ ಕಾನ್-ಏಜೆಂಟ್ ಪಾತ್ರದಲ್ಲಿದ್ದಾರೆ ಎನ್ನಲಾಗಿದೆ.

412

ಈ ಆಕ್ಷನ್ ಥ್ರಿಲ್ಲರ್ ತಂಡವು ಒಂದು ದಿನ ಹಿಂದೆ ರಷ್ಯಾಕ್ಕೆ ಪ್ರಯಾಣಿಸಿದೆ.

512

ಸನ್ ಪಿಕ್ಚರ್ಸ್ ನಿರ್ಮಿಸಲಿರುವ ಸಿನಿಮಾ ಮೊದಲು 10 ದಿನಗಳ ಕಾಲ ತಡೆರಹಿತ ಚಿತ್ರೀಕರಣ ನಡೆಯಲಿದೆ.

612

ಚಿತ್ರದಲ್ಲಿ ನಾಯಕಿಯಾಗಿ ನಟಿಸಿರುವ ಪೂಜಾ ಹೆಗ್ಡೆ ಚಿತ್ರಕ್ಕೆ 3 ಕೋಟಿ ರೂ. ಸಂಭಾವನೆ ಪಡೆಯಲಿದ್ದಾರೆ.

712

ಇದು ಇಲ್ಲಿಯವರೆಗೆ ನಟಿ ಪಡೆದ ಅತ್ಯಧಿಕ ಸಂಭಾವನೆಯಾಗಿದ್ದು ಹೀಗೆ ಏಕಾಏಕಿ ಸಂಭಾವನೆ ಹೆಚ್ಚಿಸಿದ್ದಕ್ಕೆ ಕಾರಣ ಏನು ಗೊತ್ತಾ ?

812

ರಾಷ್ಟ್ರದಾದ್ಯಂತ ನಟಿಯ ಜನಪ್ರಿಯತೆ ಹೆಚ್ಚುತ್ತಿದೆ. ಅವಳು ಎಲ್ಲಾ ಇಂಡಸ್ಟ್ರಿಯಲ್ಲೂ ಆಕ್ಟಿವ್ ಆಗಿದ್ದಾರೆ.

912

ವಿಜಯ್ ಅವರೊಂದಿಗೆ ಕೆಲಸ ಮಾಡುವ ಅವಕಾಶವನ್ನು ಕಳೆದುಕೊಳ್ಳದೆ ತಾವು ಬ್ಯುಸಿ ಇದ್ದರೂ ತಕ್ಷಣವೇ ಸಿನಿಮಾ ಒಪ್ಪಿಕೊಂಡಿದ್ದಾರೆ. 

1012

ದಳಪತಿ 65 ರ ಹೊರತಾಗಿ, ಪೂಜಾ ಪ್ರಭಾಸ್ ಅವರೊಂದಿಗೆ ರಾಧೆ ಶ್ಯಾಮ್, ಸಲ್ಮಾನ್ ಖಾನ್ ಜೊತೆ ಕಭಿ ಈದ್ ಕಭಿ ದೀಪಾವಳಿ ಮತ್ತು ರಣವೀರ್ ಸಿಂಗ್ ಅವರೊಂದಿಗೆ ಸಿರ್ಕಸ್ ಮಾಡಲಿದ್ದಾರೆ.

1112

ರಾಧೆ ಶ್ಯಾಮ್ ಚಿತ್ರದ ಚಿತ್ರೀಕರಣ ಮುಗಿದಿದ್ದರೆ, ಅವರು ಸರ್ಕಸ್ ಪೂರ್ಣಗೊಳಿಸುವ ಹಾದಿಯಲ್ಲಿದ್ದಾರೆ.

1212

ಏಪ್ರಿಲ್ ಅಂತ್ಯದ ವೇಳೆಗೆ ದಳಪತಿ 65 ಕ್ಕೆ ತೆರಳುತ್ತಾರೆ. ವಿಜಯ್ ಮತ್ತು ರಷ್ಯಾದಲ್ಲಿರು ತಂಡದ ಜೊತೆ ಸೇರಲಿದ್ದಾರೆ.

click me!

Recommended Stories