Shilpa Shetty Hot Look: ಪಿಂಕ್‌ ಡ್ರೆಸ್‌ನಲ್ಲಿ ಶಿಲ್ಪಾ ಶೆಟ್ಟಿಯ ಹಾಟ್‌ ಲುಕ್‌!

Suvarna News   | Asianet News
Published : Jan 19, 2022, 06:55 PM IST

ಶಿಲ್ಪಾ ಶೆಟ್ಟಿ (Shilpa Shetty) ತಮ್ಮ ಫಿಟ್ನೆಸ್ ಮತ್ತು ಫ್ಯಾಶನ್ ಸೆನ್ಸ್ ಅಕರಣದಿಂದ ಯಾವಾಗಲೂ  ಚರ್ಚೆಯಲ್ಲಿದ್ದಾರೆ. 46ರ ಹರೆಯದಲ್ಲೂ ಅವರ ಫಿಟ್ನೆಸ್‌ಗೆ ಸಾಟಿಯಿಲ್ಲ. ಅಷ್ಟೇ ಅಲ್ಲ ನಟಿ ತಮ್ಮ ಅಭಿಮಾನಿಗಳನ್ನು ಸಹ  ಫಿಟ್ ಆಗಿರಲು ಪ್ರೇರೇಪಿಸುತ್ತಾರೆ. ಇದರ ಜೊತೆ ಅವರು ತನ್ನ ಅಭಿಮಾನಿಗಳಿಗೆ ಫ್ಯಾಷನ್ ಗೋಲ್ಸ್ ಸಹ ನೀಡುತ್ತಲೇ ಇರುತ್ತಾರೆ. ನಟಿ ತನ್ನ ಇನ್ಸ್ಟಾಗ್ರಾಮ್‌ನಲ್ಲಿ ಫಿಟ್ನೆಸ್ ಮತ್ತು ಫ್ಯಾಶನ್‌ಗೆ ಸಂಬಂಧಿಸಿದ ಫೋಟೋಗಳು ಮತ್ತು ವೀಡಿಯೊಗಳನ್ನು ಹಂಚಿಕೊಳ್ಳುತ್ತಲೇ ಇರುತ್ತಾರೆ. ಶಿಲ್ಪಾ ಶೆಟ್ಟಿ ಅವರ ಪಿಂಕ್‌ ಆವತಾರದ ಕೆಲವು ಫೋಟೋಗಳು ಇಲ್ಲಿವೆ.

PREV
17
Shilpa Shetty Hot Look: ಪಿಂಕ್‌ ಡ್ರೆಸ್‌ನಲ್ಲಿ ಶಿಲ್ಪಾ ಶೆಟ್ಟಿಯ ಹಾಟ್‌ ಲುಕ್‌!

ಇತ್ತೀಚೆಗೆ, ಶಿಲ್ಪಾ ತಮ್ಮ ಇನ್ಸ್ಟಾಗ್ರಾಮ್‌ನಲ್ಲಿ ಪಿಂಕ್‌ ಬಣ್ಣದ ಉಡುಪಿನಲ್ಲಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ, ಇದನ್ನು ನೋಡಿದ ಶಿಲ್ಪಾರ ಫ್ಯಾನ್ಸ್ ಫುಲ್‌ ಖುಷಿಯಾಗಿದ್ದಾರೆ. ಸ್ಯಾಟಿನ್ ಉದ್ದದ ಸ್ಟೈಲಿಶ್ ಗೌನ್ ಧರಿಸಿದ್ದಾರೆ.

27

ಧಡ್ಕನ್' ಗರ್ಲ್‌  ಶಿಲ್ಪಾ ಶೆಟ್ಟಿಗೆ ಪಿಂಕ್‌ ಎಂದರೆ ತುಂಬಾ ಇಷ್ಟ. ಪಿಂಕ್ ಉಡುಪಿನಲ್ಲಿರುವ ಹಲವು ಫೋಟೋಗಳನ್ನು ತಮ್ಮ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಇದರಲ್ಲಿ ಅವರು ತುಂಬಾ ಸುಂದರವಾಗಿ ಕಾಣುತ್ತಾರೆ. 

37

ಈ ಫೋಟೋದಲ್ಲಿ ಶಿಲ್ಪಾ ನೆಟ್‌ನ ಡಿಸೈನರ್ ಡ್ರೆಸ್‌ನಲ್ಲಿ ತುಂಬಾ ಹಾಟ್‌ ಆಗಿ ಕಾಣಿಸಿಕೊಂಡಿದ್ದಾರೆ. ವೈಟ್ ಹಿಲ್ಸ್‌ನಿಂದ ಈ ತಮ್ಮ ಲುಕ್‌ ಅನ್ನು ಪೂರ್ಣಗೊಳಿಸಲಾಗಿದೆ. ಶಿಲ್ಪಾ ಫೋಟೋವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಶೇರ್‌ ಮಾಡಿಕೊಂಡಿದ್ದಾರೆ. 

47

ತನ್ನ ಸ್ಲಿಮ್ ಫಿಗರ್ ಅನ್ನು ಶೋ ಆಫ್‌ ಮಾಡಲು ಶಿಲ್ಪಾ ಆಗಾಗ್ಗೆ ಸ್ಲಿಟ್ ಡ್ರೆಸ್‌ಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಪಿಂಕ್ ಸ್ಲಿಟ್ ಡ್ರೆಸ್‌ನಲ್ಲಿ ನಟಿ ತುಂಬಾ ಸುಂದರವಾಗಿ ಕಾಣುತ್ತಿದ್ದಾರೆ ಹಾಗೂ ಅವರ ಪರ್ಫೇಕ್ಟ್ ಫಿಗರ್‌ ಕೂಡ ಎದ್ದು ಕಾಣುತ್ತಿದೆ.

57

ಅದು ಸಾಂಪ್ರದಾಯಿಕ  ಔಟ್‌ಫಿಟ್‌ ಆಗಿರಲಿ ಅಥವಾ ಮಾಡ್ರನ್‌ ಡ್ರೆಸ್‌ ಆಗಿರಲಿ ಶಿಲ್ಪಾಶೆಟ್ಟಿ ಯಾವ ಡ್ರೆಸ್‌ ತೊಟ್ಟರೂ ತುಂಬಾ ಹಾಟ್ ಆಗಿ ಕಾಣಿಸುತ್ತಾರೆ ಹಾಗೂ ತಮ್ಮ ಸ್ಟೈಲ್‌ನಿಂದ ಎಲ್ಲರ ಗಮನ ಸೆಳೆಯುತ್ತಾರೆ. ಗುಲಾಬಿ ಬಣ್ಣದ ಫ್ರಾಕ್‌ನಲ್ಲಿ ಶಿಲ್ಪಾ ಶೆಟ್ಟಿ ಕಾಣಿಸಿಕೊಂಡಿದ್ದು ಹೀಗೆ.

67

ಪಿಂಕ್‌ ಬಣ್ಣದ ಲೆಹೆಂಗಾದಲ್ಲಿ ಶಿಲ್ಪಾ ಶೆಟ್ಟಿ ಚೆಲುವು  ಮತ್ತಷ್ಟು ಹೆಚ್ಚಿದೆ. ಈ ಚಿತ್ರದಲ್ಲಿ, ನಟಿ ಸಾಂಪ್ರದಾಯಿಕ ಲೆಹೆಂಗಾವನ್ನು ಧರಿಸಿದ್ದರು. ಇದರೊಂದಿಗೆ ಕೂದಲನ್ನು ಜಡೆ ಹೆಣೆಯಲಾಯಿತು ಮತ್ತು ಸಾಂಪ್ರದಾಯಿಕ ಆಭರಣಗಳನ್ನು ಧರಿಸಿ, ಅವರು ಈ ಲುಕ್‌ ಅನ್ನು ಪೂರ್ಣಗೊಳಿಸಿದರು. 

77

ಕೆಲಸದ ಮುಂಭಾಗದಲ್ಲಿ, ಶಿಲ್ಪಾ ಶೆಟ್ಟಿ 'ನಿಕಮ್ಮ' ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಸಿನಿಮಾದಲ್ಲಿ ಶಿಲ್ಪಾ ಜೊತೆಗೆ ಭಾಗ್ಯಶ್ರೀ ಅವರ ಪುತ್ರ ಅಭಿಮನ್ಯು ದಸ್ಸಾನಿ ಮತ್ತು ಗಾಯಕಿ ಶೆರ್ಲಿ ಸೇಟಿಯಾ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದಲ್ಲದೇ 'ಹಂಗಾಮಾ 2' ಸಿನಿಮಾದಲ್ಲೂ ಶಿಲ್ಪಾ ಶೆಟ್ಟಿ ಕಾಣಿಸಿಕೊಳ್ಳಲಿದ್ದಾರೆ.

Read more Photos on
click me!

Recommended Stories