ತಂದೆ ಕಂಡಕ್ಟರ್, ತಾಯಿಗೆ ಫ್ಯಾಕ್ಟರಿಯಲ್ಲಿ ಕೆಲಸ: ರಾಜ್ ಕುಂದ್ರಾ ಬಡತನವನ್ನು ಹೇಟ್ ಮಾಡುತ್ತಿದ್ದರಂತೆ!

Rashmi Rao   | Asianet News
Published : Jul 26, 2021, 01:23 PM IST

ಈ ದಿನಗಳಲ್ಲಿ ಬಾಲಿವುಡ್‌ ನಟಿ ಶಿಲ್ಪಾ ಶೆಟ್ಟಿ ಪತಿ ಬ್ಯುಸಿನೆಸ್‌ಮ್ಯಾನ್‌ ರಾಜ್‌ಕುಂದ್ರಾ ಹೆಡ್‌ಲೈನ್‌ ನ್ಯೂಸ್‌ ಆಗಿದ್ದಾರೆ. ಭಾರತದಲ್ಲಿ ಪ್ರೋನೊಗ್ರಾಫಿ ವೀಡಿಯೋ ನಿರ್ಮಾಣ ವಿಷಯಕ್ಕೆ ಸಂಬಂಧಿಸಿದಂತೆ ರಾಜ್‌ ಕುಂದ್ರಾ ಅವರನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ. ಈ ನಡುವೆ ಅವರ ಹಳೆಯ ಇಂಟರ್‌ವ್ಯೂವ್‌ ಸಖತ್‌ ವೈರಲ್‌ ಆಗಿದೆ. ಅದರಲ್ಲಿ ರಾಜ್‌ ಬಡತನದ ಬಗ್ಗೆ ದ್ವೇಷ ನನ್ನನ್ನು ಶ್ರೀಮಂತನಾಗಲು ಪ್ರೇರೇಪಿಸಿತು ಎಂದು ಹೇಳಿದ್ದಾರೆ. ಇಲ್ಲಿದೆ ವಿವರ.

PREV
19
ತಂದೆ ಕಂಡಕ್ಟರ್, ತಾಯಿಗೆ ಫ್ಯಾಕ್ಟರಿಯಲ್ಲಿ ಕೆಲಸ: ರಾಜ್ ಕುಂದ್ರಾ ಬಡತನವನ್ನು ಹೇಟ್ ಮಾಡುತ್ತಿದ್ದರಂತೆ!

ಕಳೆದ ಕೆಲವು ದಿನಗಳಿಂದ, ಶಿಲ್ಪಾ ಶೆಟ್ಟಿಯ ಪತಿ ರಾಜ್ ಕುಂದ್ರಾ ಅವರು ಭಾರತದಲ್ಲಿ  ಪ್ರೋನೊಗ್ರಾಫಿಕ್‌ ವಿಷಯ ನಿರ್ಮಾಣ ಪ್ರಕರಣವೊಂದರಲ್ಲಿ ಭಾಗಿಯಾಗಿದ್ದಾರೆಂದು ಆರೋಪಿಸಲಾಗಿದೆ.

29

ರಾಜ್‌ಕುಂದ್ರಾ ಅವರನ್ನು ಈ ಕೇಸ್‌ಗೆ ಸಂಬಂಧಿಸಿದಂತೆ ಮುಂಬೈನ ಕ್ರೈಮ್‌ ಬ್ರಾಂಚ್‌ ಆರೆಸ್ಟ್ ಮಾಡಿದೆ.

39

ಈ ಸಮಯದಲ್ಲಿ ಅವರ ಹಳೆಯ ಸಂದರ್ಶನವು ಅಂತರ್ಜಾಲದಲ್ಲಿ ಹರಿದಾಡುತ್ತಿದೆ. ಅದರಲ್ಲಿ ಅವರು ತಮ್ಮ ಹಿಂದಿನ ಜೀವನದ ಬಗ್ಗೆ ಮಾತನಾಡಿದ್ದರು.  

49

2013ರಲ್ಲಿ ರಾಜ್ ಅವರ ಹಿನ್ನೆಲೆ ಜೊತೆಗೆ ತಾನು  ಸ್ವಯಂ ನಿರ್ಮಿತ ವ್ಯಕ್ತಿ ಎಂದು ಹೇಳಿದರು. 

59

ಬಡತನದ ಬಗೆಗಿನ ಅವರ ದ್ವೇಷವು ಶ್ರೀಮಂತರಾಗಬೇಕೆಂಬ ಬಯಕೆಯನ್ನು ಪ್ರೇರೇಪಿಸಿತು ಎಂದು ಅವರು ಹೇಳಿದ್ದಾರೆ.
 
69

ಫಿಲ್ಮ್‌ಫೇರ್‌ಗೆ ನೀಡಿದ ಸಂದರ್ಶನದಲ್ಲಿ, ರಾಜ್ ತಮ್ಮ ತಂದೆ ನಾಲ್ಕು ದಶಕಗಳ ಹಿಂದೆ ಲಂಡನ್‌ಗೆ ತೆರಳಿ ಬಸ್ ಕಂಡಕ್ಟರ್ ಆಗಿ ಕೆಲಸ ಮಾಡುತ್ತಿದ್ದರು ಮತ್ತು ಅವರ ತಾಯಿ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದರು ಎಂದು ನೆನಪಿಸಿಕೊಂಡರು.

79

ಶಿಲ್ವಾ ಸಹ ಸ್ವತಃ ಸೆಲ್ಫ್‌ಮೇಡ್‌ ವ್ಯಕ್ತಿಯಾಗಿರುವ ಕಾರಣ ನನ್ನನು ಇಷ್ಟಪಟ್ಟಳು ಎಂದು ಹೇಳಿದ್ದರು ರಾಜ್‌ಕುಂದ್ರಾ. 
 
89

ಸಿಪಿ ಮುಂಬೈ ಹೇಳಿಕೆ ನೀಡಿದ್ದು, ಫೆಬ್ರವರಿ 2021 ರಲ್ಲಿ ಪ್ರಕರಣ ದಾಖಲಾಗಿದೆ ಎಂದು ಉಲ್ಲೇಖಿಸಲಾಗಿದೆ.
 
99

ಪೊಲೀಸರ ಪ್ರಕಾರ, ಅಶ್ಲೀಲ ವೀಡಿಯೋ ನಿರ್ಮಾಣ ಮತ್ತು ಕೆಲವು ಮೊಬೈಲ್ ಅಪ್ಲಿಕೇಶನ್‌ಗಳ ಮೂಲಕ ಅವುಗಳನ್ನು ಪಬ್ಲಿಶ್‌ ಮಾಡುವಲ್ಲಿ ರಾಜ್ ಪ್ರಮುಖ ವ್ಯಕ್ತಿಯಾಗಿ ಕಾಣಿಸಿಕೊಂಡಿದ್ದಾರೆ.

click me!

Recommended Stories