ನಟಿ, ಗಾಯಕಿ ಮತ್ತು ಟಿವಿ ಆ್ಯಂಕರ್ ಶಿಬಾನಿ ದಾಂಡೇಕರ್ ಜನಿಸಿದ್ದು ಪುಣೆಯಲ್ಲಾದರೂ ಬಾಲ್ಯವನ್ನು ಆಸ್ಟ್ರೇಲಿಯಾದಲ್ಲಿ ಕಳೆದರು. ಅಮೆರಿಕನ್ ಟೆಲಿವಿಷನ್‌ನಲ್ಲಿ ನಿರೂಪಕರಾಗಿ ತಮ್ಮ ವೃತ್ತಿ ಜೀವನವನ್ನು ಪ್ರಾರಂಭಿಸಿದ ಶಿಬಾನಿ, ಭಾರತಕ್ಕೆ ಮರಳಿ ಮಾಡೆಲಿಂಗ್‌ನಲ್ಲಿ ತೊಡಗಿಸಿಕೊಂಡರು. ಬಾಲಿವುಡ್‌ನ ಟಾಪ್ ನಟರಲ್ಲಿ ಒಬ್ಬರಾಗಿರುವ ಫಾರ್ಹಾನ್ ಅಖ್ತರ್‌ರ ಗರ್ಲ್‌ಫ್ರೆಂಡ್ ಇವರು. ಇವರ ಬಗ್ಗೆ ಒಂದಿಷ್ಷು ಮಾಹಿತಿ.