ಅರೋರಾ ಮನೇಲಿ ಓಣಂ ಸಂಭ್ರಮ: ಮಲೈಕಾ ಮಲಯಾಳೀನಾ?

Suvarna News   | Asianet News
Published : Aug 31, 2020, 02:42 PM IST

ಬಾಲಿವುಡ್‌ನ ಹಾಟ್‌ ಮಾಡೆಲ್‌ ಕಮ್‌ ನಟಿ ಮಲೈಕಾ ಅರೋರಾ ಸೋಶಿಯಲ್‌ ಮೀಡಿಯಾದಲ್ಲಿ ಸಖತ್‌ ಆ್ಯಕ್ಟಿವ್‌. ಮಲೈಕಾ ಫ್ಯಾಮಿಲಿ ಜೊತೆ ಓಣಂ ಆಚರಣೆಯ ಪೋಟೋಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ಫುಲ್‌ ಫ್ಯಾಮಿಲಿಯನ್ನು ಪೋಟೋದಲ್ಲಿ ಕಾಣಬಹುದು. ಕಪೂರ್‌ ಮಾತ್ರ ಕಾಣುತ್ತಿಲ್ಲ.  

PREV
19
ಅರೋರಾ ಮನೇಲಿ ಓಣಂ ಸಂಭ್ರಮ: ಮಲೈಕಾ ಮಲಯಾಳೀನಾ?

ಪ್ರತಿ ವರ್ಷ ಓಣಂ ಹಬ್ಬದ ಸಮಯದಲ್ಲಿ, ಮಲೈಕಾ ಅರೋರಾ ಮತ್ತು ಅಮೃತಾ ಅರೋರಾ ತಮ್ಮ ಅಮ್ಮನ ಮನೆಗೆ ಭೇಟಿ ನೀಡುವುದು ರೂಢಿ. ಈ ವರ್ಷವೂ ಭಿನ್ನವಾಗಿರಲಿಲ್ಲ.

29

ಕೊರೋನವೈರಸ್ ಲಾಕ್‌ಡೌನ್ ಕಾರಣ ಅರೋರಾ ಸಹೋದರಿಯರು ಐದು ತಿಂಗಳ ನಂತರ ಕುಟುಂಬದೊಂದಿಗೆ ಮತ್ತೆ ಓಣಂ ಆಚರಿಸಲು ಒಂದಾದರು.
 
39

ಮಲೈಕಾ ಹಾಗೂ ಅಮೃತಾ ಇಬ್ಬರೂ ತಮ್ಮ ಇನ್ಸ್ಟಾಗ್ರಾಮ್ ಖಾತೆಗಳಲ್ಲಿ ಓಣಂ ಸದ್ಯ (ಓಣಂನಲ್ಲಿ ತಯಾರಿಸಿದ ವಿಶೇಷ ಆಹಾರ) ಮತ್ತು ಕೈಯಲ್ಲಿ ಪಾಪಡ್ ಹಿಡಿದಿಟ್ಟುಕೊಂಡ, ಫೋಟೋಗಳನ್ನು ಪೋಸ್ಟ್ ಮಾಡಿದ್ದಾರೆ. ಅದ್ಭುತ ಕೇರಳ ಆಹಾರವನ್ನು ತಯಾರಿಸಿದ ಅವರ ತಾಯಿ ಜಾಯ್ಸ್ ಅರೋರಾ ಕೂಡ ಕ್ಯಾಮೆರಾಗೆ ಪೋಸ್ ನೀಡಿದ್ದಾರೆ.

49

'ನಮ್ಮ ಟೇಬಲ್ ಸೆಟ್‌ ಆಗಿದೆ ... ಮತ್ತು ಅಂತಿಮವಾಗಿ 5 ತಿಂಗಳ ನಂತರ ನಾವೆಲ್ಲರೂ ಓಣಂನ ಈ ಶುಭ ದಿನದಂದು ನನ್ನ ಹೆತ್ತವರ ಮನೆಯಲ್ಲಿ ಒಟ್ಟಿಗೆ ಸೇರಿದ್ದೇವೆ....' ಎಂದು ಪೋಟೋ ಜೊತೆ ಬರೆದು ರುಚಿಯಾದ ತರತರದ ಆಡುಗೆಗಾಗಿ ಅಮ್ಮನಿಗೆ ಧನ್ಯವಾದ ಅರ್ಪಿಸಿದ್ದಾರೆ ನಟಿ ಮಲೈಕಾ  .

59

ಹ್ಯಾಪಿ ಓಣಂ. ನಿಜಕ್ಕೂ 5 ತಿಂಗಳ ನಂತರ ನನ್ನ ಹೆತ್ತವರಲ್ಲಿ ಒಂದು ಅದ್ಭುತ ಫ್ಯಾಮಿಲಿ ಡೇ ....' ಎಂದು ಕ್ಯಾಪ್ಷನ್‌ ನೀಡಿ ಪೋಟೋ ಶೇರ್‌ ಮಾಡಿದ್ದಾರೆ  ಅಮೃತಾ ಅರೋರಾ.

69

ಮಲೈಕಾ ಅಮ್ಮ ಜೋಯ್ಸ್ ಪಾಲಿಕಾರ್ಪ್ ಮಲಯಾಳಿಯಾಗಿದ್ದು, ಮರ್ಚೆಂಟ್ ನೇವಿಯಲ್ಲಿದ್ದ ಪಂಜಾಿ ಮೂಲದ ಅನಿಲ್ ಆರೋರಾ ಅವರನ್ನು ವರಿಸಿದ್ದಾರೆ.ಅದಕ್ಕೆ ಮಲೈಕಾ ಅಮ್ಮ ಓಣಂ ಅನ್ನು ಸಂಭ್ರಮದಿಂದ ಆಚರಿಸುತ್ತಾರೆ.

79

 ಅಮೃತಾ ಅರೋರಾರ ಮಗ ಹಬ್ಬದ ಊಟವನ್ನು ಎಂಜಾಯ್‌ ಮಾಡುತ್ತಿದ್ದಾನೆ. 

89

ಓಣಂ ಸದ್ಯದಲ್ಲಿ ಅವಿಯಲ್, ಎರಿಸ್ಸೆರಿ, ಪುಲಿಸೇರಿ, ಕೂಟು ಕರಿ, ಓಲನ್, ಸಾಂಬಾರ್, ವೆಲ್ಲರಕ್ಕ ಪಚ್ಚಡಿ, ಮುತ್ತೈಕೋಸ್ ಥೋರನ್, ಮಟ್ಟಾ ಚೋರು, ನೀ ಚೋರು, ಸಾಂಬರಂ, ಇಂಜಿಪುಲಿ, ನಾರಂಗುಮಾನ್ ಪಾಪಾದಾಮ ಮುಂತಾದ ಸಾಂಪ್ರದಾಯಿಕ ಅಡುಗೆಗಳನ್ನು ದೊಡ್ಡ ಬಾಳೆ ಎಲೆಯಲ್ಲಿ ಬಡಿಸಲಾಗಿತ್ತದೆ.

99

ಆದರೆ ಅರ್ಜುನ್ ಕಪೂರ್ ಎಲ್ಲಿ?  ಖಂಡಿತವಾಗಿಯೂ ಹಬ್ಬದ ಸೆಲೆಬ್ರೆಷನ್‌ ಹಾಗೂ ಊಟ ಅರ್ಜುನ್‌ ಕಪೂರ್‌ಗೆ  ಮಿಸ್ ಆಯಿತು.

click me!

Recommended Stories