ಬಾಲಿವುಡ್ ನಟ ಸಿದ್ಧಾರ್ಥ್ ಶುಕ್ಲಾ ಅಗಲಿದ ನಂತರ ಪ್ಯಾಪರಾಜಿಗಳ ಕಣ್ಣು ಸಂಪೂರ್ಣವಾಗಿ ಶೆಹನಾಜ್ ಗಿಲ್ ಮೇಲೆ ಶಿಫ್ಟ್ ಆಯ್ತು.
26
ಶೆಹನಾಜ್ ಎಲ್ಲಿ ಹೋದರೂ ಪ್ಯಾಪರಾಜಿಗಳು ಹಿಂದಿರುತ್ತಾರೆ. ಫ್ಯಾಷನ್, ಬಾಡಿ ಲ್ಯಾಂಗ್ವೇಜ್, ಫಿಟ್ನೆಸ್ ಸಣ್ಣ ಪುಟ್ಟ ವಿಚಾರಗಳ ಮೇಲ್ಲೂ ಶೆಹನಾಜ್ ಗಮನ ಹರಿಸುತ್ತಿದ್ದಾರೆ.
36
ಇತ್ತೀಚಿಗೆ ಮುಂಬೈನ್ ಸ್ಟುಡಿಯೋವೊಂದಕ್ಕೆ ಭೇಟಿ ನೀಡಿದ ಶೆಹನಾಜ್ ಸಖತ್ ಟ್ರೆಂಡಿಯಾಗಿರುವ ಔಟ್‌ಫಿಟ್ ಧರಿಸಿದ್ದರು.ವೈಟ್ ಟೀ-ಶರ್ಟ್‌ಗೆ ಫ್ಲೋರಲ್ ಪ್ರಿಂಟ್ ಇರುವ ಬ್ಲೂ ಜಾಕೆಟ್ ಧರಿಸಿದ್ದಾರೆ.
46
ಈ ಔಟ್‌ಫಿಟ್‌ಗೆ ಶೆಹನಾಜ್ ನ್ಯೂಡ್ ಶೆಡ್‌ನ ಹೀಲ್ಸ್ ಧರಿಸಿದ್ದರು. ಸ್ಟುಡಿಯೋಯಿಂದ ಹೊರ ನಡೆದುಕೊಂಡು ಬರುವಾಗ ಕುಂಟುತ್ತಿದ್ದನ್ನು ಪ್ಯಾಪರಾಜಿಗಳ ಕ್ಯಾಮೆರಾದಲ್ಲಿ ಸೆರೆಯಾಗಿದೆ.
56
ಈ ಹೀಲ್ಸ್ ಧರಿಸಿ ಕಾಲಿಗೆ ಪೆಟ್ಟಾಗಿ ನಾನು ಚಪ್ಪಲಿ ಬದಲಾಯಿಸಬೇಕು ಎಂದು ಹೇಳಿ ಧರಿಸಿದ್ದ ಹೀಲ್ಸ್‌ನ ಶೆಹೆನಾಜ್ ಕಿತ್ತು ಬಿಸಾಡುತ್ತಾರೆ.
66
'ಜೀವನ ಮುಂದೆ ಸಾಗಬೇಕು ಸಾಧನೆ ಮಾಡಬೇಕು ಎಂದು ಶೆಹನಾಜ್ ಕಷ್ಟ ಪಡುತ್ತಿದ್ದಾರೆ. ನೀವು ಸಣ್ಣ ಪುಟ್ಟ ವಿಚಾರಗಳನ್ನು ವೈರಲ್ ಮಾಡಿ ಆಕೆಯ ಜೀವನ ಹಾಳು ಮಾಡಬೇಡಿ' ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ.