ಅಯ್ಯೋ ಮಲೈಕಾ ಬಟ್ಟೆನೇ ಹಾಕಿಲ್ವಾ? ಫ್ಯಾನ್ಸ್‌ ಯಾಕೆ ಹೀಗಂತಿದ್ದಾರೆ?

Published : Jul 08, 2022, 04:17 PM IST

ಜಿಮ್‌ಗೆ ಈ ರೀತಿನೂ ಬಟ್ಟೆ ಹಾಕ್ತಾರಾ? ಟ್ರೋಲ್ ಆಗುತ್ತಿದೆ ಮಲೈಕಾ ನ್ಯೂ ಜಿಮ್ ಡ್ರೆಸ್.....

PREV
16
ಅಯ್ಯೋ ಮಲೈಕಾ ಬಟ್ಟೆನೇ ಹಾಕಿಲ್ವಾ? ಫ್ಯಾನ್ಸ್‌ ಯಾಕೆ ಹೀಗಂತಿದ್ದಾರೆ?

ಬಾಲಿವುಡ್ ಮೋಸ್ಟ್‌ ಹಾಟ್ ಆಂಡ್ ಯಂಗ್ ನಟಿ ಮಲೈಕಾ ಅರೋರಾ ಜಿಮ್‌ಗೆ ಹೋಗಲಿ ಪಾರ್ಟಿಗೆ ಹೋಗಲಿ ಜನರ ಕಣ್ಣು ಆಕೆಯ ಔಟ್‌ಫಿಟ್‌ ಮೇಲಿರುತ್ತದೆ. 

26

ಇತ್ತೀಚಿಗೆ ಮಲೈಕಾ ಅರೋರಾ ಹೊಸ ಜಿಮ್ ಸೇರಿಕೊಂಡಿದ್ದಾರೆ ಅನ್ಸುತ್ತೆ, ಹೀಗಾಗಿ ದಿನವೂ ಅಟ್ರ್ಯಾಕ್ಟಿವ್ ಆಗಿರುವ ಔಟ್‌ಫಿಟ್‌ಗಳನ್ನು ಧರಿಸುತ್ತಿದ್ದಾರೆ. 

36

ಲೈಟ್‌ ಪೀಚ್ ಜಿಮ್‌ವೇರ್‌ಗೆ ಬ್ಲೂ ಬಣ್ಣದ ಡೆನಿಮ್ ಜಾಕೆಟ್‌ ಧರಿಸಿರುವ ಲುಕ್ ವೈರಲ್ ಆಗುತ್ತಿದೆ. ಮೈ ಬಣ್ಣವೇ ಇರುವ ಡ್ರೆಸ್ ಇದಾಗಿದ್ದು ನೆಟ್ಟಿಗರು ಶಾಕ್ ಆಗಿದ್ದಾರೆ. 

46

ಅಯ್ಯೋ ಮಲೈಕಾ ಬಟ್ಟೆನೇ ಧರಿಸಿಲ್ಲ ಅನ್ಕೊಂಡೆ. ರೋಡಲ್ಲಿ ಹೀಗೆ ಹೋಗಬೇಡಮ್ಮ ಹುಡುಗರ ಕಣ್ಣು ಸರಿ ಇಲ್ಲ ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ.

56

43 ವಯಸ್ಸಿನ ನಟಿ ಮಲೈಕಾ ಫ್ಯಾಷನ್‌ ಸೆನ್ಸ್‌ ಮತ್ತು ಬ್ಯೂಟಿ ಬಗ್ಗೆ ನೆಟ್ಟಿಗರು ಪ್ರಶ್ನೆ ಮಾಡುತ್ತಾರೆ. ಇದುವರೆಗೂ ಸೀಕ್ರೆಟ್ ರಿವೀಲ್ ಮಾಡಿಲ್ಲ. ಮೂರ್ನಾಲ್ಕು ರೀತಿ ವರ್ಕೌಟ್ ಸೀಕ್ರೆಟ್‌ ಇರಬಹುದು ಅಂದುಕೊಂಡಿದ್ದಾರೆ.

66

 ಮಲೈಕಾ ಮತ್ತು ಅರ್ಜುನ್ ಕಪೂರ್ ಡೇಟಿಂಗ್ ಆಂಡ್ ಲವ್ ವಿಚಾರ ಅಧಿಕೃತವಾಗಿದ್ದು ಮದುವೆ ಯಾವಾಗ ಎಂದು ಅಭಿಮಾನಿಗಳು ಪ್ರಶ್ನೆ ಮಾಡುತ್ತಿದ್ದಾರೆ. 

Read more Photos on
click me!

Recommended Stories