ಮಹೇಶ್ ಬಾಬು, ರಾಜಮೌಳಿ ಸಿನಿಮಾದಿಂದ ಹೊರಬರಲು ಇನ್ನೂ ನಾಲ್ಕೈದು ವರ್ಷಗಳು ಬೇಕಾಗಬಹುದು. ಪ್ರಭಾಸ್ ಜೊತೆ ಸಿನಿಮಾ ಮಾಡಲು ಶಂಕರ್ ಬಹಳ ದಿನಗಳಿಂದ ಕಾಯ್ತಿದ್ದಾರಂತೆ. ರಾಮ್ ಚರಣ್ ಸಿನಿಮಾ ಸೂಪರ್ ಹಿಟ್ ಆಗಿದ್ದರೆ, ಪ್ರಭಾಸ್ ಜೊತೆ ಸಿನಿಮಾ ಪಕ್ಕಾ ಆಗ್ತಿತ್ತು. ಆದರೆ 'ಗೇಮ್ ಚೇಂಜರ್' ಸಿನಿಮಾ ಹಿಟ್ ಆಗದ ಕಾರಣ, ಪ್ರಭಾಸ್ ಜೊತೆಗಿನ ಸಿನಿಮಾ ಅನುಮಾನ.