ಭಾರತದ ತ್ರಿವರ್ಣವನ್ನು ಅವಮಾನಿಸಿದ ಸೆಲೆಬ್ರೆಟಿಗಳಿವರು
First Published | Nov 30, 2020, 7:22 PM ISTಪ್ರತಿಯೊಬ್ಬ ಭಾರತೀಯನಿಗೂ ನಮ್ಮ ತ್ರಿವರ್ಣ ರಾಷ್ಟ್ರ ಧ್ವಜ ಎತ್ತರಕ್ಕೆ ಹಾರುವುದನ್ನು ನೋಡುವುದು ಯಾವಾಗಲೂ ಹೆಮ್ಮೆಯ ಕ್ಷಣ. ಅಲ್ಲದೇ, ನೀವು ರಾಷ್ಟ್ರಗೀತೆ ಕೇಳಿದಾಗ ರೋಮಾಂಚನವಾಗುತ್ತದೆ. ರಾಷ್ಟ್ರ ಧ್ವಜದ ಜೊತೆಗೆ ಅನೇಕ ಭಾವನೆಗಳನ್ನು ಭಾರತೀಯರು ಸಹಜವಾಗಿಯೇ ಹೊಂದಿರುತ್ತಾರೆ. ಅದಕ್ಕೆ ಅಗೌರವ ತೋರಿಸುವುದು ಅಕ್ಷಮ್ಯ ಅಪರಾಧವಾಗುತ್ತದೆ. ಅನೇಕ ಭಾರತೀಯ ಸೆಲೆಬ್ರೆಟಿಗಳು ಈ ರೀತಿ ಮಾಡಿ ಸಮಸ್ಯೆ ಹಾಗೂ ವಿವಾದಗಳನ್ನು ಮೈಮೇಲೆ ಎಳೆದುಕೊಂಡಿದ್ದಾರೆ.