ಜಯಾ ಬಚ್ಚನ್ - ಅಮಿತಾಬ್ ಬಚ್ಚನ್ - ರೇಖಾ:
ಅಮಿತಾಬ್, ರೇಖಾ, ಮತ್ತು ಜಯರ ತ್ರಿಕೋನ ಪ್ರೇಮ ಕಥೆಯಲ್ಲಿ ಬಾಲಿವುಡ್‌ನ ಹೆಚ್ಚು ಚರ್ಚೆಯಾದ ವಿಷಯವಾಗಿದ್ದು, ಇನ್ನೂ ಆಗಾಗ ಹೆಡ್‌ಲೈನ್ ನ್ಯೂಸ್ ಆಗಿ ಗಮನ ಸೆಳೆಯುತ್ತದೆ. ರೇಖಾ ಮತ್ತು ಆಮಿತಾಬ್ ನಡುವಿನ ಕ್ಲೋಸ್‌ನೆಸ್ ಬಗ್ಗೆ ಸಿಮಿ ಅಗರೆವಾಲ್ ಶೋನಲ್ಲಿ ತನ್ನ ಮಗ ಚಿಕ್ಕವನಾಗಿದ್ದರಿಂದ ಮತ್ತು ಮಗಳು ಬೆಳೆಯುತ್ತಿದ್ದರಿಂದ ವಿಷಯ ತನ್ನ ಮೇಲೆ ಪರಿಣಾಮ ಬೀರಿತ್ತು . ಆದರೆ ಅದನ್ನು ಚೆನ್ನಾಗಿ ನಿಭಾಯಿಸಿದರು ಎಂದು ಜಯಾ ಒಪ್ಪಿಕೊಂಡರು.