ಹನಿಮೂನ್‌ಗೆ ಮಾಲ್ಡೀವ್ಸ್ ಆಯ್ಕೆ ಮಾಡಿಕೊಂಡ ಸೆಲೆಬ್ರೆಟಿಗಳಿವರು!
First Published | Nov 30, 2020, 6:35 PM ISTಕೋರೋನಾದ ಆತಂಕದ ಮಧ್ಯೆ, ಸಾಕಷ್ಟು ಸೆಲೆಬ್ರಿಟಿಗಳು ಹಾಲಿಡೇಗಾಗಿ ಮಾಲೆಡೀವ್ಸ್‌ನ ಬೀಚ್ ಅನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಈ ಹಿಂದೆ ಕೂಡ ಅನೇಕ ಸ್ಟಾರ್ ಕಪಲ್‌ಗಳು ತಮ್ಮ ಹನಿಮೂನ್‌ಗಗಾಗಿ ಈ ಸುಂದರ ಕಡಲ ತೀರವನ್ನು ಆರಿಸಿಕೊಂಡಿದ್ದಾರೆ. ಕಾಜಲ್ ಅಗರ್ವಾಲ್-ಗೌತಮ್ ಕಿಚ್ಲು ಶಾಹಿದ್ ಕಪೂರ್-ಮೀರಾ ಕಪೂರ್ ತಮ್ಮ ಹನಿಮೂನ್‌ಗಾಗಿ ಮಾಲ್ಡೀವ್ಸ್ ಅನ್ನು ಆಯ್ಕೆ ಮಾಡಿಕೊಂಡ ಸೆಲೆಬ್ರೆಟಿಗಳಲ್ಲಿ ಪ್ರಮುಖರು.