ಅರೆ, ಚಿರಂಜೀವಿ ನನ್ನ ಬ್ಯಾನರ್ ಕದ್ದ, ನನಗಿಂತ ಜಾಸ್ತಿ ಸಂಭಾವನೆ ಪಡೀತಿದ್ದಾನೆ ಅಂತ ನಾನು ಯಾವತ್ತೂ ಬೇಜಾರು ಮಾಡಿಕೊಂಡಿಲ್ಲ. ಚಿರಂಜೀವಿ ಪ್ರತಿಭೆಗೆ ತಕ್ಕಂತೆ ಅವಕಾಶಗಳು ಬಂದವು. ನನ್ನ ಪ್ರತಿಭೆಗೆ ತಕ್ಕಂತೆ ನನಗೆ ಅವಕಾಶಗಳು ಬಂದವು ಅಂತ ಮುರಳಿ ಮೋಹನ್ ಹೇಳಿದ್ದಾರೆ. ನಿಜ ಹೇಳ್ಬೇಕು ಅಂದ್ರೆ, ಬಾಪಿನೀಡು ಅವರಿಗೆ ಚಿರಂಜೀವಿಯನ್ನು ಪರಿಚಯ ಮಾಡಿಸಿದ್ದೇ ನಾನು.