ಎಂಗೇಜ್‌ ಮೆಂಟ್ ನಂತರ ಬೇರೆಯಾದ ಬಾಲಿವುಡ್ ಕಪಲ್ಸ್!

Suvarna News   | Asianet News
Published : Nov 12, 2020, 06:19 PM ISTUpdated : Nov 12, 2020, 07:01 PM IST

ಬ್ರೇಕಪ್ ಮತ್ತು ಪ್ಯಾಚಪ್ ಬಾಲಿವುಡ್ ಸ್ಟಾರ್‌ಗಳ ಜೀವನದ ಒಂದು ಭಾಗ. ಕೆಲವರ ರಿಲೆಷನ್‌ಶಿಪ್‌ಗಳು ಸುದ್ದಿಯಾದಷ್ಟೇ ಬೇಗ ಮುರಿದ ಉದಾಹರಣೆಗಳಿವೆ. ಮಾತು ಮದುವೆವರೆಗೂ ತಲುಪಿ ನಂತರ ಕಪಲ್‌ಗಳು ಬೇರೆಯಾಗಿದ್ದಾರೆ. ನಿಶ್ಚಿತಾರ್ಥದ ನಂತರ ಮದುವೆಯಾಗದೇ ಬ್ರೇಕಪ್‌ ಆದ ಬಾಲಿವುಡ್ ಜೋಡಿಗಳು ಇಲ್ಲಿವೆ. 

PREV
18
ಎಂಗೇಜ್‌ ಮೆಂಟ್ ನಂತರ ಬೇರೆಯಾದ ಬಾಲಿವುಡ್ ಕಪಲ್ಸ್!

ಬಾಲಿವುಡ್‌ನ ಅನೇಕ ತಾರೆಯರು ಮದುವೆ ವರೆಗೆ ತಲುಪಿದ ತಮ್ಮ ಸಂಬಂಧಗಳನ್ನು ಮುರಿದು ಬೇರೆಯಾಗಿದ್ದಾರೆ. ನಿಶ್ಚಿತಾರ್ಥದ ನಂತರ ಮದುವೆಯಾಗದೆ ಬ್ರೇಕಪ್‌ ಆದ ಸೆಲೆಬ್ರೆಟಿ ಕಪಲ್‌ಗಳ ವಿವರ ಇಲ್ಲಿದೆ.

28

ಅಭಿಷೇಕ್ ಬಚ್ಚನ್-ಕರಿಷ್ಮಾ ಕಪೂರ್ :
ವರದಿಗಳ ಪ್ರಕಾರ, ಅಮಿತಾಬ್ ಬಚ್ಚನ್ 60ನೇ ಹುಟ್ಟುಹಬ್ಬದಂದು ಅಭಿಷೇಕ್ ಮತ್ತು ಕರಿಷ್ಮಾ ನಿಶ್ಚಿತಾರ್ಥ ಮಾಡಿಕೊಂಡರು, ಆದರೆ ಶೀಘ್ರದಲ್ಲೇ ಅವರು ತಮ್ಮ ಸಂಬಂಧವನ್ನು ಮುರಿದುಕೊಂಡು ಅಭಿಷೇಕ್ ಐಶ್ವರ್ಯಾ ರೈ ಅವರನ್ನು  ಹಾಗೂ ಕರಿಷ್ಮಾ ಸುಂಜಯ್ ಕಪೂರ್ ಜೊತೆ  ಮದುವೆಯಾದರು. 

38

ಅಕ್ಷಯ್ ಕುಮಾರ್-ರವೀನಾ ಟಂಡನ್:
ತನ್ನ ಕೆರಿಯರ್‌ ಮೇಲೆ ಪರಿಣಾಮ ಬೀರುವುದು ಇಷ್ಟಪಡದ ಕಾರಣ ಅಕ್ಷಯ್ ತನ್ನೊಂದಿಗೆ ರಹಸ್ಯವಾಗಿ ಎಂಗೆಜ್‌ ಆಗಿದ್ದರು ಎಂದು  ಒಮ್ಮೆ ರವೀನಾ ಬಹಿರಂಗಪಡಿಸಿದರು. ಆದರೆ ಶೀಘ್ರದಲ್ಲೇ  ಅವರ ಸಂಬಂಧಗಳನ್ನು ಮುರಿದು ಬೇರೆಯಾದರು. 

48

ವಿವೇಕ್ ಒಬೆರಾಯ್-ಗುರ್‌ಪ್ರೀತ್ ಗಿಲ್:
ವಿವೇಕ್ ಒಬೆರಾಯ್ ಚಿತ್ರರಂಗಕ್ಕೆ ಪ್ರವೇಶಿಸುವ ಮೊದಲು ಗುರ್‌ಪ್ರೀತ್ ಜೊತೆ  ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಆದರೆ ನಂತರ ಬ್ರೇಕಪ್‌ ಆದರು.  ವಿವೇಕ್‌  ಪ್ರಿಯಾಂಕಾ ಆಳ್ವಾರನ್ನು ಮದುವೆಯಾಗುವ ಮೊದಲು ಐಶ್ವರ್ಯಾ ರೈ ಜೊತೆ ರಿಲೆಷನ್‌ಶಿಪ್‌ನಲ್ಲಿದ್ದರು.

58

ಸಾಜಿದ್ ಖಾನ್-ಗೌಹರ್ ಖಾನ್ :
ನಿರ್ದೇಶಕ ಸಾಜಿದ್ ಖಾನ್ ಮತ್ತು ನಟಿ ಗೌಹರ್ ಖಾನ್ ಡೇಟಿಂಗ್ ಮಾಡುತ್ತಿದ್ದರು  ಹಾಗೂ ಎಂಗೇಜ್ಮೇಟ್‌ ಸಹ   ಮಾಡಿಕೊಂಡರು. ಸ್ವಲ್ಪ ಸಮಯದಲ್ಲಿಯೇ ಇಬ್ಬರೂ ಬೇರೆ ದಾರಿ ಹಿಡಿದರು, ಆದರೆ ಕಾರಣ ಮಾತ್ರ ಬಹಿರಂಗಗೊಂಡಿಲ್ಲ. 

68

ಸಲ್ಮಾನ್ ಖಾನ್-ಸಂಗೀತ ಬಿಜ್ಲಾನಿ: 
ಸಲ್ಮಾನ್   ಹೆಸರನ್ನು ಐಶ್ವರ್ಯಾ ರೈ, ಕತ್ರಿನಾ ಕೈಫ್ ಮತ್ತು ಇನ್ನೂ ಅನೇಕ ಬಾಲಿವುಡ್ ದಿವಾಗಳೊಂದಿಗೆ ಕೇಳಿಬಂದಿದೆ. ಸಲ್ಮಾನ್ ಮತ್ತು ಸಂಗೀತಾ ಮದುವೆಯಾಗಲು ಹೊರಟಿದ್ದರು . ಅಷ್ಟೇ ಅಲ್ಲ ಸಂಗೀತಾ  ಬಿಜ್ಲಾನಿಯೊಂದಿಗೆ   ಅವರ ಮದುವೆಯ ಕಾರ್ಡ್‌ಗಳನ್ನು  ಸಹ ಪ್ರಿಂಟ್‌ ಆಗಿತ್ತು ಎಂದು ಹೇಳಲಾಗಿದೆ. 

78

ಕರಣ್ ಸಿಂಗ್ ಗ್ರೋವರ್-ಬರ್ಖಾ ಬಿಶ್ತ್:
ಈ ಇಬ್ಬರು ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಆದರೆ. ಸಂಬಂಧ ಮದುವೆವರೆಗೆ ಹೋಗಲಿಲ್ಲ. ನಂತರ ಜೆನ್ನಿಫರ್ ವಿಂಗೆಟ್ ಮತ್ತು ಶ್ರದ್ಧಾ ನಿಗಮ್ ಜೊತೆಯ ಕರಣ್  ವಿವಾಹವಾಗಿದ್ದರು. ಆದರೆ ವಿಚ್ಛೇದನ ಪಡೆದರು. ಮತ್ತೊಂದೆಡೆ, ಬರ್ಖಾ ಇಂದ್ರನೀಲ್ ಸೇನ್‌ಗುಪ್ತಾರನ್ನು ಮದುವೆಯಾದರು.

88

ನೀಲ್ ನಿತಿನ್ ಮುಖೇಶ್-ಪ್ರಿಯಾಂಕಾ ಭಾಟಿಯಾ:
ಬಾಲಿವುಡ್‌ನ ಆರಂಭಿಕ ದಿನಗಳಲ್ಲಿ ನೀಲ್ ಪ್ರಿಯಾಂಕಾ ಭಾಟಿಯಾ  ಜೊತೆ  ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಆದರೆ, ತಮ್ಮ ಕೆರಿಯರ್‌ನತ್ತ  ಗಮನ ಹರಿಸಲು ಈ ಸಂಬಂಧವನ್ನು ಮುರಿದರು ನಟ.  ಈಗ, ಅವರು ರುಕ್ಮಿಣಿ ಸಹಯ್ ಅವರನ್ನು ಮದುವೆಯಾಗಿದ್ದಾರೆ.

click me!

Recommended Stories