ಸಮಂತಾ - ಕತ್ರೀನಾ ಕೈಫ್ : ನಟಿಯರ ಸ್ಯಾರಿ ಲುಕ್‌ ದೀಪಾವಳಿಗೆ ನಿಮಗಾಗಿ!

Published : Nov 12, 2020, 06:03 PM IST

ಹಬ್ಬ ಬಂತು ಎಂದರೆ ಟ್ರೆಡಿಷನಲ್‌ ಡ್ರೆಸ್‌ಗಳನ್ನು ಧರಿಸಲು ಎಲ್ಲರೂ ಇಷ್ಷಪಡುವುದು ಸಾಮಾನ್ಯ. ಅದರಲ್ಲೂ ಸೀರೆಯಂತೂ ಮಹಿಳೆಯರ ಅಲ್‌ಟೈಮ್‌ ಫೇವರೇಟ್‌ ಔಟ್‌ಫಿಟ್‌. ನಿಮ್ಮ ನೆಚ್ಚಿನ ನಟಿಯರ ಸ್ಯಾರಿ ಲುಕ್‌  ನೋಡಿದರೆ ನೀವು ಈ ದೀಪಾವಳಿಗೆ ನೀವು ಸೀರೆ ಉಡಲು ಬಯಸುವುದು ಗ್ಯಾರಂಟಿ.

PREV
18
ಸಮಂತಾ - ಕತ್ರೀನಾ ಕೈಫ್ : ನಟಿಯರ ಸ್ಯಾರಿ ಲುಕ್‌ ದೀಪಾವಳಿಗೆ ನಿಮಗಾಗಿ!

ನೀವು ದೀಪಾವಳಿಗೆಸೀರೆ ಉಡಲು ಬಯಸಿದಲ್ಲಿ ಇಲ್ಲಿದೆ ನೋಡಿ ಐಡಿಯಾಗಳು. ಕತ್ರೀನಾ ಕೈಫ್‌ನಿಂದ ಸಮಂತಾ ಅಕ್ಕಿನೇನಿವರೆಗೆ ನಿಮ್ಮ ಫೇವರೇಟ್‌ ಸ್ಟಾರ್‌ಗಳ ಸ್ಯಾರಿ ಲುಕ್‌

28

ಕತ್ರೀನಾ ಕೈಫ್‌:
ಮನೀಶ್‌ ಮಲ್ಹೋತ್ರಾ ಡಿಸೈನ್‌ ಮಾಡಿದ ಸಿಕ್ವೀನ್ಡ್‌ ಸ್ಯಾರಿ ಜೊತೆ ಸುಂದರ ಜ್ಯುವೆಲರಿ ಪೇರ್‌ ಮಾಡಿಕೊಂಡಿರುವ ನಟಿ ಕತ್ರೀನಾ.

38

ಸಮಂತಾ ಅಕ್ಕಿನೇನಿ:
ಸೌತ್‌ ಬ್ಯೂಟಿ ಸಮಂತಾ ತಮ್ಮ ಸ್ಟೈಲ್ ‌ಸ್ಟೇಟ್ಮೆಂಟ್‌ಗೆ ಫೇಮಸ್‌. 

48

ದೀಪಿಕಾ ಪಡುಕೋಣೆ:
ಸಿಂಪಲ್‌ ಸೀರೆಯಲ್ಲೂ ಮಿಂಚುತ್ತಿರುವ ಪದ್ಮಾವತ್‌ ನಟಿ ದೀಪಿಕಾ.

58

ಕರೀನಾ ಕಪೂರ್‌:
ಈ ಬಾಲಿವುಡ್‌ ದಿವಾ ತನ್ನದೇ ಆದ ಸ್ಟೈಲ್‌ ಹೊಂದಿದ್ದಾರೆ. ವೆಸ್ಟರ್ನ್‌ ಡ್ರೆಸ್‌ ಇರಲಿ ಯಾ ಸೀರೆ ಕರೀನಾಳ ಫ್ಯಾಶನ್‌ಸೆನ್ಸ್‌ ಬಗ್ಗೆ ಎರಡು ಮಾತಿಲ್ಲ. 

68

ಶಿಲ್ಪಾ ಶೆಟ್ಟಿ :
ಪೋಲ್ಕಾ ಡಾಟ್‌ ಸೀರೆ ಹಾಗೂ ರಫ್ಫಲ್ಡ್‌ ಬ್ಲೌಸ್‌ನಲ್ಲಿ ಮಿಂಚುತ್ತಿರುವ ಕರಾವಳಿ ಬೆಡಗಿ ಶಿಲ್ಪಾ.

78

ಸಾರಾ ಆಲಿ ಖಾನ್‌:
ನಿಮಗೆ ಸೀರೆ ಕಂಫರ್ಟಬಲ್‌ ಅನಿಸದಿದ್ದರೆ  ಹೀಗೆ ಟ್ರೈ ಮಾಡಿ ನೋಡಿ. ಸೆಲ್ವಾರ್‌ ಪ್ಯಾಂಟ್‌ ಮೇಲೆ ಸೀರೆ ಉಟ್ಟಿದ್ದಾರೆ ಕೇದರ್‌ನಾಥ್‌ ನಟಿ ಸಾರಾ. 

88

ಐಶ್ವರ್ಯಾ ರೈ:
ಮಲ್ಲಿಗೆ ಹೂವು ಮುಡಿದು ತಮ್ಮ  ಬನರಾಸ್‌ ಸೀರೆ ಲುಕ್‌ ಕಂಪ್ಲೀಟ್‌ ಮಾಡಿರುವ ಮಾಜಿ ಮಿಸ್‌ ವರ್ಲ್ಡ್‌ ಐಶ್ವರ್ಯಾ ರೈ.
 
click me!

Recommended Stories