ಈ ನಟಿ ಜೊತೆ ರೋಮ್ಯಾನ್ಸ್‌ ಮಾಡಲು ಭಯ ಪಡುತ್ತಿದ್ದರಂತೆ ಸಲ್ಮಾನ್ ಖಾನ್ !

Suvarna News   | Asianet News
Published : Nov 12, 2020, 05:59 PM IST

ಸೂಪರ್‌ಸ್ಟಾರ್‌ ಸಲ್ಮಾನ್‌ ಖಾನ್‌ ಎರಡು ದಶಕಗಳಿಗಿಂತಲೂ ಹೆಚ್ಚು ಕಾಲದಿಂದ ಬಾಲಿವುಡ್‌ನಲ್ಲಿ ಮಿಂಚುತ್ತಿದ್ದಾರೆ. ಬ್ಯಾಡ್‌ ಬಾಯ್‌ ಎಂದೇ ಫೇಮಸ್‌ ಆಗಿರುವ ಸಲ್ಲೂ ಬಾಯ್‌ ಭಯಪಡುತ್ತಾರೆ ಎಂದರೆ ನಂಬುತ್ತೀರಾ? ಸ್ವತಃ ದಬ್ಬಾಂಗ್‌ ನಟ ಈ ಬಗ್ಗೆ ಇಂಟರ್‌ವ್ಯೂವ್‌ನಲ್ಲಿ ಬಾಯಿ ಬಿಟ್ಟಿದ್ದಾರೆ. ಏನದು?

PREV
19
ಈ ನಟಿ ಜೊತೆ ರೋಮ್ಯಾನ್ಸ್‌  ಮಾಡಲು ಭಯ ಪಡುತ್ತಿದ್ದರಂತೆ ಸಲ್ಮಾನ್ ಖಾನ್ !

ತೆರೆ ಮೇಲೆ dashing ವ್ಯಕ್ತಿತ್ವ ಹೊಂದಿರುವ ನಟ ಸಲ್ಮಾನ್‌ ಖಾನ್‌ ಜೊತೆ ಕೆಲಸ ಮಾಡುವುದು ನಟಿಯರ ಕನಸಾಗಿರುತ್ತದೆ. 

29

ಆಫ್‌ ಸ್ಕ್ರೀನ್‌ನಲ್ಲಿ ಬ್ಯಾಡ್‌ ಬಾಯ್‌ ಇಮೇಜ್‌ ಹೊಂದಿರುವ ಸಲ್ಲೂ ಬಾಯ್‌ ಒಬ್ಬ ನಟಿಗೆ ಹೆದರುತ್ತಿದ್ದರು ಎಂದರೆ ನಂಬುತ್ತೀರಾ?

39

ಹೌದು, ಒಬ್ಬ ನಟಿ ಜೊತೆ ಸ್ಕ್ರೀನ್‌ ಶೇರ್‌ ಮಾಡಿಕೊಳ್ಳಲು ಹೆದರುತ್ತಿದ್ದರು ಬಾಲಿವುಡ್‌ನ ಈ ಸೂಪರ್‌ಸ್ಟಾರ್‌. 

49

ಅವರು ಬೇರೆ ಯಾರೂ ಅಲ್ಲ. 'ಚಾಂದನಿ'  ನಟಿ, ದಿವಾ ಶ್ರೀದೇವಿ. 

59

ಶ್ರೀದೇವಿ 90ರ ದಶಕದ ಟಾಪ್‌ ನಟಿಯರಲ್ಲಿ ಒಬ್ಬರು. ಒಂದು ಚಿತ್ರದ ಆಕೆ ಸಂಭಾವನೆ ಸುಮಾರು ಒಂದು ಕೋಟಿ ಆಗಿತ್ತು. 

69

ನಿರ್ದೇಶಕರು ಮತ್ತು ಪಿಆರ್‌ಗಳು ಶೂಟಿಂಗ್‌ಗಾಗಿ ಶ್ರೀ ಡೇಟ್‌ ಪಡೆಯಲು ಸಾಲಿನಲ್ಲಿ ಕಾಯುತ್ತಿದ್ದರು. 

79

ಶ್ರೀದೇವಿ  ಜೊತೆ ಸ್ಕ್ರೀನ್‌ ಮೇಲೆ ರೋಮ್ಯಾನ್ಸ್‌ ಮಾಡಲು ಭಯಪಡುತ್ತಿದ್ದರು ಎಂದು ಸ್ವತಃ ದಬ್ಬಾಂಗ್‌ ನಟ  ಇಂಟರ್‌ವ್ಯೂವ್‌ನಲ್ಲಿ ಬಾಯಿ ಬಿಟ್ಟಿದ್ದಾರೆ.

89

ಸಿನಿಮಾದ ಹೀರೊವನ್ನು ಸೇರಿ ಬೇರೆ ಎಲ್ಲಾ ಪಾತ್ರಗಳನ್ನು ಮೀರಿ ಮಿಂಚುತ್ತಿದ್ದ ಶ್ರೀದೇವಿಯ ಡೈನಾಮಿಕ್‌ ಪರ್ನಾನಲಿಟಿಗೆ ಭಯಪಡುತ್ತಿದ್ದರು. ಹಾಗಾಗಿ ಅವರ ಜೊತೆ ಸ್ಕ್ರೀನ್‌ ಮೇಲೆ ರೋಮ್ಯಾನ್ಸ್‌ ಮಾಡಲು ಕೇಳಿದಾಗ ಹೆದರಿದ್ದೆ ಎಂದು ಸಲ್ಮಾನ್‌ ಇಂಟರ್‌ವ್ಯೂವ್‌ ಒಂದರಲ್ಲಿ ಹೇಳಿಕೊಂಡಿದ್ದಾರೆ. 

99

ಸಲ್ಮಾನ್ ಖಾನ್ ಮತ್ತು ಶ್ರೀದೇವಿ ಚಂದ್ರ ಮುಖಿ (1993) ಮತ್ತು ಚಾಂದ್ ಕಾ ತುಕ್ಡಾ (1994) ಚಿತ್ರಗಳಲ್ಲಿ  ಸ್ಕ್ರೀನ್‌ ಶೇರ್‌ ಮಾಡಿಕೊಂಡಿದ್ದಾರೆ. 

click me!

Recommended Stories