26 ವರ್ಷಗಳಿಂದ ಸಲ್ಮಾನ್ ಬಾಡಿಗಾರ್ಡ್‌ ಆಗಿರೋ ಇವರ ಸಂಬಳ ಎಷ್ಷು ಗೊತ್ತಾ ?

Suvarna News   | Asianet News
Published : May 11, 2021, 07:10 PM IST

ಬಾಲಿವುಡ್‌ನ ಸೂಪರ್‌ ಸ್ಟಾರ್‌ ಸಲ್ಮಾನ್‌ ಖಾನ್‌ ಶೇರಾ ಎಂಬ ಬಾಡಿಗಾರ್ಡ್‌ ಹೊಂದಿದ್ದಾರೆ. ನಟನ ಬಾಡಿಗಾರ್ಡ್‌ ಶೇರಾ ಅವರ ಸಂಬಳ ಕೇಳಿದರೆ ಆಶ್ಚರ್ಯವಾಗುವುದು ಗ್ಯಾರಂಟಿ. ಅವರ ಸ್ಯಾಲರಿ ಯಾವುದೇ ಕಂಪೆನಿಯ ಸಿಇಓನ ವರ್ಷದ ಆದಾಯಕ್ಕಿಂತ ಹೆಚ್ಚಿದೆ.

PREV
112
26 ವರ್ಷಗಳಿಂದ ಸಲ್ಮಾನ್ ಬಾಡಿಗಾರ್ಡ್‌ ಆಗಿರೋ ಇವರ ಸಂಬಳ ಎಷ್ಷು ಗೊತ್ತಾ ?

ಸಲ್ಮಾನ್ ಖಾನ್ ಬಾಡಿಗಾರ್ಡ್‌ ಶೇರಾ  ಜಸ್ಟಿನ್ ಬೈಬರ್‌ ಭಾರತಕ್ಕೆ ಬಂದಾಗ ಸೆಕ್ಯೂರಿಟಿ ನೀಡಿದ್ದರು. 

212

 ಈ ಹಿಂದೆ ಅನೇಕ ಅಂತಾರಾಷ್ಟ್ರೀಯ ಗಣ್ಯರು ದೇಶಕ್ಕೆ ಭೇಟಿ ನೀಡಿದಾಗ, ಶೇರಾರಿಗೆ ಈ ಕೆಲಸ ಒಪ್ಪಿಸಲಾಗಿತ್ತು.

312

ಶೇರಾ ಸ್ವತಃ ಯಾವುದೇ ಸೆಲೆಬ್ರಿಟಿಗಿಂತ ಕಡಿಮೆಯಿಲ್ಲ. 

412

ಮುಂಬೈನಲ್ಲಿ ನಡೆದ ಕನ್ಸರ್ಟ್ ಸಮಯದಲ್ಲಿ ಜಸ್ಟಿನ್ ಬಬಿರ್ ಅವರ ಸೆಕ್ಯುರಿಟಿ ಕೆಲಸವನ್ನು ಅವರಿಗೆ ನೀಡಿದಾಗ ಸಖತ್‌ ಸುದ್ದಿಯಾಗಿದ್ದರು.

512

ಅಷ್ಟೇ ಅಲ್ಲ ಈ ಹಿಂದೆ ಮುಂಬೈಗೆ ಭೇಟಿ ನೀಡಿದ ವಿಲ್ ಸ್ಮಿತ್, ಜಾಕಿ ಚಾನ್, ಮೈಕೆಲ್ ಜಾಕ್ಸನ್ ಅವರಂತಹ ಅನೇಕ ಇಂಟರ್‌ನ್ಯಾಷಲ್‌ ಫೇಮ್‌ನ ವ್ಯಕ್ತಿಗಳ ಜೊತೆ ಬಾಲಿವುಡ್ ಸೆಲೆಬ್ರಿಟಿಗಳಾದ ಅಮಿತಾಬ್ ಬಚ್ಚನ್ ಸುರಕ್ಷತೆಯನ್ನು ಸಹ ಶೆರಾಗೆ ವಹಿಸಲಾಗಿತ್ತು.  

612

 ಶೆರಾ ಬಾಲಿವುಡ್‌ನ ಫೇವರೇಟ್‌ ಬಾಡಿಗಾರ್ಡ್‌ 26 ವರ್ಷಗಳಿಂದ ಸಲ್ಮಾನ್‌ ಖಾನ್‌ ಜೊತೆ ಇದ್ದಾರೆ.

712

 2011ರಲ್ಲಿ ಸಲ್ಮಾನ್ ಅವರ 'ಬಾಡಿಗಾರ್ಡ್' ಚಿತ್ರ ಬಿಡುಗಡೆಯಾದ ಸಮಯದಲ್ಲಿ ಶೇರಾ ಸಹ ಒಂದು ಪ್ರಶಸ್ತಿ ಗೆದ್ದಿದ್ದರು.
 
812

ವರದಿಗಳ ಪ್ರಕಾರ, ಸಲ್ಲು ಅವರ ರಕ್ಷಣೆಗಾಗಿ ಶೇರಾ ತಿಂಗಳಿಗೆ 15 ಲಕ್ಷ ರೂ. (ವರ್ಷಕ್ಕೆ 2 ಕೋಟಿ ರೂ.) ಪಡೆಯುತ್ತಾರೆ.
 
912

ಶೆರಾ ಸಿಖ್ ಕುಟುಂಬದಲ್ಲಿ ಗುರ್ಮೀತ್ ಸಿಂಗ್ ಜಾಲಿಯಾಗಿ ಜನಿಸಿದರು.  

1012

ಸಲ್ಮಾನ್ ಸೂಪರ್‌ಸ್ಟಾರ್ ಯಾರು ಅವರ ಹಾಗೇ ಇಲ್ಲ. ಅವರು ನನ್ನ ದೇವರು ಮತ್ತು ನಾನು ಇಂದು ಏನಾದರೂ ಆಗಿದ್ದರೆ ಅದಕ್ಕೆ ಅವರು ಕಾರಣ' ಎಂದು ಎಂಟರ್ಟೈನ್‌ಮೆಂಟ್‌ ವೆಬ್‌ ಸೈಟಿಗೆ ನೀಡಿದ ಸಂದರ್ಶನದಲ್ಲಿ ಅವರು ಹೇಳಿದರು.

1112

'ನಾನು ಸಲ್ಮಾನ್ ಖಾನ್ ಅವರ ವೈಯಕ್ತಿಕ ಬಾಡಿಗಾರ್ಡ್‌ ಅಲ್ಲದಿದ್ದರೆ ಏನಾಗಿರುತ್ತದೆ ಎಂದು ನನಗೆ ಪ್ರಾಮಾಣಿಕವಾಗಿ ತಿಳಿದಿಲ್ಲ. ಒಂದು ಸಣ್ಣ  ಭದ್ರತಾ ಏಜೆನ್ಸಿಯನ್ನು ಹೊಂದಿದ್ದ ಯಾವುದೊ ಒಬ್ಬ ವ್ಯಕ್ತಿಯಾಗಿರುತ್ತಿದ್ದೆ ಅನಿಸುತ್ತದೆ. ನನಗೆ ಗೊತ್ತಿಲ್ಲ.  ಧನ್ಯವಾದಗಳು. ನಾನು ಇಂದು ಪಡೆದಿರುವುದಕ್ಕೆಲ್ಲಾ ಸಲ್ಮಾನ್ ಮಾತ್ರ ಕಾರಣ. ನಾನು ಮಾಲಿಕ್ ಎಂದು ಕರೆಯುವ ಮನುಷ್ಯನಿಗೆ ಎಲ್ಲದಕ್ಕೂ ಋಣಿಯಾಗಿದ್ದೇನೆ,' ಎಂದು ಇನ್ನಷ್ಟು ತನ್ನ ಬಾಸ್‌ ಬಗ್ಗೆ ಹೇಳಿಕೊಂಡಿದ್ದರು ಶೇರಾ.

1212

ಕಳೆದ ಸೆಪ್ಟೆಂಬರ್‌ನಲ್ಲಿ ಸಲ್ಮಾನ್ ಖಾನ್ ಜೊತೆ ಕಳೆದ 26 ವರ್ಷಗಳನ್ನು ನೆನಪಿಸಿಕೊಂಡು ಸೋಶಿಯಲ್‌ ಮೀಡಿಯಾದಲ್ಲಿ ಪೋಟೋ ಹಂಚಿಕೊಂಡಿದ್ದರು ಶೇರಾ.

click me!

Recommended Stories