Published : Dec 09, 2020, 05:56 PM ISTUpdated : Dec 09, 2020, 05:57 PM IST
ಸಿನಿಮಾರಂಗಕ್ಕೂ ಶಿಕ್ಷಣಕ್ಕೂ ದೂರ ಎನ್ನುವ ಮಾತಿದೆ. ಅದರಲ್ಲೂ ನಟಿಯರು ಸಣ್ಣ ವಯಸ್ಸಿನಲ್ಲೇ ಕೆರಿಯರ್‌ಗಾಗಿ ತಮ್ಮ ಓದನ್ನು ನಿಲ್ಲಿಸಿರುವ ಸಾಕಷ್ಟು ಉದಾರಹಣೆಗಳಿವೆ. ಆದರೆ ಇದಕ್ಕೆ ಅಪವಾದ ಎಂಬಂತೆ ಸೌತ್‌ನ ಕೆಲವು ಟಾಪ್ ನಟಿಯರಿದ್ದಾರೆ. ಸಾಯಿ ಪಲ್ಲವಿ ಯಿಂದ ಹಿಡಿದು ಕಾಜಲ್ ಆಗರ್ವಾಲ್ವರೆಗೆ ಹಲವು ಸ್ಟಾರ್ಸ್‌ನ ಕ್ವಾಲಿಫಿಕ್ವೇಶನ್ ಕೇಳಿದರೆ ನೀವು ಶಾಕ್ ಆಗುವುದು ಖಂಡಿತ.