ಬಹುಭಾಷಾ ನಟಿ ಮೀನಾ ಇತ್ತೀಚೆಗಷ್ಟೇ ಮಲಯಾಳಂ ಸಿನಿಮಾ ದೃಶ್ಯಂ 2 ಚಿತ್ರೀಕರಣ ಮುಗಿಸಿದ್ದಾರೆ.
ಈಗ ಮಗಳ ಜೊತೆ ಫನ್ ಮೂಡ್‌ನಲ್ಲಿದ್ದಾರೆ ನಟಿ
ಅಮ್ಮ ಮಗಳ ಜೊತೆ ಹೊರಗೆ ಲಂಚ್ ಮತ್ತು ಶಾಪಿಂಗ್‌ಗೆ ಹೋಗಿದ್ದಾರೆ ಮೀನಾ
ಮಗಳು ಬೇಬಿ ನೈನಿಕಾ ಅಮ್ಮನ ಜೊತೆ ಪೋಸ್ ಕೊಟ್ಟಿದ್ದಾಳೆ. ಅಮ್ಮ ಮಗಳ ಸ್ಕ್ವಾಡ್ ಅಂತ ಕ್ಯಾಪ್ಶನ್ ಕೊಟ್ಟಿದ್ದಾರೆ ಮೀನಾ
ಬೇಬಿ ನೈನಿಕಾ ಈಗಾಗಲೇ ಸಿನಿಮಾ ಫೀಲ್ಡ್‌ಗೆ ಎಂಟ್ರಿ ಕೊಟ್ಟಿದ್ದಾಳೆ.
ವಿಜಯ್ ಅಭಿನಯದ ತೆರೆ ಸಿನಿಮಾದಲ್ಲಿ ಸಖತ್ ಪರ್ಫಾರ್ಮೆನ್ಸ್ ಕೊಟ್ಟಿದ್ದಾಳೆ ಈ ಕ್ಯೂಟ್ ಹುಡುಗಿ
ಬೇಬಿ ನೈನಾಳ ಪಾತ್ರ ಚಿತ್ರದಲ್ಲಿ ಪ್ರಮುಖವಾಗಿದ್ದು, ಒಂಚೂರು ಭಯವಿಲ್ಲದೆ ಆರಾಮವಾಗಿ ವಿಜಯ್ ಜೊತೆ ನಟಿಸಿದ್ದಾಳೆ ಈ ಪುಟ್ಟ ಪೋರಿ
Suvarna News