ದಕ್ಷಿಣದ ಶ್ರೀಮಂತ ನಟಿ ಸಮಂತಾ ಅಕ್ಕಿನೇನಿಯ ನೆಟ್‌ ವರ್ಥ್‌ ಎಷ್ಟು?

Published : Dec 09, 2020, 05:52 PM IST

ತನ್ನ ಅಭಿನಯ ಮತ್ತು ಸ್ಟೈಲ್‌ ಸ್ಟೇಟ್ಮೆಂಟ್‌ಗಳಿಗೆ ಸಾಕಷ್ಟು ಜನಪ್ರಿಯ ಸೌತ್‌ ಬ್ಯೂಟಿ ಸಮಂತಾ ಅಕ್ಕಿನೇನಿ. ಅಷ್ಟೇ ಅಲ್ಲ ಇವರು ದಕ್ಷಿಣದ ಶ್ರೀಮಂತ ನಟಿಯರಲ್ಲಿ ಒಬ್ಬರು. ಇವರ ನೆಟ್‌ ವರ್ಥ್‌ ಕೇಳಿದರೆ ಆಶ್ವರ್ಯವಾಗುವುದು ಗ್ಯಾರಂಟಿ. ಮಾಹಿತಿ ಇಲ್ಲಿದೆ. 

PREV
110
ದಕ್ಷಿಣದ ಶ್ರೀಮಂತ ನಟಿ ಸಮಂತಾ ಅಕ್ಕಿನೇನಿಯ ನೆಟ್‌ ವರ್ಥ್‌ ಎಷ್ಟು?

ಸಮಂತಾ ಅಕ್ಕಿನೇನಿ ಟಾಲಿವುಡ್‌ನ ಟಾಪ್‌ ನಟಿಯರಲ್ಲಿ ಒಬ್ಬರು.

210

ತನ್ನ ಅಭಿನಯ ಮತ್ತು ಸ್ಟೈಲ್‌ ಸ್ಟೇಟ್ಮೆಂಟ್‌ಗಳಿಗೆ ಸಖತ್‌ ಫೇಮಸ್‌ ಸಮಂತಾ. 

310

ಚೆನ್ನೈ ಸ್ಟೆಲ್ಲಾ ಮಾರೀಸ್ ಕಾಲೇಜಿನಲ್ಲಿ ವಾಣಿಜ್ಯ ಪದವಿ ಪಡೆದಿದ್ದಾರೆ. 

410

ನಟಿ ಇತ್ತೀಚೆಗೆ ಕೆಲವು ಉದ್ಯಮಗಳನ್ನು ಪ್ರಾರಂಭಿಸಿದ್ದಾರೆ. ಇವರ  ನಿವ್ವಳ ಮೌಲ್ಯವು  ತಿಳಿದರೆ ಆಶ್ವರ್ಯವಾಗುವುದು.

510

ತೆಲುಗು ನಟಿ ಸಮಂತಾ ಅಕ್ಕಿನೇನಿ ತಮ್ಮ ಗ್ಲ್ಯಾಮ್, ಸೌಂದರ್ಯ, ಕೆರಿಯರ್‌ ಹಾಗೂ ಪರ್ಸನಲ್‌ ಲೈಫ್‌ಗಳ ಕಾರಣದಿಂದ ಸದಾ ಸುದ್ದಿಯಲ್ಲಿರುತ್ತಾರೆ. 

610

ಸಮಂತಾ ಸೋಷಿಯಲ್ ಮೀಡಿಯಾದಲ್ಲೂ ತುಂಬಾ ಆಕ್ಟಿವ್ ಆಗಿದ್ದಾರೆ.   

710

ಸಾಕಿ ಎಂಬ ಫ್ಯಾಶನ್ ಲೇಬಲ್ ಹೊಂದಿರುವ ನಟಿ ಈ ವರ್ಷದ ಆರಂಭದಲ್ಲಿ ಹೈದರಾಬಾದ್‌ನಲ್ಲಿ ಏಕಮ್ ಎಂಬ ಪ್ರೀ ಸ್ಕೂಲ್‌ ಅನ್ನು ಸಹ ಪ್ರಾರಂಭಿಸಿದರು. 

810

ಎಕಮ್ ಶಿಕ್ಷಣದಲ್ಲಿ ಹೊಸತನ ತರುವ ಪ್ಲಾನ್‌ನೊಂದಿಗೆ ಸ್ಯಾಮ್ ಕೈಜೋಡಿಸಿದ್ದಾರೆ. ಶಿಲ್ಪಾ ರೆಡ್ಡಿ ಮತ್ತು ಮುಕ್ತಾ ಎಂಬ ಇಬ್ಬರು ಇದರ ಪಾರ್ಟ್‌ನರ್‌ ಆಗಿದ್ದಾರೆ. 

910

ಸಮಂತಾರ ನೆಟ್‌ವರ್ಥ್‌  ಸುಮಾರು 84 ಕೋಟಿ ರೂ ಹಾಗೂ ಅವರ ಪತಿ ನಾಗಾ ಅವರ ನಿವ್ವಳ ಮೌಲ್ಯ 38 ಕೋಟಿ ರೂ. ಈ ಕಪಲ್‌ನ ಒಟ್ಟು ನೆಟ್‌ವರ್ಥ್‌ 122 ಕೋಟಿ ರೂ ಆಗಿದೆ ಎಂದು IWMBuzz ವರದಿ ಹೇಳುತ್ತದೆ. 

1010

ಚಲನಚಿತ್ರಗಳು ಮತ್ತು ಅವರ ಸ್ಟಾರ್ಟ್‌ಅಪ್‌ಗಳಲ್ಲದೆ, ಮಿಂತ್ರಾ, ಡ್ರೂಲ್ಸ್, ಏರಿಯಲ್, ಹಿಟಾಚಿ ಮುಂತಾದವುಗಳ ಜಾಹೀರಾತು ಅನುಮೋದನೆಗಳಿಂದ ಸಹ ಸಮಂತಾ ಹಣ ಸಂಪಾದಿಸುತ್ತಿದ್ದಾರೆ.

click me!

Recommended Stories