Published : Jun 05, 2020, 11:19 PM ISTUpdated : Jun 05, 2020, 11:23 PM IST
ಸೋಶಿಯಲ್ ಮೀಡಿಯಾದಲ್ಲಿ ಮತ್ತೆ ನೂರ್ವಶಿ ಅವತಾರ ಎತ್ತಿದ್ದಾರೆ. ಈ ಬಾರಿ ಸಿಕ್ಕಾಪಟ್ಟೆ ಹಾಟ್ ಆಗಿ ಕಾಣಿಸಿಕೊಂಡಿರುವ ಅವರು ನಾನು ಯಾವುದೇ ಧರ್ಮದವಳಲ್ಲ. ನನ್ನ ಧರ್ಮ ಪ್ರೀತಿ. ಪ್ರತಿಯೊಂದು ಹೃದಯವೂ ನನಗೆ ದೇವಾಲಯವಾಗಿದೆ" ಎಂದು ಬರೆದಿದ್ದಾರೆ.