Roadies ರಿಯಾಲಿಟಿ ಶೋ ಮೊದಲ ವಿನ್ನರ್ ಆಗಿ ಅದರ ಸಂಪೂರ್ಣ ಸೀಸನ್ ನಿರೂಪಣೆ ಮಾಡುತ್ತಿರುವ ಏಕೈಕ ವಿಜೆ ರಣವಿಜಯ್ ಸಿಂಗ್.
ಇನ್‌ಸ್ಟಾಗ್ರಾಂನಲ್ಲಿ 4.4 ಮಿಲಿಯನ್ ಫಾಲೋವರ್ಸ್ ಹೊಂದಿರುವ ರಣವಿಜಯ್ ಸಿಂಗ್ ಬಳಿ ನೂರಾರೂ ಶೂ ಅಥವಾ ಸ್ನೀಕರ್ ಕಲೆಕ್ಷನ್‌ಗಳಿದೆ.
ನನ್ನ ಸ್ನೀಕರ್ ಪ್ರಯಾಣವು 1993 ರಲ್ಲಿ ಬ್ಯಾಸ್ಕೆಟ್‌ಬಾಲ್ ಮೇಲಿನ ನನ್ನ ಪ್ರೀತಿಯನ್ನು ನಾನು ಮೊದಲು ಕಂಡುಹಿಡಿದಾಗ ಪ್ರಾರಂಭವಾಯಿತು. ಆ ಕಾಲದ ಯಾವುದೇ ಉದಯೋನ್ಮುಖ ಬ್ಯಾಲರ್‌ನಂತೆ ನಾನು OG ಮೈಕೆಲ್ ಜೋರ್ಡಾನ್‌ನ ಬಗ್ಗೆ ಭಯಪಡುತ್ತಿದ್ದೆ
ಮೈಕೆಲ್ ಜೋರ್ಡಾನ್ ಅವರಿಗೆ ಮ್ಯಾಜಿಕಲ್ ಪವರ್ ಬರುವುದಕ್ಕೆ ಕಾರಣನೇ ಅವರು ಧರಿಸುವ ಶೂ ಎಂದು ನನಗೆ ಅನಿಸುತ್ತದೆ ಎಂದು ರಣವಿಜಯ್ ಬರೆದುಕೊಂಡಿದ್ದಾರೆ.
ಪ್ರತಿ ಸಲ ರಣವಿಜಯ್ ಫೋಟೋ ಅಪ್ಲೋಡ್ ಮಾಡುವಾಗ ಫೋಟೋದಲ್ಲಿ ಡಿಫರೆಂಟ್ ಆಗಿರುವ ಸ್ನೀಕರ್ ನೋಡಿ ನೆಟ್ಟಿಗರು ಪದೇ ಪದೇ ಕೇಳುತ್ತಾರೆ.
ರಣವಿಜಯ್ 10 ಏಪ್ರಿಲ್ 2014 ರಂದು ಪ್ರಿಯಾಂಕಾ ವೋಹ್ರಾ ಅವರನ್ನು ವಿವಾಹವಾದರು. ದಂಪತಿಗೆ ಕೈನಾತ್ ಎಂಬ ಮಗಳು 17 ಜನವರಿ 2017 ರಂದು ಜನಿಸಿದರು.