ಚಂದದ ಪ್ರಿಂಟೆಡ್ ಬಿಕಿನಿಯಲ್ಲಿ ಜಾಹ್ನವಿ..! ಬೆಲೆ ಮಾತ್ರ ದುಬಾರಿ

Suvarna News   | Asianet News
Published : Apr 11, 2021, 04:52 PM ISTUpdated : Apr 11, 2021, 05:55 PM IST

ಮಾಲ್ಡೀವ್ಸ್‌ನಲ್ಲಿದ್ದಾರೆ ಬಾಲಿವುಡ್ ನಟಿ ಜಾಹ್ನವಿ ಕಪೂರ್ | ಪ್ರಿಂಟೆಡ್ ಬಿಕಿನಿಯಲ್ಲಿ ಫುಲ್ ಮಸ್ತಿ

PREV
18
ಚಂದದ ಪ್ರಿಂಟೆಡ್ ಬಿಕಿನಿಯಲ್ಲಿ ಜಾಹ್ನವಿ..! ಬೆಲೆ ಮಾತ್ರ ದುಬಾರಿ

ಜಾಹ್ನವಿ ಕಪೂರ್ ತನ್ನ ಮಾಲ್ಡೀವ್ಸ್ ರಜಾದಿನದಿಂದ ಹಾಟ್ ಫೋಟೋ ಶೇರ್ ಮಾಡುತ್ತಿದ್ದಾರೆ.

28

ರಮಣೀಯ ಚಿತ್ರಗಳನ್ನು ಶೇರ್ ಮಾಡೋದರ ಹೊರತಾಗಿ, ರೂಹಿ ನಟಿ ಅತ್ಯುತ್ತಮ ವೆಕೇಷನ್ ಫ್ಯಾಷನ್ ಐಡಿಯಾ ಸಹ ನೀಡಿದ್ದಾರೆ.

38

ಶುಕ್ರವಾರ ಜಾಹ್ನವಿ ಅವರು ವರ್ಣರಂಜಿತ ಬಿಕಿನಿ ಟಾಪ್ ಮತ್ತು ಸರೋಂಗ್ ಧರಿಸಿರುವ ಫೋಟೋ ಶೇರ್ ಮಾಡಿದ್ದಾರೆ.
ಹೂವಿನ ಪ್ರಿಂಟ್ ಸೆಟ್‌ನ ಮೌಲ್ಯ 15 ಸಾವಿರ ರೂಪಾಯಿ.

48

ನಿಮ್ಮ ಬೇಸಿಗೆ ವಾರ್ಡ್ರೋಬ್‌ಗೆ ಸ್ಟೈಲಿಷ್ ಆಗಿ ಏನಾದರೂ ಸೇರಿಸೋ ಪ್ಲಾನ್ ಇದ್ದರೆ ಇದನ್ನು ನೋಡಿ

58

ಜಾಹ್ನವಿ ಧರಿಸಿದ್ದ ತ್ರಿಕೋನ ಬಿಕಿನಿ ಮೇಲ್ಭಾಗವು ಬಹು-ಬಣ್ಣದ ಹೂವಿನ ಡಿಸೈನ್ ಒಳಗೊಂಡಿತ್ತು.

68

ಜಾನ್ವಿ ಧರಿಸಿದ್ದ ಬೆಟ್ಸಿ ಬಿಕಿನಿ ಟಾಪ್ ಮೌಲ್ಯ 6,651 ರೂ.. ಸರೋಂಗ್‌ಗೆ ಮೌಲ್ಯ 8,893 ರೂ. (USD 119).

78

 ಇಡೀ ಬೀಚ್‌ವೇರ್ ಸೆಟ್ ಅಂದಾಜು ವೆಚ್ಚ 15,544 ರೂ.

88

ಚಂದದ ಹಾರ ಮತ್ತು ಚಿನ್ನದ ಹೂಪ್ ಕಿವಿಯೋಲೆಗಳೊಂದಿಗೆ ಮಿಂಚಿದ್ದಾರೆ ನಟಿ.

click me!

Recommended Stories