ವಿಜಯ್ ದಳಪತಿ ಜೊತೆ ಸೆಕ್ಸ್‌ ಮಾಡ್ಬೇಕು; ವಿಚ್ಚೇದನ ಸುದ್ದಿ ಬೆನ್ನಲ್ಲೇ ಶಾಕಿಂಗ್ ಹೇಳಿಕೆ ಕೊಟ್ಟ ನಟಿ ರೇಶ್ಮಾ ?

First Published Jan 13, 2023, 4:40 PM IST

ವಿಜಯ್ ಸುಮ್ಮನಿದ್ದರೂ ಕಾಂಟ್ರವರ್ಸಿಗೆ ಎಳೆದುಕೊಂಡ ಬಂದ ನಟಿ ರೇಶ್ಮಾ ಪಸುಪಲೇಟಿ. ಉರ್ಫಿ ಜಾವೇದ್, ರಾಖಿ ಸಾವಂತ್ ಪಟ್ಟಿ ಸೇರುವೆ ಎಂದು ಕಾಲೆಳೆದ ನೆಟ್ಟಿಗರು.... 
 

ತೆಲುಗು ಮತ್ತು ತಮಿಳು ಸಿನಿ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವ ನಟಿ ರೇಶ್ಮಾ ಪಸುಪಲೇಟಿ ವಿಜಯ್ ದಳಪತಿ ಬಗ್ಗೆ ನೀಡಿರುವ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. 

ಅಡಲ್ಟ್‌ ಶೋ ರೀತಿಯ ಸಂದರ್ಶನ ಒಂದರಲ್ಲಿ ಭಾಗಿಯಾಗಿದ್ದ ರೇಶ್ಮಾ ಪಸುಪಲೇಟಿಗೆ ನಿರೂಪಕಿ ಕೇಳಿದ್ದೆಲ್ಲಾ ಹಾಟ್ ಹಾಟ್ ಪ್ರಶ್ನೆಗಳು. ಸೆಕ್ಸ್‌ ಪ್ರಶ್ನೆಗಳನ್ನು ಪದೇ ಪದೇ ಕೇಳಿದ ಕಾರಣ ರೇಶ್ಮಾ ಸ್ವಲ್ಪ ಟ್ರಿಗರ್ ಆಗಿದ್ದರು.

ಸ್ತ್ರೀ ಜೊತೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿಸಿಕೊಳ್ಳ ಬೇಕು ಅಂದ್ರೆ ಅದು ಯಾರಾಗಿರುತ್ತಾರೆ? ಎಂದು ಪ್ರಶ್ನೆ ಕೇಳಲಾಗಿತ್ತು. ಕೆಲವು ನಿಮಿಷಗಳ ಕಾಲ ಚಿಂತಿಸಿ ಮಹಿಳೆಯರ ಜೊತೆ ಲೈಂಗಿಕತೆಯಲ್ಲಿ ತೊಡಗುವುದಿಲ್ಲ ನನಗೆ ಪುರುಷರೇ ಆಗಬೇಕು ಎನ್ನುತ್ತಾರೆ. 

ತಲೆಗೆ ಗನ್ ಇಟ್ಟು ಇಂಥವರೊಟ್ಟಿಗೆ ಸೆಕ್ಸ್‌ ಮಾಡು ಎಂದಾದರೆ ಯಾರೊಟ್ಟಿಗೆ ಮಾಡಲು ಒಪ್ಪಿಕೊಳ್ಳುತ್ತೀರಿ ಎಂದು ಕೇಳಲಾಗಿತ್ತು. ಆಗ ರೇಶ್ಮ ತಡ ಮಾಡದೆ ವಿಜಯ್ ದಳಪತಿ ಹೆಸರು ಹೇಳಿದ್ದಾರೆ. 

ವಿಜಯ್ ಮತ್ತು ಪತ್ನಿ ಸಂಗೀತಾ ವಿಚ್ಛೇದನ ಪಡೆಯಲಿದ್ದಾರೆ ಎನ್ನುವ ವಿಚಾರ ದೊಡ್ಡ ಸುದ್ದಿಯಾಗಿತ್ತು. ಕಾಂಟ್ರವರ್ಸಿಯಿಂದ ದೂರ ಉಳಿಯುವ ವಿಜಯ್ ಪ್ರತಿಕ್ರಿಯೆ ನೀಡಿರಲಿಲ್ಲ ಆದರೆ ಈ ಹೇಳಿಕೆ ವೈರಲ್ ಆಗುತ್ತಿದೆ. 

 ವಿಜಯ್ ದಳಪತಿ ಸಿಂಗಲ್ ಅಂತ ಗೊತ್ತಾಗುತ್ತಿದ್ದಂತೆ ಲೇಡಿ ಫ್ಯಾನ್ಸ್‌ ಹೆಚ್ಚಾಗುತ್ತಿದ್ದಾರೆ. ಅದರಲ್ಲೂ ನಟಿ ರೇಶ್ಮಾ ಈ ರೀತಿ ಹೇಳಿಕೆ ಕೊಟ್ಟ ನಮ್ಮ ನಟನ ಗೌರವ ಕೆಡಿಸುತ್ತಿದ್ದಾರೆಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ. 

2009ರಲ್ಲಿ ರೇಶ್ಮಾ ಬೆಳ್ಳಿತೆರೆ ಮತ್ತ ಕಿರುತೆರೆ ಜರ್ನಿ ಆರಂಭಿಸಿದ್ದರು. ಇದಾದ ಮೇಲೆ ತಮಿಳು ಬಿಗ್ ಬಾಸ್ ಸೀಸನ್ 3ರಲ್ಲಿ ಸ್ಪರ್ಧಿಸಿದ್ದರು. ಬಿಗ್ ಬಾಸ್‌ನಿಂದ ಮಲಯಾಳಂ ಸಿನಿಮಾದಲ್ಲಿ ಅವಕಾಶ ಇಟ್ಟಿಸಿಕೊಂಡರು.  

click me!