ರೇಖಾ- ಕಾಜೋಲ್‌: ಸ್ಕಿನ್ ಲೈಟನಿಂಗ್ ಚಿಕಿತ್ಸೆಗೊಳಗಾದ ಬಾಲಿವುಡ್‌ ನಟಿಯರು!

Suvarna News   | Asianet News
Published : Nov 18, 2020, 05:26 PM IST

ನಮ್ಮ ದೇಶದಲ್ಲಿ ಸ್ಕಿನ್ ಟೋನ್ ಬಹಳ ಮುಖ್ಯ. ಆದರಲ್ಲೂ  ಗ್ಲಾಮರ್ ಕ್ಷೇತ್ರದಲ್ಲಿದ್ದರೆ ಚರ್ಮದ ಬಣ್ಣ ಹೆಚ್ಚು ಮುಖ್ಯವಾಗುತ್ತದೆ. ಈ ಕಾರಣದಿಂದ ಮಾಡೆಲ್‌ಗಳು ಹಾಗೂ ಸ್ಟಾರ್‌ಗಳು ಸ್ಕಿನ್ ಲೈಟನಿಂಗ್ ಚಿಕಿತ್ಸೆಗೆ ಒಳಗಾಗುವುದು ಕಾಮನ್‌. ಬಾಲಿವುಡ್‌ನ ಕಾಜೋಲ್‌ನಿಂದ ರೇಖಾವರೆಗೆ ಹಲವು ನಟಿಯರು ಸ್ಕಿನ್ ಲೈಟನಿಂಗ್ ಚಿಕಿತ್ಸೆ ಮಾಡಿಸಿಕೊಂಡಿದ್ದಾರೆ.

PREV
16
ರೇಖಾ- ಕಾಜೋಲ್‌: ಸ್ಕಿನ್ ಲೈಟನಿಂಗ್ ಚಿಕಿತ್ಸೆಗೊಳಗಾದ ಬಾಲಿವುಡ್‌ ನಟಿಯರು!

ಬಾಲಿವುಡ್ ನಟಿಯರು ತಮ್ಮ ಚರ್ಮದ ಬಣ್ಣವನ್ನು ಬದಲಾಯಿಸುವುದರ ವಿರುದ್ಧ ನಿಂತ ಉದಾಹರಣೆಗಳಿವೆ. ಹಾಗೆಯೇ ಅನೇಕ  ಬಿ-ಟೌನ್ ನಟಿಯರು  ಚರ್ಮದ ಬಣ್ಣವನ್ನು ಚಿಕಿತ್ಸೆಯ ಮೂಲಕ ಬದಲಾಯಿಸಿಕೊಂಡಿದ್ದಾರೆ 

26

ಶ್ರೀದೇವಿ:
ದಿವಂಗತ ನಟಿ ಬಾಲಿವುಡ್‌ನ ದಿವಾ ಸಹ ಸ್ಕಿನ್ ಲೈಟನಿಂಗ್ ಚಿಕಿತ್ಸೆಗೆ ಮೋರೆ ಹೋಗಿದ್ದರು. ಅವರ ಕೆರಿಯರ್‌ನ ಆರಂಭದಲ್ಲಿ ಮತ್ತು ನಂತರದಲ್ಲಿ ಭಾರಿ ವ್ಯತ್ಯಾಸವನ್ನು ನೋಡಬಹುದು.

36

ಕಾಜೋಲ್:
ಬಾಲಿವುಡ್‌ನ ಆರಂಭಿಕ ದಿನಗಳಲ್ಲಿದ್ದಾಗ ಕಾಜೋಲ್‌ರ ಸ್ಕೀನ್‌ ಟೋನ್‌ ಡಾರ್ಕ್‌ ಇತ್ತು. ಈಗ ಅವರು ಸ್ಪಷ್ಟವಾಗಿ ಚರ್ಮದ ಟೋನ್ ಅನ್ನು ಲೈಟ್‌ ಮಾಡಿಸಿಕೊಂಡಿರುವುದು ಕಾಣುತ್ತದೆ. ಆದರೆ ಅವರು ಎಂದಿಗೂ ಇದನ್ನು ಮತ್ತು ಕೆಲವು ಮನೆಮದ್ದುಗಳಿಂದಾಗಿ ತ್ವಚೆ ಬದಲಾಯಿತು.

46

ಹೇಮಾ ಮಾಲಿನಿ:
ಡ್ರೀಮ್ ಗರ್ಲ್ ಹೇಮಾಮಾಲಿನಿ ಸಹ  ಚರ್ಮದ ಹೊಳಪು ನೀಡುವ ಚಿಕಿತ್ಸೆಯನ್ನು ಮಾಡಿಸಿದ್ದಾರೆಂದು ನಿಮಗೆ ಗೊತ್ತಾ?  

56

ಶಿಲ್ಪಾ ಶೆಟ್ಟಿ :
ಬಾಜಿಗರ್ನಲ್ಲಿ ಶಿಲ್ಪಾ ಪಾದಾರ್ಪಣೆ ಮಾಡಿದಾಗ, ಡಾರ್ಕ್‌ ಸ್ಕಿನ್‌ ಟೋನ್ ಜೊತೆ ಕೂಡಿದ ಉಬ್ಬುಗಳು, ಕರ್ಲಿ ಹೇರ್‌ ಹೊಂದಿದ್ದರು. ಆದರೆ, ನಂತರ  ಚರ್ಮದ ಟೋನ್ ಬಿಳುಪುಗೊಳಿಸಿದರ ಜೊತೆ ಹಲವು ಬದಲಾವಣೆಗಳನ್ನು ಮಾಡಿಸಿಕೊಂಡಿದ್ದಾರೆ.  

66

ರೇಖಾ: 
ಎವರ್‌ಗ್ರೀನ್‌ ನಟಿ ರೇಖಾ ದಕ್ಷಿಣ ಚಲನಚಿತ್ರೋದ್ಯಮದಲ್ಲಿ ಪಾದಾರ್ಪಣೆ ಮಾಡಿದರು. ಇವರು ಮೊದಲು ಕಪ್ಪು ಸ್ಕೀನ್‌ ಟೀನ್‌ ಹೊಂದಿದ್ದರು ಎಂದು ಹಳೆಯ ಫೋಟೋಗಳಿಂದ ತಿಳಿಯುತ್ತದೆ. 
 
click me!

Recommended Stories