ನಿಮಗೆ ಗೊತ್ತಿರದ ಸೌತ್ ಸೂಪರ್ ಸ್ಟಾರ್ ನಯನತಾರಾ..!

Published : Nov 18, 2020, 04:45 PM ISTUpdated : Nov 18, 2020, 05:06 PM IST

ಮಾಲಿವುಡ್ ಮೂಲಕ ಸಿನಿಮಾಗೆ ಎಂಟ್ರಿ ಕೊಟ್ಟು ಕಾಲಿವುಡ್‌ನಲ್ಲಿ ಮಿಂಚಿದ ನಯನತಾರಾಗೆ ಹ್ಯಾಪಿ ಬರ್ತ್‌ಡೇ.. ಲೇಡಿ ಸೂಪರ್‌ ಸ್ಟಾರ್ ಎಂದೇ ಕರೆಯಲಾಗೋ ನಟಿ ಶಾರೂಖ್ ಖಾನ್ ಜೊತೆ ನಟಿಸೋ ಅವಕಾಶವನ್ನು ಬೇಡ ಅಂತ ಬಿಟ್ಟಿದ್ರು.. ಯಾಕೆ..?

PREV
110
ನಿಮಗೆ ಗೊತ್ತಿರದ ಸೌತ್ ಸೂಪರ್ ಸ್ಟಾರ್ ನಯನತಾರಾ..!

ಡಿಫರೆಂಟ್ ಪಾತ್ರಗಳನ್ನು ಮಾಡೋ ಸೌತ್ ಲೇಡಿ ಸೂಪರ್‌ಸ್ಟಾರ್‌ಗೆ  ಇಂದು ಹುಟ್ಟಿದ ಹಬ್ಬದ ಸಂಭ್ರಮ.

210

ನಟಿ ನಯನ್‌ತಾರಾ ಬಗ್ಗೆ ನೀವರಿಯರದ ಕೆಲವು ವಿಚಾರಗಳಿವೆ. ಏನೇನು..? ನೋಡೋಣ ಬನ್ನಿ

310

ಡಯನಾ ಮರಿಯಂ ಕುರಿಯನ್: ನಯನತಾರಾ ನಿಜವಾದ ಹೆಸರು ಡಯಾನ ಮರಿಯಂ ಕುರಿಯನ್. ಮನಸ್ಸಿನಕ್ಕರೆ ಮಲಯಾಳಂ ಸಿನಿಮಾದಲ್ಲಿ ನಟಿಸುವಾಗ ಹೆಸರು ಬದಲಾಯಿಸಿಕೊಂಡಿದ್ರು ನಟಿ.

410

2011ರಲ್ಲಿ ನಟಿ ಹಿಂದುತ್ವ ಸ್ವೀಕರಿಸಿ ಚೆನ್ನೈನ ಆರ್ಯ ಸಮಾಜ ದೇವಾಲಯದಲ್ಲಿ ಮತಾಂತರವಾದರೂ ಎಂದೂ ಹೇಳಲಾಗುತ್ತದೆ.

510

ಸಿಎ ಆಗೋ ಕನಸು: ನಟಿಗೆ ನಟನೆಗಿಂತ ಮೊದಲು ಸಿಎ ಆಗುವ ಕನಸು ಕಂಡಿದ್ದರು. ಮಾರ್ಥೋಮಾ ಕಾಲೇಜಿನಲ್ಲಿ ಇಂಗ್ಲಿಷ್ ಪದವಿ ಪಡೆದು ಸಿಎ ಆಗೋ ಗುರಿಯಲ್ಲಿದ್ದರು.

610

ನಂತರ ಮಾಡೆಲಿಂಗ್‌ಗೆ ಬಂದ ನಟಿ ನಂತರ ನಿಧಾನವಾಗಿ ನಟನೆಯೂ ಶುರು ಮಾಡಿದರು.

710

ಶಾರೂಖ್ ಜೊತೆ ನಟಿಸೋ ಅವಕಾಶ: ನಯನ್‌ತಾರಾಗೆ ಬಾಲಿವುಡ್ ಕಿಂಗ್ ಖಾನ್ ಶಾರೂಖ್ ಖಾನ್ ಜೊತೆ ನಟಿಸೋ ಅವಕಾಶ ಬಂದಾಗ ಅದನ್ನು ನಯವಾಗಿ ತಿರಸ್ಕರಿಸಿದ್ದರು.

810

ಆಕೆ ನಟಿಸಿದ ಸಿನಿಮಾಗಳನ್ನು ನೋಡಿದರೆ ಪಾತ್ರ ಆಯ್ಕೆಯಲ್ಲಿ ನಯನತಾರಾ ಎಷ್ಟು ಭಿನ್ನ ಎಂಬುದು ಅರ್ಥವಾಗುತ್ತದೆ.

910

ಸೋಷಿಯಲ್ ಮೀಡಿಯಾದಲ್ಲಿಲ್ಲ: ನಟಿ ಸೋಷಿಯಲ್ ಮೀಡಿಯಾದಿಂದ ದೂರವಿದ್ದಾರೆ. ನನಗೆ ವೈಯಕ್ತಿಕ ಬದುಕು ಬದಿಗಿಡುವುದು ಇಷ್ಟ ಎಂದಿದ್ದರು ನಟಿ

1010

ಅತ್ಯಧಿಕ ಸಂಭಾವನೆ: ದಕ್ಷಿಣ ಭಾರತದಲ್ಲಿ ಅತ್ಯಧಿಕ ಸಂಭಾವನೆ ಪಡೆಯೋ ನಟಿ ಇವರು. ಒಂದು ಪ್ರಾಜೆಕ್ಟ್‌ಗೆ 10 ಕೋಟಿಗೂ ಹೆಚ್ಚು ಸಂಭಾವನೆ ಪಡೆಯುತ್ತಾರೆ ನಯನತಾರಾ

click me!

Recommended Stories