ಸೂಪರ್ ಮಾಡೆಲ್, ನಟ, ನಿರ್ಮಾಪಕ, ಫಿಟ್‌ನೆಸ್ ಫ್ರೀಕ್ ಮಿಲಿಂದ್ ಸೋಮನ್ ದೇವಾಲಯದ ದಾರಿಯಲ್ಲಿ ಗಾರ್ಬೇಜ್ ಹೆಕ್ಕಿದ್ದಾರೆ.
ಇತ್ತೀಚೆಗೆ ದೇವಾಲಯಕ್ಕೆ ಹೋದ ನಟ ತನ್ನ ಕೈಯಲ್ಲಿ ತುಂಬುವಷ್ಟು ಗಾರ್ಬೇಜ್ ಹೆಕ್ಕಿದ್ದಾರೆ.
ಆಹಾರೋತ್ಪನ್ನ ಕಂಪನಿಗಳು ಪರಿಸರ ಸ್ನೇಹಿ ಕವರ್ ಬಳಸಬೇಕೆಂದೂ ಅವರು ಹೇಳಿದ್ದಾರೆ.
ಮಿಲಿಂದ್ ಭೇಟಿ ಕೊಟ್ಟ ಶಿವ ದೇವಾಲಯ
ಇತ್ತೀಚೆಗಷ್ಟೇ ನಟ ಬೀಚ್‌ನಲ್ಲಿ ಬೆತ್ತಲಾಗಿ ಓಡಿದ್ದ ಫೋಟೋ ವೈರಲ್ ಆಗಿತ್ತು
Suvarna News