Rashmika Mandanna Saree Style: ಸಿಂಪಲ್ ಸೀರೆಯಲ್ಲಿ ಕಿರಿಕ್ ಚೆಲುವೆ..! ಮೋಹಕ ಲುಕ್

Published : Dec 15, 2021, 01:41 PM ISTUpdated : Dec 15, 2021, 02:21 PM IST

Rashmika Mandanna: ಸೌತ್ ನಟಿ ರಶ್ಮಿಕಾ ಮಂದಣ್ಣ ಅವರಿಗೆ ಯಾವ ಡ್ರೆಸ್ ಕೂಡಾ ಚೆನ್ನಾಗಿ ಒಪ್ಪುತ್ತದೆ. ಸಂಪ್ರದಾಯಿಕ ಅಥವಾ ವೆಸ್ಟರ್ನ್ ಎರಡರಲ್ಲೂ ಸೂಪರ್. ಈ ಸಿಂಪಲ್ ಸೀರೆಯಲ್ಲಿ ನಟಿಯ ಮೋಹಕ ಲುಕ್ ಇದು

PREV
16
Rashmika Mandanna Saree Style: ಸಿಂಪಲ್ ಸೀರೆಯಲ್ಲಿ ಕಿರಿಕ್ ಚೆಲುವೆ..! ಮೋಹಕ ಲುಕ್

ರಶ್ಮಿಕಾ ಮಂದಣ್ಣ ಮತ್ತೊಮ್ಮೆ ಸೀರೆಯಲ್ಲಿ ಮಿಂಚಿದ್ದಾರೆ. ತಮ್ಮ ಸೊಗಸಾದ ನೋಟದಿಂದ ಅಭಿಮಾನಿಗಳ ಗಮನವನ್ನು ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ. ಹೈದರಾಬಾದ್‌ನಲ್ಲಿ ಅಲ್ಲು ಅರ್ಜುನ್ ಸಹನಟಿ ಪುಷ್ಪಾ: ದಿ ರೈಸ್ ಚಿತ್ರದ ಪ್ರಚಾರದಲ್ಲಿ ನಟಿ ಸೀರೆಯಲ್ಲಿ ಕಂಡುಬಂದರು.

26

ಈ ಮದುವೆಯ ಸೀಸನ್‌ನಲ್ಲಿ ನಿಮ್ಮ ವಾರ್ಡ್‌ರೋಬ್‌ಗೆ ಸೇರಿಸಬೇಕಾದ ಚಂದದ ಸರಳ ಮತ್ತು ಸೊಗಸಾದ ಸೀರೆಯನ್ನು ರಶ್ಮಿಕಾ ಸಲೀಸಾಗಿ ಉಟ್ಟು ಶೈನ್ ಮಾಡೋದನ್ನು ಕಾಣಬಹುದು.

36

ಗೀತಾ ಗೋವಿಂದಂ ನಟಿ ಈ ಹಗುರವಾದ, ಟ್ರೆಂಡಿ ಮತ್ತು ಡ್ರೀಮಿ ಸೀರೆಗೆ ಚಂದದ ಕಿವಿಯೋಲೆಗಳು ಮತ್ತು ಸ್ಟೇಟ್‌ಮೆಂಟ್ ನೆಕ್‌ಪೀಸ್‌ ಮ್ಯಾಚ್ ಮಾಡಿ ಲುಕ್ ಪೂರ್ಣಗೊಳಿಸಿದ್ದಾರೆ.

46

ತನ್ನ ಕೂದಲನ್ನು ಫ್ರೀಯಾಗಿ ಬಿಟ್ಟು ಸಿಂಪಲ್ ಆಗಿ ಕಾಣುತ್ತಿದ್ದರು. ನಟಿ ಈ ಸಾಂಪ್ರದಾಯಿಕ ಲುಕ್‌ನಲ್ಲಿ ಅದ್ಭುತವಾಗಿ ಕಾಣಿಸಿದ್ದು ಹದ ಬಣ್ಣದ ಸೀರೆ ಆಕರ್ಷಕವಾಗಿದೆ.

56

ರಶ್ಮಿಕಾ ಮಂದಣ್ಣ ಅವರು ತಮ್ಮ ಫ್ಯಾಷನ್ ಗೇಮ್ ಹೆಚ್ಚಿಸಿದ್ದಾರೆ. ನಟಿ ಪುಷ್ಪ ಮೂಲಕ ಈಗಾಗಲೇ ಸಿನಿಪ್ರಿಯರ ಮನಸು ಗೆಲ್ಲುತ್ತಿದ್ದು ಇನ್ನು ಸಿನಿಮಾ ಸಂಬಂಧಿತ ಇವೆಂಟ್‌ಗಳಲ್ಲಿ ನಟಿಯ ಲುಕ್ ಹೇಗಿರಲಿದೆ ಎಂಬ ಕುತೂಹಲ ಹೆಚ್ಚಿದೆ.

66

ಪುಷ್ಪ: ದಿ ರೈಸ್ ಡಿಸೆಂಬರ್ 17 ರಂದು ಬಿಡುಗಡೆಯಾಗುತ್ತಿದೆ. ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ ಮತ್ತು ಫಹದ್ ಫಾಸಿಲ್ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಸಿನಿಮಾ ಎರಡು ಭಾಗಗಳಲ್ಲಿ ಬಿಡುಗಡೆಯಾಗಲಿದೆ.

Read more Photos on
click me!

Recommended Stories