Published : Dec 15, 2021, 01:13 AM ISTUpdated : Dec 15, 2021, 07:53 AM IST
ಹೈದರಾಬಾದ್(ಡಿ. 15) ಬಾಯ್ ಫ್ರೆಂಡ್ ಜತೆ ಬೇಡದ ಭಂಗಿಯಲ್ಲಿ ಕುಳಿತಿದ್ದ ಪಾಯಲ್ ರಜಪೂತ್(Payal Rajput) ನಂತರ ಬ್ರಾ ಲೆಸ್ ಆಗಿ ಕಾಣಿಸಿಕೊಂಡು ಎಡವಟ್ಟು ಮಾಡಿಕೊಂಡಿದ್ದರು. ಈಗ ರೀಲ್ಸ್(Social Media) ವಿಡಿಯೋ ಒಂದನ್ನು ಹರಿಯಬಿಟ್ಟಿದ್ದು ಕಮೆಂಟ್ ಗಳ ಸುರಿಮಳೆಯಾಗುತ್ತಿದೆ
ಟ್ರೋಲ್ ಮತ್ತು ಮೆಮೆಗೂ ಪಾಯಲ್ ಅವರ ರೀಲ್ಸ್ ಆಹಾರವಾಗಿದೆ. ಅಷ್ಟಕ್ಕೂ ಈ ರೀಲ್ಸ್ ವಿಡಿಯೋದಲ್ಲಿ ಅಂತಾದ್ದೇನಿದೆ ಅಂತೀರಾ? ಇಲ್ಲಿದೆ ಉತ್ತರ
36
ಬೋಲ್ಡ್ ಡ್ರೆಸ್ ನಲ್ಲಿ ಟ್ರೋಲ್ ಹರಿಯಬಿಟ್ಟಿದ್ದಾರೆ ಪಾಯಲ್. ಕಳೆದ ಸಾರಿಯಂತೆ ಈ ಬಾರಿಯೂ ಧರಿಸಿದ ಬಟ್ಟೆ ಜಾರಬಹುದು ಎಚ್ಚರ ಎಂದು ಕಮೆಂಟ್ ಗಳು ಬಂದಿವೆ.
46
ಕಳೆದ ಸಾರಿ ಪಾಯಲ್ ಗಡಿಬಿಟಿಯಲ್ಲೊಂದು ಬೋಲ್ಡ್ ವಿಡಿಯೋ ಶೇರ್ ಮಾಡಿಕೊಂಡಿದ್ದರು. ಏನು ಕಾಣಬಾರದಿತ್ತೋ ಅದು ದರ್ಶನವಾಗಿತ್ತು. ತಕ್ಷಣ ಎಚ್ಚೆತ್ತುಕೊಂಡು ವಿಡಿಯೋ ಡಿಲೀಟ್ ಮಾಡಿದ್ದರು.
56
RX 100 ಸಿನಿಮಾ ಮೂಲಕ ಹುಡುಗರ ಎದೆ ಬಡಿತ ಹೆಚ್ಚು ಮಾಡಿದ್ದ ನಟಿ ಟಾಪ್ ಲೆಸ್ ಆಗಿ ಕಾಣಿಸಿಕೊಂಡಿದ್ದರು. ನಂತರ ಆರ್ಡಿಎಕ್ಸ್ ಲವ್ ಸಿನಿಮಾದಲ್ಲಿ ಅಂತಹುದೇ ಅವತಾರದಲ್ಲಿ ಕಾಣಿಸಿಕೊಂಡು ಅಭಿಮಾನಿ ವರ್ಗವನ್ನೇ ಸಂಪಾದಿಸಿಕೊಂಡಿದ್ದರು.
66
ಪಾಯಲ್ ತಮ್ಮ ಗೆಳೆಯ ಸೌರಭ್ ಧಿಂಗ್ರಾ (Saurabh Dhingra) ಜೊತೆ ಕಾಣಿಸಿಕೊಂಡಿರುವ ಪೋಟೋಗಳು ವೈರಲ್ ಆಗಿದ್ದವು. ಪಾಯಲ್ ಮತ್ತು ಅವರ ಗೆಳೆಯ ಕಾಣಿಸಿಕೊಂಡ ಭಂಗಿ ಹಾಗಿತ್ತು.