ಬಾಲಿವುಡ್‌ ಸಿನಿಮಾದ ಶೂಟಿಂಗ್‌ ಶುರು, ಲಕ್ನೋಗೆ ಹಾರಿದ ರಶ್ಮಿಕಾ!

Suvarna News   | Asianet News
Published : Mar 05, 2021, 05:33 PM IST

ಮೊದಲ ಸಿನಿಮಾ ಕಿರಿಕ್‌ ಪಾರ್ಟಿ ಮೂಲಕ ರಾತ್ರೋರಾತ್ರಿ ಸ್ಟಾರ್‌ ಆದವರು ರಶ್ಮಿಕಾ ಮಂದಣ್ಣ. ನಂತರ ತೆಲಗು ಮತ್ತೆ ತಮಿಳಿಗೆ ಕಾಲಿಟ್ಟ ಇವರು ಪ್ರಸ್ತುತ ಟಾಲಿವುಡ್‌ನಲ್ಲಿಯೂ ಅವಕಾಶಗಳನ್ನು ಪಡೆಯುತ್ತಿದ್ದಾರೆ. ಕಿರಿಕ್‌ ಬೆಡಗಿ ಈಗ ಬಾಲಿವಡ್‌ಗೂ ಕಾಲಿಟ್ಟಿದ್ದಾರೆ. ನಟ ಸಿದ್ಧಾರ್ಥ್ ಮಲ್ಹೋತ್ರಾ ಜೊತೆ ಮಿಷನ್‌ ಮಜ್ನು ಸಿನಿಮಾದ ಮೂಲಕ ಮೊದಲ ಬಾರಿಗೆ ಹಿಂದಿ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಕನ್ನಡದ ಈ ನಟಿ. ಈಗ ಈ ಸಿನಿಮಾದ ಶೂಟಿಂಗ್‌ ಫ್ರಾರಂಭವಾಗಿದ್ದು ನಟಿ ಲಕ್ನೋಗೆ ತೆರಳಿದ್ದಾರೆ. ಇವರ ಏರ್‌ಪೋರ್ಟ್ ಫೋಟೋ ವೈರಲ್‌ ಆಗಿದೆ. 

PREV
111
ಬಾಲಿವುಡ್‌  ಸಿನಿಮಾದ ಶೂಟಿಂಗ್‌ ಶುರು, ಲಕ್ನೋಗೆ ಹಾರಿದ ರಶ್ಮಿಕಾ!

ದಕ್ಷಿಣ ಭಾರತದ ಚೆಲುವೆಯ ಅಭಿಮಾನಿಗಳಿಗೆ ಗುಡ್‌ ನ್ಯೂಸ್‌, ರಶ್ಮಿಕಾರ ಚೊಚ್ಚಲ ಬಾಲಿವುಡ್‌  ಸಿನಿಮಾ ಮಿಷನ್ ಮಜ್ನು ಶೂಟಿಂಗ್‌ ಫ್ರಾರಂಭವಾಗಿದ್ದು, ನಟಿ ಲಕ್ನೋಗೆ ಹಾರಿದ್ದಾರೆ.  

211

ಮಿಷನ್ ಮಜ್ನೂ ಮೂಲಕ ಕನ್ನಡದ ನಟಿ ರಶ್ಮಿಕಾ ಮಂದಣ್ಣ ಮೊದಲ ಬಾಲಿವುಡ್ ಸಿನಿಮಾದಲ್ಲಿ ನಟ ಸಿದ್ಧಾರ್ಥ್ ಮಲ್ಹೋತ್ರಾಗೆ ಜೋಡಿಯಾಗುತ್ತಿದ್ದಾರೆ. 

311

ನಟಿ ತನ್ನ ಬಾಲಿವುಡ್ ಸಿನಿಮಾಕ್ಕಾಗಿ ಸಾಕಷ್ಟು ಹಾರ್ಡ್‌ವರ್ಕ್‌ ಮಾಡುತ್ತಿದ್ದಾರೆ ಎಂದು  ವರದಿಗಳು ಹೇಳುತ್ತಿವೆ.

411

ಬಾಲಿವುಡ್‌ನಲ್ಲಿ ತಮ್ಮ ಛಾಪು ಮೂಡಿಸಲು ರೆಡಿಯಾಗಿರುವ ನ್ಯಾಷನಲ್ ಕ್ರಷ್ ಆಫ್ ಇಂಡಿಯಾ ರಶ್ಮಿಕಾ ಏರ್‌ಪೋರ್ಟ್‌ನಲ್ಲಿ ಕಾಣಿಸಿಕೊಂಡರು

511

ರಶ್ಮಿಕಾ ಕ್ಯಾಶುಯಲ್ ಲುಕ್‌ನಲ್ಲಿ ಮುಂಬೈ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡರು.

611

ಈ ಸಮಯದ್ಲಲಿ ಅವರು ಬಿಳಿ ಸ್ನೀಕರ್ಸ್ ಮತ್ತು ಕ್ಯಾಪ್‌ ಜೊತೆ ಪಿಂಕ್‌ ಬಣ್ಣದ ಫ್ರಾಕ್‌ ಧರಿಸಿದ್ದರು.

711

ಈ ಸಿನಿಮಾದ ಶೂಟಿಂಗ್‌ಗಾಗಿ ಮತ್ತೆ ಶುರುವಾಗಿದ್ದು ರಶ್ಮಿಕಾ ಲಕ್ನೋಗೆ ತೆರಳಿದ್ದಾರೆ ಎಂದು ವರದಿಗಳು ಹೇಳಿವೆ.

811

ನಟಿ ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಶಾರ್ಟ್‌ ವಿಡಿಯೋವೊದನ್ನು ಪೋಸ್ಟ್‌ ಮಾಡಿದ್ದು 'ಮಿಷನ್ ಮಜ್ನೂ  ಡೇ 1' ಎಂದು ಕ್ಯಾಪ್ಷನ್‌ ನೀಡಿದ್ದಾರೆ.  

911

ಸ್ಯಾಂಡಲ್‌ವುಡ್‌ನಲ್ಲಿ ತಮ್ಮ ಮೊದಲ ಚಿತ್ರದ ಮೂಲಕವೇ ಸಖತ್‌ ಫೇಮಸ್‌ ಆದ ಕಿರಿಕ್‌ ಬೆಡಗಿ.

1011

'ಡಿಯರ್‌ ಕಾಮ್ರೆಡ್' 'ಸರಿಲ್ಲರ್ರು ನೀಕವರು' ಮುಂತಾದ ಚಿತ್ರಗಳೊಂದಿಗೆ ತೆಲುಗು ಮತ್ತು ತಮಿಳು ಚಿತ್ರರಂಗದಲ್ಲಿ ಲಕ್ಷಾಂತರ ಅಭಿಮಾನಿಗಳನ್ನು ಗಳಿಸಿದ್ದಾರೆ ಕೊಡಗಿನ ಕುವರಿ.

1111

ಈಗ 'ಮಿಷನ್ ಮಜ್ನೂ' ಮೂಲಕ ಹಿಂದಿ ಸಿನಿ ಪ್ರೇಮಿಗಳ ಮನ ಸೆಳೆಯಲು ತಯಾರಾಗಿದ್ದಾರೆ, ಕನ್ನಡದ ಬೆಡಗಿ ರಶ್ಮಿಕಾ ಮಂದಣ್ಣ. 

click me!

Recommended Stories