ರಶ್ಮಿಕಾ ಮಂದಣ್ಣ vs ಸಮಂತಾ ಅಕ್ಕಿನೇನಿ: ಯಾರು ಹೆಚ್ಚು ಯಶಸ್ವಿ ನಟಿ?

Suvarna News   | Asianet News
Published : Mar 05, 2021, 05:22 PM IST

ರಶ್ಮಿಕಾ ಮಂದಣ್ಣ ಮತ್ತು ಸಮಂತಾ ಅಕ್ಕಿನೇನಿ ಇಬ್ಬರೂ ಪ್ರಸ್ತುತ ಫೇಮಸ್‌ ನಟಿಯರು. ಈ ಇಬ್ಬರೂ ಟಾಲಿವುಡ್‌ನ ಬಹು ಬೇಡಿಕೆಯಲ್ಲಿರುವ ತಾರೆಯರು. ಸಮಂತಾ ಸುಮಾರು 11 ವರ್ಷಗಳಿಂದಲೂ ಇಂಡಸ್ಟ್ರಿಯಲ್ಲಿದ್ದಾರೆ. ಅದೇ ಸಮಯದಲ್ಲಿ ರಶ್ಮಿಕಾ ಚಿತ್ರರಂಗಕ್ಕೆ ಬಂದು 4-5 ವರ್ಷಗಳಾಗಿವೆ. ಇವರಲ್ಲಿ ಯಾರು ಹೆಚ್ಚು ಯಶಸ್ಸು ಗಳಿಸಿದ್ದಾರೆ?

PREV
19
ರಶ್ಮಿಕಾ ಮಂದಣ್ಣ vs ಸಮಂತಾ ಅಕ್ಕಿನೇನಿ: ಯಾರು ಹೆಚ್ಚು ಯಶಸ್ವಿ ನಟಿ?

ಸ್ಯಾಂಡಲ್‌ವುಡ್‌ ಬೆಡಗಿ ರಶ್ಮಿಕಾ ಮಂದಣ್ಣ  ಕಡಿಮೆ ಸಮಯದಲ್ಲಿಯೇ  ಸಮಂತಾ ಅಕ್ಕಿನೇನಿಯಂತೆ ಹೆಚ್ಚು ಯಶಸ್ಸು ಕಂಡಿದ್ದಾರೆ.

29

ಸಮಂತಾ ಇತ್ತೀಚೆಗೆ ಚಿತ್ರರಂಗದಲ್ಲಿ 11 ವರ್ಷಗಳನ್ನು ಪೂರೈಸಿದ್ದು, ನಾಚಿಕೆ ಸ್ವಭಾವದ ಹುಡುಗಿಯಿಂದ ದಿವಾ ಆಗಿ ಬೆಳೆದಿದ್ದಾರೆ.

39

ಆದರೆ ರಶ್ಮಿಕಾಗೆ ಕಾಲಿಟ್ಟು ಕೇವಲ 4-5 ವರ್ಷಗಳಾಗಿದ್ದರೂ ಹೆಚ್ಚಿನ ಯಶಸ್ಸು ಗಳಿಸಿದ್ದಾರೆ. 

49

ಈ ವರ್ಷಗಳಲ್ಲಿ, ರಶ್ಮಿಕಾ ಮಂದಣ್ಣ ತಮ್ಮ ಹೆಸರಿನಲ್ಲಿ  10-11 ಸಿನಿಮಾವನ್ನು ಹೊಂದಿದ್ದು, ಇಂಡಿಯಾದ ನ್ಯಾಷನಲ್‌ ಕ್ರಷ್ ಆಗಿ ಬೆಳೆದಿದ್ದಾರೆ. ಆದರೆ ಸಮಂತಾ ತನ್ನ ಕೆರಿಯರ್‌ ಆರಂಭ ಅಷ್ಟು ಸುಲಭವಾಗಿರಲಿಲ್ಲ.   

59

ರಶ್ಮಿಕಾಗಿಂತ ಸಮಂತಾ ಹೆಚ್ಚು ಸಿನಿಮಾಗಳನ್ನು ಮಾಡಿದ್ದಾರೆ. ಹೆಚ್ಚಿನ ಪ್ರಶಸ್ತಿಗಳನ್ನು ಪಡೆದಿದ್ದಾರೆ ಎಂಬುದರಲ್ಲಿ ಯಾವುದೇ ಡೌಟ್‌ ಇಲ್ಲ. ಅವರು ಇಲ್ಲಿಯವರೆಗೆ 37 ಚಿತ್ರಗಳಲ್ಲಿ ನಟಿಸಿದ್ದರೆ, ರಶ್ಮಿಕಾ 11 ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. 

69

ಕಡಿಮೆ ಸಮಯದಲ್ಲೇ ರಶ್ಮಿಕಾ ಬಾಲಿವುಡ್‌ಗೆ ಪ್ರವೇಶ ಪಡೆದಿದ್ದಾರೆ. ಅವರು ಸಿದ್ಧಾರ್ಥ್ ಮಲ್ಹೋತ್ರಾ ಜೊತೆ ಮಿಷನ್‌ ಮಜ್ನು ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಮತ್ತು ಇತ್ತೀಚೆಗೆ ಹಿಂದಿ ಹಾಡೊಂದರಲ್ಲಿ ಸಹ ಕಾಣಿಸಿಕೊಂಡಿದ್ದಾರೆ ಕಿರಿಕ್‌ ಚೆಲುವೆ.

79

ರಶ್ಮಿಕಾ ಅವರ ಎಲ್ಲಾ ಸಿನೆಮಾಗಳು ಹಿಟ್‌ ಆಗಿವೆ. ಆದರೆ ಸಮಂತಾ 8 ಫ್ಲಾಪ್‌ಗಳೊಂದಿಗೆ ಏರಿಳಿತವನ್ನು ಕಂಡಿದ್ದಾರೆ.

89

37 ಸಿನಿಮಾಗಳಲ್ಲಿ ಸಮಂತಾರ 4  ಫಿಲ್ಮ್ಂ  ಮಾತ್ರ ಬ್ಲಾಕ್ಬಸ್ಟರ್ ಆಗಿವೆ. ಕೇವಲ 4-5 ವರ್ಷ ಅನುಭವ ಹೊಂದಿರುವ ರಶ್ಮಿಕಾರ ಹೆಸರಿನಲ್ಲಿ ಹೆಚ್ಚು ಹಿಟ್ ಸಿನಿಮಾಗಳಿವೆ.

99

ವರದಿಗಳ ಪ್ರಕಾರ ಪ್ಯಾನ್-ಇಂಡಿಯಾ ಸ್ಟಾರ್ಡಮ್, ಪ್ರೀತಿ ಮತ್ತು ಮೆಚ್ಚುಗೆಯ ಆಧಾರದ ಮೇಲೆ ರಶ್ಮಿಕಾ ಮುನ್ನಡೆ ಸಾಧಿಸಿದ್ದಾರೆ.  

click me!

Recommended Stories