ಚಿತ್ತಾರ ಕರಕುಶಲ ವಸ್ತು ಪ್ರದರ್ಶನ ಹಾಗೂ ಮಾರಾಟ ಮೇಳದಲ್ಲಿ ನಟಿ ಕಾಶೀಮಾ

Published : Mar 05, 2021, 05:33 PM IST

ಬಹುಭಾಷಾ ನಟಿ ಕಾಶೀಮಾ ರಫಿ ಅವರು ಇಂದು ಕರ್ನಾಟಕ ಚಿತ್ರಕಲಾ ಪರಿಷತ್ತಿನ ಆವರಣದಲ್ಲಿ ಆಯೋಜಿಸಲಾಗಿರುವ ಚಿತ್ತಾರ ಕರಕುಶಲ ವಸ್ತು ಪ್ರದರ್ಶನ ಹಾಗೂ ಮಾರಾಟ ಮೇಳಕ್ಕೆ ಚಾಲನೆ ನೀಡಿದ್ದಾರೆ. ಇಲ್ನೋಡಿ ಫೋಟೋಸ್

PREV
114
ಚಿತ್ತಾರ ಕರಕುಶಲ ವಸ್ತು ಪ್ರದರ್ಶನ ಹಾಗೂ ಮಾರಾಟ ಮೇಳದಲ್ಲಿ ನಟಿ ಕಾಶೀಮಾ

ಕರ್ನಾಟಕ ಚಿತ್ರಕಲಾ ಪರಿಷತ್ತಿನ ಆವರಣದಲ್ಲಿ ಆಯೋಜಿಸಲಾಗಿರುವ ಚಿತ್ತಾರ ಕರಕುಶಲ ವಸ್ತು ಪ್ರದರ್ಶನ ಹಾಗೂ ಮಾರಾಟ ಮೇಳ ಮಾರ್ಚ್‌ 14 ರ ವರೆಗೆ ನಡೆಯಲಿದೆ

214

ಚಿತ್ರಕಲಾ ಪರಿಷತ್‌ ನಲ್ಲಿ ಚಿತ್ತಾರ ಕರಕುಶಲ ವಸ್ತುಪ್ರದರ್ಶನ ಹಾಗೂ ಮಾರಾಟ ಮೇಳಕ್ಕೆ ಬಹುಭಾಷಾ ನಟಿ ಕಾಶೀಮಾ ರಫಿ ಚಾಲನೆ ನೀಡಿದ್ದಾರೆ.

314

ಕರ್ನಾಟಕ ಚಿತ್ರಕಲಾ ಪರಿಷತ್‌ ನಲ್ಲಿ ಮಾರ್ಚ್‌ 14 ರ ವರೆಗೆ ನಡೆಯಲಿರುವ ಕರಕುಶಲ ವಸ್ತು ಪ್ರದರ್ಶನ ಮೇಳ

414

ಮಹಾಶಿವರಾತ್ರಿ ಹಾಗೂ ಉಗಾದಿ ಶಾಪಿಂಗ್‌ ಫೆಸ್ಟಿವಲ್‌

514

ಇಂದಿನಿಂದ ಮಾರ್ಚ್‌ 14 ರ ವರೆಗೆ ಚಿತ್ರಕಲಾ ಪರಿಷತ್‌ ಆವರಣದಲ್ಲಿ ಆಯೋಜಿಸಲಾಗಿರುವ ಚಿತ್ತಾರ ಕರಕುಶಲ ವಸ್ತುಪ್ರದರ್ಶನ ಹಾಗೂ ಮಾರಾಟ ಮೇಳಕ್ಕೆ ಬಹುಭಾಷಾ ನಟಿ ಕಾಶೀಮಾ ರಫಿ ಇಂದು ಚಾಲನೆ ನೀಡಿದ್ದಾರೆ. 

614

ಮುಂಬರುವ ಮಹಾಶಿವರಾತ್ರಿಗೆ ಉತ್ಪನ್ನಗಳನ್ನು ಖರೀದಿಸಲು ಅಲ್ಲದೆ, ದೇಶದ ಮೂಲೆ ಮೂಲೆಗಳಿಂದ ಆಗಮಿಸಲಿರುವ ಕಲಾವಿದರ ಕೈಚಳಕದ ಕಲಾಕೃತಿಗಳನ್ನು ನೋಡುವ ಮತ್ತು ಕೊಂಡುಕೊಳ್ಳುವ ಉತ್ತಮ ಅವಕಾಶವನ್ನು ಫಾಲ್ಕನ್‌ ಈವೆಂಟ್ಸ್‌ ನಿಮ್ಮ ಮುಂದೆ ಇಡುತ್ತಿದೆ ಎಂದಿದ್ದಾರೆ.

714

ಇದೇ ಮಾರ್ಚ್‌ 4 ರಿಂದ ಮಾರ್ಚ್‌ 14 ವರೆಗೆ ಕರ್ನಾಟಕ ಚಿತ್ರಕಲಾ ಪರಿಷತ್‌ ಆವರಣದಲ್ಲಿ ಚಿತ್ತಾರ – ವಸ್ತುಪ್ರದರ್ಶನ ಹಾಗೂ ಮಾರಾಟ ಮೇಳವನ್ನು ಆಯೋಜಿಸಿದೆ ಎಂದಿದ್ದಾರೆ.

814

ನಗರದ ಮಧ್ಯಭಾಗದ ಕರಕುಶಲ ವಸ್ತುಗಳಿಗೊಸ್ಕರವೇ ಬಹಳಷ್ಟು ಪ್ರಸಿದ್ದಿಯನ್ನು ಹೊಂದಿರುವ ಚಿತ್ರಕಲಾ ಪರಿಷತ್‌ ಆವರಣದಲ್ಲಿ ಇಂತಹದೊಂದು ವಿಶಿಷ್ಟ್ಯ ಪ್ರದರ್ಶನ ಮತ್ತು ಮಾರಾಟ ಮೇಳವನ್ನು ಆಯೋಜಿಸಲಾಗಿದೆ ಎಂದಿದ್ದಾರೆ.

914

ಮುಂಬರುವ ಹಬ್ಬದ ಸೀಸನ್‌ ಗೆ ಶಾಪಿಂಗ್‌ ಮಾಡಲು ಹಾಗೂ ಒಂದು ಸಂಪೂರ್ಣ ದಿನದ ಶಾಪಿಂಗ್‌ ನ ಅನುಭವ ಪಡೆಯಲು ಈ ಮೇಳ ಸೂಕ್ತ ಆಯ್ಕೆಯಾಗಿರಲಿದೆ ಎಂದು ಹೇಳಿದರು.

1014

ಚಂದದ ವಿಗ್ರಹದೊಂದಿಗೆ ನಟಿ

ಚಂದದ ವಿಗ್ರಹದೊಂದಿಗೆ ನಟಿ

1114

ವಾಲ್ ಫೋಟೋಗ್ರಾಫ್, ಪೇಂಟಿಂಗ್‌ಗಳು

ವಾಲ್ ಫೋಟೋಗ್ರಾಫ್, ಪೇಂಟಿಂಗ್‌ಗಳು

1214

ಹೆಣ್ಮಕ್ಕಳಿಗೆ ನೆಚ್ಚಿನ ಸೀರೆ ಕಲೆಕ್ಷನ್‌

ಹೆಣ್ಮಕ್ಕಳಿಗೆ ನೆಚ್ಚಿನ ಸೀರೆ ಕಲೆಕ್ಷನ್‌

1314

ಬಳೆ ಹಾಕಿಸಿಕೊಳ್ಳುತ್ತಿರೋ ನಟಿ

ಬಳೆ ಹಾಕಿಸಿಕೊಳ್ಳುತ್ತಿರೋ ನಟಿ

1414

ಕರಕುಶಲ ವಸ್ತು ತೋರಿಸುತ್ತಿರುವ ನಟಿ

ಕರಕುಶಲ ವಸ್ತು ತೋರಿಸುತ್ತಿರುವ ನಟಿ

click me!

Recommended Stories