ಬಾಲಿವುಡ್‌ ದಿವಾ ದೀಪಿಕಾ ಪಡುಕೋಣೆಯ ಅಪರೂಪದ ಫೋಟೋಗಳು!

Suvarna News   | Asianet News
Published : Jan 11, 2021, 03:51 PM IST

ದೀಪಿಕಾ ಪಡುಕೋಣೆ ಬಾಲಿವುಡ್‌ನ ಮೊಸ್ಟ್‌ ಬ್ಯೂಟಿಫುಲ್‌ ನಟಿಯರಲ್ಲಿ ಒಬ್ಬರು. ಇತ್ತೀಚೆಗೆ, ಜನವರಿ 05 ರಂದು ತಮ್ಮ 35ನೇ ಹುಟ್ಟುಹಬ್ಬವನ್ನು ಫ್ಯಾಮಿಲಿ ಮತ್ತು ಸ್ನೇಹಿತರೊಂದಿಗೆ ಆಚರಿಸಿದ್ದಾರೆ. ಈ ಸಂಧರ್ಭದಲ್ಲಿ ಅವರ ಕೆಲವು ಅಪರೂಪದ ಫೋಟೋಗಳು ಇಂಟರ್‌ನೆಟ್‌ನಲ್ಲಿ ವೈರಲ್‌ ಆಗಿವೆ. ದೀಪಿಕಾಳ ಫ್ಯಾನ್ಸ್‌ ಮಿಸ್‌ ಮಾಡದೆ ನೊಡಬೇಕಾದ ನಟಿಯ ಅನ್‌ಸೀನ್‌ ಫೋಟೋಗಳು ಇಲ್ಲಿವೆ.   

PREV
114
ಬಾಲಿವುಡ್‌ ದಿವಾ ದೀಪಿಕಾ ಪಡುಕೋಣೆಯ ಅಪರೂಪದ ಫೋಟೋಗಳು!

ದೀಪಿಕಾ ಪಡುಕೋಣೆ ಬಾಲಿವುಡ್‌ನ ಟ್ಯಾಲೆಂಟೆಡ್‌ ಹಾಗೂ ಬ್ಯೂಟಿಫುಲ್‌ ನಟಿಯರಲ್ಲಿ ಒಬ್ಬರು.  

214

ಹಲವು ಹಿಟ್‌ ಫಿಲ್ಮಂಗಳನ್ನು ಚಿತ್ರರಂಗಕ್ಕೆ ನೀಡಿದ ಕೀರ್ತಿ ಇವರದ್ದು. 

314

ದೀಪಿಕಾ ಡೆನ್ಮಾರ್ಕ್‌ನ ಕೋಪನ್ ಹ್ಯಾಗನ್ ನಲ್ಲಿ ಜನಿಸಿದರು, ನಂತರ ಅವರು 11 ವರ್ಷದವಳಿದ್ದಾಗ ಫ್ಯಾಮಿಲಿ ಬೆಂಗಳೂರಿಗೆ ಶಿಫ್ಟ್‌ ಆಯಿತು.

414

ರಾಷ್ಟ್ರಮಟ್ಟದ ಬ್ಯಾಡ್ಮಿಂಟನ್ ಆಟಗಾರ್ತಿಯಾಗಿ ದೀಪಿಕಾ  ತಮ್ಮ ತಂದೆಯಂತೆ ಕ್ರೀಡಾಪಟುವಾಗಿ ವೃತ್ತಿ ಜೀವನವನ್ನು ಪ್ರಾರಂಭಿಸಿದರು. 

514

ನಂತರ, ಮಾಡೆಲಿಂಗ್ ಮೇಲಿನ ಆಸಕ್ತಿಯಿಂಗ ಬ್ಯಾಡ್ಮಿಂಟನ್ ತೊರೆದರು ಮತ್ತು ನಟನೆಗೆ ಮರಳಿದರು.

614

ಲಿರಿಲ್ ಜಾಹೀರಾತು ಮೂಲಕ ಬೆಳಕಿಗೆ ಬಂದ ನಂತರ, ಕಿಂಗ್‌ಫಿಶರ್ ಜಾಹೀರಾತಿನ ಕವರ್ ಪೇಜ್ ಮಾಡೆಲ್ ಆಗಿದ್ದು ದೀಪಿಕಾಗೆ ಹೆಸರು ತಂದು ಕೊಂಡಿತ್ತು.

714

ನಂತರ  ಹಿಮೇಶ್ ರೇಶ್ಮಿಯಾನ್ ಅವರ ನಾಮ್ ಹೈ ತೇರಾ ತೇರಾ ಹಾಡಿನಲ್ಲಿ ಕಾಣಿಸಿಕೊಂಡರು.  

814

 ಹಾಡಿನ ಮೂಲಕ ಫರಾಹ್ ಖಾನ್ ಕಣ್ಣಿಗೆ ಬಿದ್ದ ದೀಪಿಕಾ ಚಲನಚಿತ್ರಕ್ಕಾಗಿ ಆಯ್ಕೆಯಾದರು.

914

ಫರಾಹ್ ಖಾನ್ ಹ್ಯಾಪಿ ನ್ಯೂ ಇಯರ್ ಚಿತ್ರದ ಪ್ರಮುಖ ಪಾತ್ರಕ್ಕಾಗಿ ಡಿಪಿಯನ್ನು ಸಂಪರ್ಕಿಸಿದರು, ಆದರೆ ಫ್ರಾರಂಭವಾಗದ ಕಾರಣ ಓಂ ಶಾಂತಿ ಓಂ ಮೂಲಕ ಲಾಂಚ್‌ ಮಾಡಿದರು.

1014

ಅನುಪಮ್ ಖೇರ್ ಅವರ ಸಂಸ್ಥೆ ಮತ್ತು ಶಿಯಾಮಾಕ್ ದಾವರ್ ಅವರ ಸ್ಕೂಲ್‌ನಿಂದ ನಟನೆ ಮತ್ತು ನೃತ್ಯ ತರಬೇತಿ ಪಡೆದರು ಪಡುಕೋಣೆ.

1114

ಚಾಂದನಿ ಚೌಕ್‌ ಟು ಚೀನಾ ಸಿನಿಮಾಕ್ಕಾಗಿ ದೀಪಿಕಾ ಮಾರ್ಷಲ್‌ ಆರ್ಟ್‌ನ ಪ್ರಾಕಾರವಾದ ಜುಜುಟ್ಸು ಕಲಿತರು.

1214

ಧೂಮ್ 3 ಮತ್ತು ಜಬ್ ತಕ್ ಹೈ ಜಾನ್ ಚಿತ್ರಗಳಿಗೆ ನಿರ್ದೇಶಕರ ಮೊದಲ ಆಯ್ಕೆ ದೀಪಿಕಾ ಆಗಿದ್ದರು.

1314

ಓಂ ಶಾಂತಿ ಓಂ ದೀಪಿಕಾರ ಡೆಬ್ಯೂ ಸಿನಿಮಾವಲ್ಲ.

ಓಂ ಶಾಂತಿ ಓಂ ದೀಪಿಕಾರ ಡೆಬ್ಯೂ ಸಿನಿಮಾವಲ್ಲ.

1414

ಐಶ್ವರ್ಯಾ ಎಂಬ ಕನ್ನಡ ಚಿತ್ರದಲ್ಲಿ ನಾಯಕಿಯಾಗಿ ದೀಪಿಕಾ ಸಿನಿಮಾ ರಂಗಕ್ಕೆ ಪಾದಾರ್ಪಣೆ ಮಾಡಿದ್ದರು.  

click me!

Recommended Stories