ಮಲೈಕಾ ಅಲ್ಲ, ಈ ನಟಿ ಅರ್ಜುನ್‌ ಪತ್ನಿಯಾಗಬೇಕೆಂದು ಬಯಸಿದ ನಟನ ಅಜ್ಜಿ!

Suvarna News   | Asianet News
Published : Jan 10, 2021, 02:33 PM IST

ಬಾಲಿವುಡ್‌ನ ಮೊಸ್ಟ್‌ ಎಲಿಜಿಬಲ್‌ ಬ್ಯಾಚುಲರ್‌ಗಳಲ್ಲಿ ಒಬ್ಬರು ನಟ ಅರ್ಜುನ್‌ ಕಪೂರ್‌. ಪ್ರಸ್ತುತ ಇವರು ಮಾಡೆಲ್‌ ಕಮ್‌ ನಟಿ, ಹದಿ ವಯಸ್ಸಿನ ಮಗನ ತಾಯಿಯಾದ ಮಲೈಕಾ ಅರೋರಾ ಜೊತೆ ರಿಲೆಷನ್‌ಶಿಪ್‌ನಲ್ಲಿದ್ದಾರೆ. ಸದಾ ಒಟ್ಟಿಗೆ ಕಾಣಿಸಿಕೊಳ್ಳುವ ಈ ಕಪಲ್,‌ ಮದುವೆಯಾಗಲಿದ್ದಾರೆ ಎಂಬ ವರದಿಗಳು ಸಹ ಹರಿದಾಡುತ್ತಿವೆ. ಆದರೆ ಅರ್ಜುನ್‌ ಕಪೂರ್‌ ಅಜ್ಜಿ ಬಾಲಿವುಡ್‌ನ ಇನ್ನೊಬ್ಬ ನಟಿ ಮೊಮ್ಮಗನ ಹೆಂಡತಿಯಾಗಬೇಕು ಎಂದು ಬಯಸಿದ್ದರು. ಯಾರು ಆ ನಟಿ ? 

PREV
18
ಮಲೈಕಾ ಅಲ್ಲ, ಈ ನಟಿ ಅರ್ಜುನ್‌ ಪತ್ನಿಯಾಗಬೇಕೆಂದು ಬಯಸಿದ ನಟನ ಅಜ್ಜಿ!

ಮಲೈಕಾ ಅರೋರಾ ಹಾಗೂ ನಟ ಅರ್ಜುನ್‌ ಕಪೂರ್‌ ಬಾಲಿವುಡ್‌ನ ಫೇಮಸ್ ಜೋಡಿಯಲ್ಲೊಂದು. 

28

ಅರ್ಜುನ್ ಕಪೂರ್ ಒಮ್ಮೆ ತನ್ನ ಅಜ್ಜಿ ತನಗಾಗಿ ಪರ್ಫೇಕ್ಟ್‌ ವಧುವನ್ನು ಹುಡುಕುತ್ತಿದ್ದಾರೆ ಎಂದಿದ್ದರು.

38

ಆದರೆ ಅರ್ಜುನ್ ಕಪೂರ್ ಅವರ ಅಜ್ಜಿ ಮಲೈಕಾ ಅರೋರಾ ಅಲ್ಲ, ಬೇರೆ ನಟಿ ಅರ್ಜುನ್‌ ಮಡದಿಯಾಗಬೇಕೆಂದು ಬಯಸಿದ್ದರು.

48

'ನಮಸ್ತೆ ಇಂಗ್ಲೆಂಡ್‌ನ ಟ್ರೈಲರ್ ನೋಡಿದ ನಂತರ, ನನ್ನ ಎಲ್ಲ ಕೋಸ್ಟಾರ್‌ ಪೈಕಿ ನಾನು ಪರಿಣಿತಿಯೊಂದಿಗೆ ಪರದೆಯ ಮೇಲೆ ಉತ್ತಮವಾಗಿ ಕಾಣುತ್ತೇನೆ ಎಂದು ದಾದಿ ಹೇಳಿದ್ದಾರೆ. ನಿಜ ಜೀವನದಲ್ಲಿಯೂ ಪರಿಣಿತಿ ನನಗೆ ಫರ್ಫೇಕ್ಟ್ ವಧು ಎಂದು ಅವರು ಭಾವಿಸುತ್ತಾರೆ,'  ಎಂದಿದ್ದರು ಅರ್ಜುನ್.

58

ಕೇವಲ ಅರ್ಜುನ್ ದಾದಿ ಮಾತ್ರ ಅಲ್ಲ, ಆದರೆ ಅವರ ಅಭಿಮಾನಿಗಳು ಸಹ ತೆರೆಯ ಮೇಲಿನ ಕಪಲ್ ರಿಯಲ್‌ ಲೈಫಲ್ಲೂ ಮದುವೆಯಾಗಬೇಕು ಎಂದು ಆಶಿಸುತ್ತಾರೆ.

68

'ಈ ಹುಡುಗ ಯಂಗ್‌  ಮತ್ತು ಮದುವೆಯಾಗಲು ಯಾವುದೇ ಆತುರವಿಲ್ಲ   @ParineetiChopra ನಾನು ಗ್ರೇಸ್‌ಫುಲ್‌ ಆಗಿ ಏಜ್‌ ಆಗುವವರೆಗೆ ಪ್ಲೀಸ್‌ ಕಾಯಿರಿ ಮತ್ತು ನನ್ನ ಆಯ್ಕೆಯನ್ನು ಪರಿಗಣಿಸಿ,' ಎಂದು ಟ್ವಿಟ್ಟರ್‌ನಲ್ಲಿ ಅರ್ಜುನ್ ಅಭಿಮಾನಗಳ ಆಶಯಕ್ಕೆ ಪ್ರತಿಕ್ರಿಯೆ ನೀಡಿದ್ದರು. 

78

ಅರ್ಜುನ್ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದ್ದು, ಇಶಕ್ಜಾದೆ ಸಿನಿಮಾದ ಮೂಲಕ. ಪರಿಣಿತಿ ಚೋಪ್ರಾ ಜೊತೆ ಇವರ ಕೆಮಿಸ್ಟ್ರಿ  ಪ್ರೇಕ್ಷಕರನ್ನು ಆಕರ್ಷಿಸಿದ ಜೊತೆಗೆ ಸಿನಿಮಾ ಹಿಟ್‌ ಆಯಿತು.

88

ಅರ್ಜುನ್ ತಾವು ಮದುವೆಗೆ, ಸಹೋದರಿಯರಾದ ಜಾನ್ವಿ, ರಿಯಾ ಮತ್ತು ಅನ್ಶುಲಾ ಕಪೂರ್ ಮೊದಲು ಮದುವೆಯಾಗಲು ಕಾಯುವುದಾಗಿ ಯಾವಾಗಲೂ ಹೇಳುತ್ತಾರೆ. 

click me!

Recommended Stories