ನಮಿತಾ ಜೊತೆ ಲೀವ್-ಇನ್ ರಿಲೆಷನ್‌ಶಿಪ್‌ನಲ್ಲಿದ್ದರಾ ಪ್ರಭಾಸ್‌? ಸತ್ಯ ಇಲ್ಲಿದೆ!

Suvarna News   | Asianet News
Published : Jan 10, 2021, 02:22 PM IST

ಟಾಲಿವುಡ್‌ನ ಸೂಪರ್‌ ಸ್ಟಾರ್‌ ಪ್ರಭಾಸ್‌ ದಕ್ಷಿಣ ಸಿನಿಮಾದ ಮೋಸ್ಟ್‌ ಎಲಿಜಿಬಲ್‌ ಬ್ಯಾಚುಲರ್‌. ಇವರ ಲಿಂಕಪ್‌ಗಳ ಬಗ್ಗೆ ಆಗಾಗ ಸುದ್ದಿ ಹರಿದಾಡುತ್ತಿರುತ್ತದೆ. ಇನ್ನೂ ಕೋ ಸ್ಟಾರ್‌ ಅನುಷ್ಕಾ ಶೆಟ್ಟಿಯ ಜೊತೆ ಮದುವೆಯಾಗುತ್ತಿದ್ದಾರೆ ಪ್ರಭಾಸ್‌ ಎಂಬ ವರದಿ ಸಹ ಸಾಕಷ್ಟು ಸಾರಿ ಸದ್ದು ಮಾಡಿದೆ. ಈ ನಡುವೆ ನಟಿ ನಮಿತಾ ಜೊತೆ ಬಾಹುಬಲಿ ನಟ ಲೀವ್‌ ಇನ್‌ ರಿಲೆಷನ್‌ಶಿಪ್‌ನಲ್ಲಿದ್ದರು, ಎಂಬ ರೂಮರ್‌ ಸಖತ್‌ ವೈರಲ್‌ ಆಗಿತ್ತು. ಇದಕ್ಕೆ ನಟಿ ನಮಿತಾ ಏನು ಹೇಳಿದ್ದಾರೆ ನೋಡಿ ಇಲ್ಲಿದೆ ವಿವರ.   

PREV
17
ನಮಿತಾ ಜೊತೆ ಲೀವ್-ಇನ್ ರಿಲೆಷನ್‌ಶಿಪ್‌ನಲ್ಲಿದ್ದರಾ ಪ್ರಭಾಸ್‌?  ಸತ್ಯ ಇಲ್ಲಿದೆ!

ಹಿರಿಯ ನಟ ಶರತ್ ಬಾಬು ಜೊತಗಿನ ಸಂಬಂಧ ಮತ್ತು ಬಿಲ್ಲಾ ಕೋ ಸ್ಟಾರ್‌ ಪ್ರಭಾಸ್ ಜೊತೆ ಲೈವ್-ಇನ್ ರಿಲೆಷನ್‌ಶಿಪ್‌ ವದಂತಿ ಬಗ್ಗೆ ನಮಿತಾ ಮಾತಾನಾಡಿದ್ದಾರೆ ಎಂದು ಮಿರ್ಚಿ 9 ವರದಿ ಪ್ರಕಟಿಸಿದೆ.

27

ಬಾಹುಬಲಿ ನಟ ಪ್ರಭಾಸ್ ತಮ್ಮ ಎಲ್ಲ ಬಿಲ್ಲಾ ನಹ ನಟಿ ನಮಿತಾ ಜೊತೆ  ಲೀವ್‌ ಇನ್‌ ರಿಲೆಷನ್‌ಶಿಪ್‌ನಲ್ಲಿದ್ದರು ಎಂಬ ವರದಿಗಳು ಕಾಣಿಸಿಕೊಂಡಿದ್ದವು. ಸತ್ಯ ಇಲ್ಲಿದೆ.

37

ಕಳೆದ ವರ್ಷ ತನ್ನ ದೀರ್ಘಕಾಲದ ಗೆಳೆಯ ವೀರೇಂದ್ರ ಚೌದರಿಯೊಂದಿಗೆ ವಿವಾಹವಾದರು ದಕ್ಷಿಣದ ನಟಿ ನಮಿತಾ.

47

ಇವರು ತನ್ನ ಸಹನಟರೊಂದಿಗಿನ ಸಂಬಂಧದ ವದಂತಿಗಳನ್ನು ತಳ್ಳಿಹಾಕಿದ್ದಾರೆ.

57

ಸಂದರ್ಶನದಲ್ಲಿ, ಅವರು ಲಿಂಕಪ್‌ ರೂಮರ್ಸ್‌ ತಳ್ಳಿ ಹಾಕಿದರು ಮತ್ತು ಅವರಿಗೆ ಶರತ್ ಬಾಬು ತಂದೆ  ಸಮಾನ  ಎಂದೂ ಹೇಳಿದರು.

67

ಈ ಸುದ್ದಿ ಹೊರಬಂದ ಸಮಯದಲ್ಲಿ ನಮಿತಾ, ವೀರೇಂದ್ರ ಚೌದರಿಯೊಂದಿಗೆ ಡೇಟಿಂಗ್ ಮಾಡುತ್ತಿದ್ದರು.

77

'ಪ್ರಭಾಸ್ ಮತ್ತು ನನ್ನ ತೆರೆಯ ಮೇಲಿನ ಕೆಮಿಸ್ಟ್ರಿ ಗಾಸಿಪ್‌ ಮಾಡುವವರು ಅವರ ಮೇಲೆ ವದಂತಿಗಳನ್ನು ಹುಟ್ಟುಹಾಕುವಂತೆ ಮಾಡಿತು,' ಎಂದು  ಬಾಹುಬಲಿ ಪ್ರಭಾಸ್ ಬಗ್ಗೆ ಹೇಳಿದರು. 'ನಮ್ಮ ಹೈಟ್‌ ಮತ್ತು ಬಾಡಿ ಬಿಲ್ಡ್‌ನಿಂದಾಗಿ ನಾವು ಒಟ್ಟಿಗೆ ಚೆನ್ನಾಗಿ ಕಾಣುವ ಕಾರಣ ಲಿಂಕ್-ಅಪ್ ವದಂತಿಗಳು ಕಾಡ್ಗಿಚ್ಚಿನಂತೆ ಹರಡುತ್ತವೆ,' ಎಂದಿದ್ದಾರೆ ನಮಿತಾ.

click me!

Recommended Stories