ಆಯುಷ್ಮಾನ್ ಖುರಾನಾ (Ayushman Khurana) :
2018ರಲ್ಲಿ ಪತ್ನಿಗೆ ಸ್ತನ ಕ್ಯಾನ್ಸರ್ (Breask Cancer) ಇರುವುದು ಪತ್ತೆಯಾದಾಗ ವಿಕ್ಕಿ ಡೋನರ್ (Vicky Donor) ನಟ ಆಯುಷ್ಮಾನ್ ಖುರಾನಾ ತನ್ನ ಪತ್ನಿ ತಾಹಿರಾಗಾಗಿ ಕರ್ವಾ ಚೌತ್ ವ್ರತವನ್ನು ಆಚರಿಸಿ, ಸುದ್ದಿಯಾಗಿದ್ದರು. ಅವರು ತಮ್ಮ ಹೆಂಡತಿ ಬೇಗ ಗುಣವಾಗಲು ಉಪವಾಸ ಆಚರಿಸಿದ್ದರು ಮತ್ತು ಅಂಗೈ ಮೇಲೆ ಅವರ ಹೆಸರಿನ ಮೊದಲ ಅಕ್ಷರಗಳ ಮೆಹೆಂದಿ ಸಹ ಹಾಕಿಸಿಕೊಂಡಿದ್ದರು.