ರಣವೀರ್ ಸಿಂಗ್ ಟ್ರೋಲ್; ನಟನನ್ನು ಉರ್ಫಿ ಜಾವೇದ್ ಹೋಲಿಸಿದ ಜನ!
First Published | Mar 10, 2022, 5:13 PM ISTಬಾಲಿವುಡ್ ಸ್ಟಾರ್ ರಣವೀರ್ ಸಿಂಗ್ (Ranveer Singh)ತಮ್ಮ ಅದ್ಭುತ ನಟನೆಗೆ ಹೆಸರುವಾಸಿಯಾಗಿದ್ದಾರೆ. ಇದರೊಂದಿಗೆ, ಅವರು ತಮ್ಮ ವಿಚಿತ್ರ ಫ್ಯಾಷನ್ ಕಾರಣದಿಂದ ಯಾವಾಗಲೂ ಚರ್ಚೆಯಲ್ಲಿರುತ್ತಾರೆ. ರಣವೀರ್ ಪ್ರ ಕೆಲವೊಮ್ಮೆ ಗೋಲ್ಡನ್ ಡ್ರೆಸ್, ಕೆಲವೊಮ್ಮೆ ನೀಲಿ ಬಣ್ಣದ ಬ್ರೈಟ್ ಡ್ರೆಸ್ ಮತ್ತು ಅದರ ಮೇಲೆ ಆಭರಣಗಳು, ಅಥವಾ ಮತ್ತೆನಾದರೂ ವಿಚಿತ್ರವಾಗಿ ಧರಿಸಿ ಅವರು ಟ್ರೋಲರ್‌ಗಳ ಕೆಂಗಣ್ಣಿಗೆ ಗುರಿಯಾಗುತ್ತಾರೆ. ಆದರೂ ಕೆಲವರಿಗೆ ಅವರ ಕೂಲ್ ಸ್ಟೈಲ್ ತುಂಬಾ ಇಷ್ಟ.