ಕಪ್ಪು ಶಾರ್ಟ್ ಡ್ರೆಸ್‌; ನೇಹಾ ಮಲಿಕ್ ಹಾಟ್‌ ಲುಕ್‌ಗೆ ಫ್ಯಾನ್ಸ್‌ ಫಿದಾ!

First Published | Mar 10, 2022, 4:56 PM IST

ಭೋಜ್‌ಪುರಿ ನಟಿ ನೇಹಾ ಮಲಿಕ್ (Neha Malik)  ತನ್ನ ಬೋಲ್ಡ್‌ ನಟನೆಗೆ ಹೆಸರುವಾಸಿಯಾಗಿದ್ದಾರೆ. ಆಕೆ ತನ್ನ ಫೋಟೋಗಳು ಮತ್ತು ವೀಡಿಯೊಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳುವ ಮೂಲಕ ಇಂಟರ್ನೆಟ್‌ಗೆ  ಬೆಂಕಿ ಹಚ್ಚುತ್ತಲೇ ಇರುತ್ತಾರೆ. ಇತ್ತೀಚೆಗೆ ಅವರು ಕೆಲವು ಸೆಕ್ಸಿ ಫೋಟೋಗಳನ್ನು Instagram ನಲ್ಲಿ ಹಂಚಿಕೊಂಡಿದ್ದಾರೆ. ಇದನ್ನು ನೋಡಿದ ಅಭಿಮಾನಿಗಳ ಫುಲ್‌ ಫಿದಾ ಆಗಿದ್ದಾರೆ. ನೇಹಾ ಮಲಿಕ್‌  ಅವರ ಹಾಟ್ ಫೋಟೋಗಳು ಇಲ್ಲಿವೆ.

ನೇಹಾ ಮಲಿಕ್ ಅವರ ಫೋಟೋಗಳನ್ನು ನೋಡಿದ ಅಭಿಮಾನಿಗಳು ಸಾಕಷ್ಟು ಪ್ರೀತಿಯನ್ನು ಸುರಿಸುತ್ತಿದ್ದಾರೆ.  ಫ್ಯಾನ್ಸ್‌ ಹೃದಯ ಮತ್ತು ಬೆಂಕಿಯ ಎಮೋಜಿಯನ್ನು ಕಾಮೆಂಠ್‌ ಸೆಕ್ಷನ್‌ನಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಇದರೊಂದಿಗೆ ಬಳಕೆದಾರರು ಅವಳ ಫೋಟೋಗಳಿಗೆ ಅದ್ಭುತ, ಮನಮೋಹಕ ಮತ್ತು ಬ್ಯೂಟಿ ಎಂದು ಹೊಗಳುತ್ತಿದ್ದಾರೆ.

ಭೋಜ್‌ಪುರಿ ನಟಿ ಕಪ್ಪು ಸಿಮಾರ್ ಶಾರ್ಟ್ ಡ್ರೆಸ್‌ನಲ್ಲಿ ಪೋಸ್ ನೀಡುತ್ತಿದ್ದಾರೆ. ಅವರು ಈ ಉಡುಪಿನೊಂದಿಗೆ  ಕಪ್ಪು ಹೈ ಹೀಲ್ಡ್‌ ಅನ್ನು ಪೇರ್‌ ಮಾಡಿದ್ದಾರೆ ಮತ್ತು ನೇಹಾ ಮಲಿಕ್ ತನ್ನ ಕೂದಲನ್ನು ಕಟ್ಟದೆ ಬಿಟ್ಟು ಅವರ ಲುಕ್‌ ಅನ್ನು ಪೂರ್ಣಗೊಳಿಸಿದ್ದಾರೆ.

Tap to resize

ಇದರೊಂದಿಗೆ ಲೈಟ್ ಮೇಕಪ್ ಹೊಂದಿದ್ದಾರೆ. ಅವರು ಹಚ್ಚಿರುವ ಕೆಂಪು ಲಿಪ್‌ಸ್ಟಿಕ್‌ ಅವರನ್ನು ಹೆಚ್ಚು ಸೆಕ್ಸಿಯಾಗಿ ಕಾಣುವಂತೆ ಮಾಡಿದೆ. ಈ ಫೋಟೋಗಳನ್ನು ಹಂಚಿಕೊಂಡಿರುವ ಭೋಜ್‌ಪುರಿ ನಟಿ, 'ಅನುಮಾನವಿದ್ದರೆ ಹೊಳಪನ್ನು ಸೇರಿಸಿ, ನಿಮ್ಮ ಹೊಳಪನ್ನು ಕಡಿಮೆ ಮಾಡಲು ಯಾರಿಗೂ ಬಿಡಬೇಡಿ' ಎಂಬ ಶೀರ್ಷಿಕೆಯನ್ನು ನೀಡಿದ್ದಾರೆ.

ನೇಹಾ ಮಲಿಕ್ ತಮ್ಮ ಇನ್ಸ್ಟಾಗ್ರಾಮ್‌ನಲ್ಲಿ ಕೆಲವು ಸುಂದರವಾದ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಪ್ರತಿಯೊಂದು ಫೋಟೋದಲ್ಲೂ ಆಕೆ ತನ್ನ ಸ್ಟೈಲಿನಿಂದ ಮಿಂಚಿದ್ದಾರೆ. ತನ್ನ ಫೋಟೋಗಳು ಮತ್ತು ವೀಡಿಯೊಗಳ ಮೂಲಕ ಇಂಟರ್ನೆಟ್‌ಗೆ  ಬೆಂಕಿ ಹಚ್ಚುತ್ತಲೇ ಇರುತ್ತಾರೆ.

ನಟಿ ನೇಹಾ ಮಲಿಕ್ 2016 ರಲ್ಲಿ 'ಭನ್ವಾರಿ ಕಾ ಜಲ್' ಚಿತ್ರದ ಮೂಲಕ ತಮ್ಮ ನಟನಾ ವೃತ್ತಿಯನ್ನು ಪ್ರಾರಂಭಿಸಿದರು. ಇದರ ನಂತರ ನೇಹಾ ಭೋಜ್‌ಪುರಿಯಲ್ಲಿ ಖೇಸರಿ ಲಾಲ್ ಯಾದವ್ ಅವರೊಂದಿಗೆ ಸಾಕಷ್ಟು ಜನಪ್ರಿಯತೆಯನ್ನು ಗಳಿಸಿದರು

ಅವರು ಖೇಸರಿ ಲಾಲ್ ಅವರ 'ತೇರೆ ಮೇರೆ ದರ್ಮಿಯಾನ್' ಹಾಡಿನಲ್ಲಿ ಕೆಲಸ ಮಾಡಿದರು.ಇದಲ್ಲದೇ ನೇಹಾ 'ಧೂಪ್ ಮೇ ನಾ ಚಲ್', 'ಸಖಿಯಾನ್', 'ತುಮ್ಕಾ ಗಾನ', 'ಲುಟ್ ಕೆ ನಾ ಆನಾ', 'ಇಷ್ಕ್ ಕರ್ಲೆ', 'ಎಟಿಎಂ ಡಿ ಮೆಷಿನ್', 'ಮೇರಿ ವಾಲಿ ಸರ್ದಾರ್ನಿ' ಮತ್ತು 'ಕುರ್ತಾ ಪೈಜಾಮ  ಆಲ್ಬಂನಲ್ಲಿ ಕಾಣಿಸಿಕೊಂಡಿದ್ದಾರೆ.

Latest Videos

click me!