ಅತ್ತೆ-ಸೊಸೆ ಜಗಳ ಮಾಡ್ಬೇಕು ಇಲ್ಲ ಅಂದ್ರೆ ಮಜಾ ಇಲ್ಲ; ಆಲಿಯಾ ಭಟ್ ಮಾತಿಗೆ ನೆಟ್ಟಿಗರ ಕೊಂಕು

Published : Dec 28, 2023, 03:56 PM IST

ಅತ್ತೆ ನೀತು ಕಪೂರ್ ಮತ್ತು ಸೊಸೆ ಆಲಿಯಾ ಭಟ್‌ ಬೆಸ್ಟ್‌ಫ್ರೆಂಡ್ಸ್‌ ಅಂತೆ. ಮದುವೆ ದಿನವೇ ನೀತು ಹೇಳಿದ ಮಾತುಗಳು ವೈರಲ್..

PREV
18
ಅತ್ತೆ-ಸೊಸೆ ಜಗಳ ಮಾಡ್ಬೇಕು ಇಲ್ಲ ಅಂದ್ರೆ ಮಜಾ ಇಲ್ಲ; ಆಲಿಯಾ ಭಟ್ ಮಾತಿಗೆ ನೆಟ್ಟಿಗರ ಕೊಂಕು

80ರ ದಶಕದಲ್ಲಿ ಹಿಂದಿ ಚಿತ್ರರಂಗದಲ್ಲಿ ಮಿಂಚಿರುವ ನಟಿ ನೀತು ಕಪೂರ್ ಸದ್ಯ ಫ್ಯಾಮಿಲಿ ಟೈಮ್ ಎಂಜಾಯ್ ಮಾಡುತ್ತಿದ್ದಾರೆ. ಮೊಮ್ಮಗಳ ಜೊತೆ ಖುಷಿಯಾಗಿದ್ದಾರೆ.

28

ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಮದುವೆ ಆದ ನಂತರ ನೀತು ಫ್ರೀ ಆಗಿದ್ದು ಸಿನಿಮಾ ಕೆಲಸಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ. ಅಲ್ಲದೆ ಹೊಸ ಮನೆ ಕಡೆ ಓಡಾಡಿಕೊಂಡಿದ್ದಾರೆ.

38

ಆಲಿಯಾ ಭಟ್‌ ನನ್ನ ಸೊಸೆ ಅಲ್ಲ ಮಗಳು ಎಂದು ಹೆಮ್ಮೆಯಿಂದ ಹೇಳಿಕೊಂಡು ಓಡಾಡುವ ನೀತು ಬಗ್ಗೆ ಆಲಿಯಾ ಏನು ಹೇಳುತ್ತಾರೆ? ಅತ್ತೆ-ಸೊಸೆ ಹೇಗಿದ್ದಾರೆ. 

48

ಮದುವೆ ನಂತರ ನನ್ನ ಸ್ನೇಹಿತರು ಪದೇ ಪದೇ ಹೇಳುತ್ತಿದ್ದರು. ನಿಮ್ಮ ಅತ್ತಿ ಸಖತ್ ಕೂಲ್ ವ್ಯಕ್ತಿ ಅಕೆ outstanding ಅಂತ ಆಗ ಸಖತ್ ಖುಷಿಯಾಗುತ್ತಿತ್ತು.

58

ನಾವು ಅದೆಷ್ಟೋ ಸಲ ಹೊರಗೆ ಪ್ರಯಾಣ ಮಾಡಿದ್ದೀವಿ. ಯಾವತ್ತೂ ಆಕೆ ಇಲ್ಲ ನಾನು ನಿಮ್ಮ ಅತ್ತೆ ಹೀಗೆ ಇರಬೇಕು ಹಾಗೆ ಇರಬೇಕು ಅನ್ನೋ ಶರತ್ ಇಲ್ಲ.

68

 ಮದುವೆಯಾದ ದಿನವೇ ಹೇಳಿದರು ನಾನು ಮೊದಲು ನಿನ್ನ ಸ್ನೇಹಿತೆ ಆನಂತರ ನಿನ್ನ ಅತ್ತೆ ಎಂದು. ಏಕೆಂದರೆ ನೀತು ಕೂಡ ಅವರ ಅತ್ತೆ ಜೊತೆ ಸ್ನೇಹಿತರಂತೆ ಇದ್ದರು.

78

ತುಂಬಾ ಖುಷಿಯಾಗಿ ಎಲ್ಲರಿಗೂ ಒಳ್ಳೆಯದನ್ನು ಭಯಸುತ್ತಾರೆ. ಅವರ ಪ್ರೀತಿ ಮತ್ತು ನಗು ಎಲ್ಲರಿಗೂ ಇಷ್ಟ ಆಗುತ್ತದೆ ಎಂದು ಆಲಿಯಾ ಭಟ್ ಹೇಳಿದ್ದಾರೆ.

88

ಆಲಿಯಾ ಭಟ್ ಮಾತುಗಳನ್ನು ಕೇಳಿ ನೆಟ್ಟಿಗರು ಶಾಕ್ ಆಗಿದ್ದಾರೆ. ಇದೇನಪ್ಪಾ? ಅತ್ತೆ ಸೊಸೆ ಜಗಳ ಮಾಡ್ಬೇಕು ನೀವು ನೋಡಿದ್ರೆ ಇಷ್ಟು ಕೂಲ್ ಆಗಿದ್ದೀರಾ ಎಂದು. 

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories