'ರಜನೀಕಾಂತ್ ಮೇಲೆ ಶತ್ರುಘ್ನ ಸಿನ್ಹಾ ಎಷ್ಟು ಪ್ರಭಾವ ಬೀರಿದ್ದಾರೆ ಎಂಬುದನ್ನು ನೀವು ಅವರ ಪಾತ್ರಗಳಲ್ಲಿ ನೋಡಬಹುದು. ಸಿಗರೇಟ್ ಎಸೆಯುವುದು, ಹೆಡ್ ಟರ್ನಿಂಗ್, ಮುಖದ ಮೇಲಿನ ಎಕ್ಸ್‌ಪ್ರೆಶನ್, ರಜಿನಿ, ಶತ್ರುಘ್ನಾ ಸಿನ್ಹಾ ಅವರ ಗಿಮಿಕ್ ಮತ್ತು ಮ್ಯಾನರಿಸಂಗಳನ್ನು ನಕಲಿಸಿದ್ದಾರೆ ಮತ್ತು ಅವುಗಳನ್ನು ತಮ್ಮದಾಗಿಸಿಕೊಂಡಿದ್ದಾರೆ ಎಂಬುದನ್ನು ತಿಳಿಸುತ್ತದೆ' ಎಂದು ಚಿರಂಜೀವಿ ಹೇಳಿದರು.