ಹೈದರಾಬಾದ್(ನ. 13) ಎಸ್. ಎಸ್. ರಾಜಮೌಳಿ ನಿರ್ದೇಶನದ ಬಹುನಿರೀಕ್ಷಿತ #RRR ( ರೌದ್ರ ರಣ ರುಧಿರ ) ಚಲನಚಿತ್ರ ಹಲವು ನಿರೀಕ್ಷೆ ಹುಟ್ಟುಹಾಕಿದ್ದು ದೀಪಾಳಿಯ ಪ್ರಯುಕ್ತ ತಂಡ ಆಕರ್ಷಕ ಪೋಟೋಗಳನ್ನು ಬಿಡುಗಡೆ ಮಾಡಿದೆ. ರಾಮ್ ಚರಣ್ ಮತ್ತು ಜೂ. ಎನ್‌ಟಿಆರ್ ಹೊಸ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಒಂದು ಕಡೆ ನಿರ್ದೇಶಕ ಎಸ್. ಎಸ್. ರಾಜಮೌಳಿ ಇಬ್ಬರು ನಾಯಕರ ಜತೆ ಮಾತನಾಡುತ್ತಿದ್ದಾರೆ. ಕೆಂಪು ಹಾಸಿನ ಮೇಲೆ ಇಬ್ಬರು ನಾಯಕರು ಕುಳೀತಿದ್ದು ಸ್ವೀಟ್ ಬಾಕ್ಸ್ ಸಹ ನೋಡಬಹುದು. ಆರ್‌ಆರ್‌ಆರ್ ಬಗ್ಗೆ ದೊಡ್ಡ ನಿರೀಕ್ಷೆ ಇದ್ದು ದುಬಾರಿ ವೆಚ್ಚದ ಸಿನಿಮಾಕ್ಕೆ ಒಂದೇ ಒಂದು ಆಕ್ಷನ್ ಗಾಗಿ 45 ಕೋಟಿ ಖರ್ಚು ಮಾಡಿದ್ದು ಸುದ್ದಿಯಾಗಿತ್ತು. ರಾಮ್ ಚರಣ್, ಜೂ. ಎನ್‌ಟಿಆರ್, ಅಜಯ್ ದೇವಗನ್, ಆಲಿಯಾ ಭಟ್ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. Rajamouli’s RRR team Ram Charan Jr NTR in Deepavali celebration Stuning Photos ಬಹುನಿರೀಕ್ಷಿತ RRR ಶೂಟಿಂಗ್ ಹೇಗೆ ಸಾಗಿದೆ? ಇಲ್ಲಿದೆ ಕಂಪ್ಲೀಟ್ ರಿಪೋರ್ಟ್