ಇತ್ತೀಚಿನ ಸಂದರ್ಶನವೊಂದರಲ್ಲಿ, ರಾಧಿಕಾ ಆಪ್ಟೆ ತೆರೆಯ ಮೇಲಿನ ನ್ಯೂಡಿಟಿ ಬಗ್ಗೆ ಬಾಯಿ ಬಿಟ್ಟಿದ್ದಾರೆ. ಒಮ್ಮೆ ಸಾಮಾಜಿಕ ಜಾಲತಾಣದಲ್ಲಿ ಮಹಿಳೆಯ ನ್ಯೂಡ್ ವಿಡಿಯೋ ಸೋರಿಕೆಯಾಗಿತ್ತು ಮತ್ತು ಎಲ್ಲರೂ ಅದು ನಾನೇ ಎಂದು ಹೇಳಿದ್ದರು ಎಂದು ರಾಧಿಕಾ ಇಂಟರ್‌ವ್ಯೂವ್‌ನಲ್ಲಿ ಹೇಳಿದ್ದರು. ವಿಡಿಯೋ ಕ್ಲಿಪ್ ರಾಧಿಕಾ ಅವರ ಕ್ಲೀನ್ ಶೇವನ್‌ನ ಭಾಗವಾಗಿತ್ತು. ಆದರೆ, ತಾನು ನಗ್ನ ಹುಡುಗಿ ಅಲ್ಲ ಎಂದು ರಾಧಿಕಾ ಒತ್ತಿ ಹೇಳಿದ್ದಾರೆ.